ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 26-10-2014
ಪತ್ರಿಕಾ ಪ್ರಕಟಣೆ
1) ಸಂಡೂರು ಠಾಣೆ ಸರಹದ್ದಿನ ತಾರಾನಗರ ಗ್ರಾಮದ ಬಳಿ ಇರುವ ಗಜಲಕ್ಷ್ಮಿ ದೇವಸ್ಥಾನದ ಹತ್ತಿರ ಎರೆಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಕ್ಲೀನರ್‍ನ ಸಾವು.
ದಿನಾಂಕ 24/10/2014 ರಂದು ಸಾಯಂಕಾಲ ಸುಬ್ರಾಯನಹಳ್ಳಿ ಬಳಿ ಇರುವ ಎಂ.ಎಂ.ಎಲ್. ಮೈನ್ಸನಲ್ಲಿ ಟಿಪ್ಪರ್ ಲಾರಿ ನಂಬರ್ ಕೆ.ಎ.35-7625 ರಲ್ಲಿ ಮೈನ್ಸ್‍ನ್ನು ಲೋಡು ಮಾಡಿಕೊಂಡು ಅದನ್ನು ಜಿಂದಾಲ್ ಪ್ಯಾಕ್ಟರಿಯಲ್ಲಿ ಅನ್‍ಲೋಡು ಮಾಡಲು ಪಿರ್ಯಾದಿದಾರರಾದ ಶ್ರೀ. ಜಿ.ಶಿವಮೂರ್ತಿ ತಂದೆ ಡ್ರೈವರ್ ರಾಮಪ್ಪ ವಯಸ್ಸು 30 ವರ್ಷ, ಲಾರಿ ನಂಬರ್ ಕೆ.ಎ.35-7625 ನೇದ್ದರ ಚಾಲಕ, ವಾಸಃ- ಚೋರ್‍ನೂರು ಗ್ರಾಮ, ಸಂಡೂರು (ತಾ) ಈತನು ನಡೆಸಿಕೊಂಡು ಹೋಗುವಾಗ್ಗೆ ಸಂಡೂರು- ತೋರಣಗಲ್ ಮೇನ್‍ರಸ್ತೆ ತಾರನಗರ ಬಳಿ ಇರುವ ಗಜಲಕ್ಷ್ಮಿ ದೇವಸ್ಥಾನದ ಬಳಿ ರಾತ್ರಿ 9-00 ಗಂಟೆಗೆ ಅಪ್‍ನಲ್ಲಿ ಹೋಗುವಾಗ್ಗೆ ಎದುರುಗಡೆಯಿಂದ ಅಂದರೆ ತಾರನಗರ ಕಡೆಯಿಂದ ಸಂಡೂರು ಕಡೆಗೆ ಹೋಗಲು ಇಳಿಜಾರ್‍ನಲ್ಲಿ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತಿ ಜೋರಾಗಿ ನಿರ್ಲಕ್ಷ್ಯತನದಿಂದ ತನ್ನ ಮುಂದುಗಡೆ ಹೋಗುತ್ತಿದ್ದ ಯಾವುದೋ ಒಂದು ವಾಹನವನ್ನು ಓವರ್‍ಟೇಕ್ ಮಾಡಿ ನಡೆಸಿಕೊಂಡು ಬಂದು ಅವರ ಲಾರಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ರಸ್ತೆಯ ಬಲಪಕ್ಕಕ್ಕೆ ಇರುವ ನಾರಿಹಳ್ಳ ಡ್ಯಾಂ ತಗ್ಗಿನಲ್ಲಿ ಲಾರಿಯನ್ನು ಬೀಳಿಸಿ ಪಲ್ಟಿ ಹೊಡೆಸಿ ಅಪಗಾತ ಮಾಡಿದ್ದರಿಂದ ಅವರಿಗೆ ಬಲತೋಳಿಗೆ, ಬಲಪಕ್ಕೆಗೆ, ಒಳಪೆಟ್ಟಾಗಿ ಲಾರಿ ಜಖಂ ಆಗಿದ್ದು ಅದರಲ್ಲಿದ್ದ ಕ್ಲೀನರ್‍ನನ್ನು ನೋಡಲಾಗಿ ಕತ್ತಲಾಗಿದ್ದರಿಂದ ಆತನು ಕಾಣಲಿಲ್ಲ. ಅಪಘಾತ ಮಾಡಿದ ಲಾರಿ ನಂಬರ್ ಕೆ.ಎ.35-7836 ಕ್ಲೀನರ್ ಜಿ.ವಿರುಪಾಕ್ಷಿ ತಂದೆ ಜಿ.ಪೆನ್ನಪ್ಪ 28 ವರ್ಷ, ವಾಸಃ-ಯಶವಂತನಗರ ಗ್ರಾಮ, ಸಂಡೂರು ತಾಲ್ಲೂಕು ಈತನು ದಿನಾಂಕ 25/10/2014 ರಂದು ಬೆಳಿಗ್ಗೆ 7-00 ಗಂಟೆಗೆ ನೋಡಲಾಗಿ ಅಪಘಾತ ಮಾಡಿದ ಲಾರಿಯಲ್ಲಿ ಅದರ ಕ್ಲೀನರ್ ವಿರುಪಾಕ್ಷಿಯು ಲಾರಿಯಡಿಯಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದನು. ಆರೋಪಿ ಲಾರಿ ಚಾಲಕನಾದ ಕುಮಾರಪ್ಪ @ ಕುಮಾರ್ ಸ್ವಾಮಿ ತಂದೆ ತಿಪ್ಪಣ್ಣ ಟಿಪ್ಪರ್ ಲಾರಿ ನಂಬರ್ ಕೆ.ಎ.35/7836 ನೇದ್ದರ ಚಾಲಕ ವಾ ಸಃ-ಯಶವಂತನಗರ ಸಂಡೂರು(ತಾ) ರವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ