ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಾರ್ಯಾಲಯ, ಬಳ್ಳಾರಿ.
ದಿನಾಂಕ: 07/02/2015
ಇವರಿಗೆ,
ಜಿಲ್ಲೆಯ ಎಲ್ಲಾ ಪತ್ರಿಕಾ ಪ್ರತಿನಿಧಿಗಳಿಗೆ,
ವಿಷಯ:- ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಕುರಿತು.
*****
ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಪದಾಧಿಕಾರಿಗಳು:
ಅಧ್ಯಕ್ಷರು:- ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಪ್ರಾದೇಶಿಕ ಆಯುಕ್ತರ ಕಾರ್ಯಾಲಯ,
ಕಲಬುರಗಿ. (ದೂರವಾಣಿ:08472-278811 email: rcofficegulbarga@gmail.com))
ಸದಸ್ಯ ಕಾರ್ಯದರ್ಶಿ :- ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ, ದುರುಗಮ್ಮ ಗುಡಿಯ ಹತ್ತಿರ, ಬಳ್ಳಾರಿ.
(ದೂರವಾಣಿ:08392-258300/258400. spbellary@ksp.gov.in)
ಸದಸ್ಯರು :- ಶ್ರೀ ಎಸ್.ಜಿ.ವಾಲಿ, ನಿವೃತ್ತ ಆಯ್ಕೆ ಶ್ರೇಣಿ ಕೆ.ಎ.ಎಸ್. ಅಧಿಕಾರಿಗಳು, ತಂದೆ ಗುಂಡಪ್ಪ ವಾಲಿ,
ಸ್ವಂತ, ಕಲಬುರಗಿ ತಾಲೂಕು ಮತ್ತು ಜಿಲ್ಲೆ.
ನಾಗರೀಕ ಸದಸ್ಯರು:- ಪ್ರೊ. ಪಿ.ಸತ್ಯನಾರಾಯಣ ರಾವ್, ಕಪ್ಪಗಲ್ ರಸ್ತೆ, ಭರತ್ ಕುಮಾರ್ ಆಸ್ಪತ್ರೆ
ಹತ್ತಿರ, ಬಳ್ಳಾರಿ.
ಸಾರ್ವಜನಿಕರು ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಂಬಂಧಿಸಿದ ದೂರುಗಳನ್ನು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಮೇಲ್ಕಂಡ ಕಛೇರಿಯ ವಿಳಾಸಕ್ಕೆ ಸಲ್ಲಿಸಬಹುದಾಗಿರುತ್ತದೆ.
ಪೊಲೀಸ್ ಅಧೀಕ್ಷಕರು,
ಬಳ್ಳಾರಿ ಜಿಲ್ಲೆ, ಬಳ್ಳಾರಿ ಮತ್ತು
ಸದಸ್ಯ ಕಾರ್ಯದರ್ಶಿಗಳು,
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ,
ಜಿಲ್ಲಾ ಪೊಲೀಸ್ ಕಛೇರಿ, ಬಳ್ಳಾರಿ.
ಪತ್ರಿಕಾ ಪ್ರಕಟಣೆ.
ದಿನಾಂಕ: 07/02/2015
ಇವರಿಗೆ,
ಜಿಲ್ಲೆಯ ಎಲ್ಲಾ ಪತ್ರಿಕಾ ಪ್ರತಿನಿಧಿಗಳಿಗೆ,
ವಿಷಯ:- ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಕುರಿತು.
*****
ಸರ್ಕಾರಿ ಅದೇಶ ಸಂ:ಹೆಚ್‍ಡಿ/59/ಪೊಸಇ/2009 ಬೆಂಗಳೂರು ದಿನಾಂಕ: 03/12/2009 ರ ಅದೇಶದಲ್ಲಿ ಘನ ಸರ್ವೋಚ್ಛ ನ್ಯಾಯಾಲಯದ ನಿರ್ಧೇಶನದಂತೆ, ಪೊಲೀಸ್ ಉಪಾಧೀಕ್ಷಕರ ದರ್ಜೆವರೆಗಿನ ಪೊಲೀಸ್ ಅಧಿಕಾರಿಗಳ ವಿರುದ್ದ ದೂರುಗಳನ್ನು ಪರಿಶೀಲಿಸಲು, ಪೊಲೀಸ್ ಕಸ್ಟಡಿಯಲ್ಲಿ ಉಂಟಾದ ಮರಣ, ಗಂಭೀರ ಗಾಯ ಅಥವಾ ಅತ್ಯಾಚಾರ ಕೃತ್ಯಗಳು ಒಳಗೊಂಡಂತೆ ಪೊಲೀಸರಿಂದ ಎಸಗಿರುವ ಗಂಭೀರ ಸ್ವರೂಪದ ದುರ್ವರ್ತನೆಗಳ ಅರೋಪಗಳ ಬಗ್ಗೆ ಮಾತ್ರ ವಿಚಾರಣೆ ನಡೆಸುವ ಸಲುವಾಗಿ ಮತ್ತು ಸುಲಿಗೆ, ಭೂಮಿ/ಮನೆಯನ್ನು ಬಲವಂತವಾಗಿ ಕಿತ್ತುಕೊಂಡಿರುವ ಅರೋಪಗಳ ಬಗ್ಗೆ ಅಥವಾ ಗಂಭೀರ ಸ್ವರೂಪದ ಅಧಿಕಾರ ದುರುಪಯೋಗವನ್ನು ಒಳಗೊಂಡಿರುವ ಯಾವುದೇ ಘಟನೆ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚನೆ ಮಾಡಲಾಗಿರುತ್ತದೆ.
ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಪದಾಧಿಕಾರಿಗಳು:
ಅಧ್ಯಕ್ಷರು:- ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಪ್ರಾದೇಶಿಕ ಆಯುಕ್ತರ ಕಾರ್ಯಾಲಯ,
ಕಲಬುರಗಿ. (ದೂರವಾಣಿ:08472-278811 email: rcofficegulbarga@gmail.com))
ಸದಸ್ಯ ಕಾರ್ಯದರ್ಶಿ :- ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ, ದುರುಗಮ್ಮ ಗುಡಿಯ ಹತ್ತಿರ, ಬಳ್ಳಾರಿ.
(ದೂರವಾಣಿ:08392-258300/258400. spbellary@ksp.gov.in)
ಸದಸ್ಯರು :- ಶ್ರೀ ಎಸ್.ಜಿ.ವಾಲಿ, ನಿವೃತ್ತ ಆಯ್ಕೆ ಶ್ರೇಣಿ ಕೆ.ಎ.ಎಸ್. ಅಧಿಕಾರಿಗಳು, ತಂದೆ ಗುಂಡಪ್ಪ ವಾಲಿ,
ಸ್ವಂತ, ಕಲಬುರಗಿ ತಾಲೂಕು ಮತ್ತು ಜಿಲ್ಲೆ.
ನಾಗರೀಕ ಸದಸ್ಯರು:- ಪ್ರೊ. ಪಿ.ಸತ್ಯನಾರಾಯಣ ರಾವ್, ಕಪ್ಪಗಲ್ ರಸ್ತೆ, ಭರತ್ ಕುಮಾರ್ ಆಸ್ಪತ್ರೆ
ಹತ್ತಿರ, ಬಳ್ಳಾರಿ.
ಸಾರ್ವಜನಿಕರು ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಂಬಂಧಿಸಿದ ದೂರುಗಳನ್ನು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಮೇಲ್ಕಂಡ ಕಛೇರಿಯ ವಿಳಾಸಕ್ಕೆ ಸಲ್ಲಿಸಬಹುದಾಗಿರುತ್ತದೆ.
ಪೊಲೀಸ್ ಅಧೀಕ್ಷಕರು,
ಬಳ್ಳಾರಿ ಜಿಲ್ಲೆ, ಬಳ್ಳಾರಿ ಮತ್ತು
ಸದಸ್ಯ ಕಾರ್ಯದರ್ಶಿಗಳು,
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ,
ಜಿಲ್ಲಾ ಪೊಲೀಸ್ ಕಛೇರಿ, ಬಳ್ಳಾರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ