ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 29-10-2014
ಪತ್ರಿಕಾ ಪ್ರಕಟಣೆ
ಹೋದವರು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.
ಪಿಯರ್ಾದಿದಾರರ ಗಂಡ ವಿಜಯಕುಮಾರ್ ವ: 36 ವರ್ಷ, ಸಾ: 15 ನೇ ವಾಡರ್್, ಸಿರುಗುಪ್ಪ ಇವರು ಆರ್.ಎ.ಪಿ ಕೆಲಸ ಮಾಡುತ್ತಿದ್ದು, ದಿನಾಲೂ ಸಿರುಗುಪ್ಪದಿಂದ ಗಜಗಿನಾಳ್, ಕಚರ್ಿಗನೂರು ಮತ್ತು ನಾಗಲಾಪುರ ಗ್ರಾಮಗಳಿಗೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದು ಪುನ ಹೋಗಿ ರಾತ್ರಿ 9 ಗಂಟೆಗೆ ಮನೆಗೆ ಬರುತ್ತಿದ್ದರು. ದಿ: 26/10/14 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಮನೆಗೆ ಬಂದು 3.30 ಗಂಟೆಗೆ ನಾಗಲಾಪುರ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೆ ಇದ್ದು ಮೊಬೈಲ್ ಪೋನ್ಗೆ ಪೋನ್ ಮಾಡಲು ಸ್ವಿಚ್ ಆಪ್ ಆಗಿದ್ದು, ಅಲ್ಲಲ್ಲಿ ಹುಡುಕಾಡಿದ್ದು ತನ್ನ ಗಂಡ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಲು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
2) ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಹೊಸಪೇಟೆ ನಗರದ ಪಟೇಲ್ ನಗರದಲ್ಲಿಯ ಮನಷೇ
ಎಂಬ 20 ವರ್ಷದ ಹುಡುಗ ಮನೆಯಿಂದ ಸಾಮಾನು ತರಲೆಂದು ಹೋದವನು ತಿರುಗಿ ಬಾರದೇ
ಕಾಣೆಯಾಗಿರುತ್ತಾನೆ.
ಕಾಣೆಯಾದ ಹುಡುಗ ಮನಷೇ ತಂದೆ ಪಾಲ್, ವಯಸ್ಸು: 20 ವರ್ಷ, ವಾಸ: ಪಟೇಲ್ ನಗರ, ಹೊಸಪೇಟೆ ಈತನು ದಿನಾಂಕ: 26-10-14 ರಂದು ಮಧ್ಯಾಹ್ನ 03-30 ಗಂಟೆಗೆ ಮನೆಯಿಂದ ಸಾಮಾನು ತರಲೆಂದು ಹೊರಗೆ ಹೋದವನು ತಿರುಗಿ ಬಂದಿಲ್ಲವೆಂದು ಈ ಬಗ್ಗೆ ಅಲ್ಲಲ್ಲಿ ತನ್ನ ಸಂಬಂಧಿಕರ ಮನೆಗಳನ್ನು ಹಾಗು ಹುಡುಗನ ಸ್ನೇಹಿತರಲ್ಲಿ ವಿಚಾರಿಸಲು ಮಾಹಿತಿ ತಿಳಿದಿಲ್ಲವೆಂದು ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಕೇಸಿನ ಫಿಯರ್ಾದಿ ಶ್ರೀಮತಿ ಲಿಡಿಯಾ ಗಂಡ ಪಾಲ್, ವಯಸ್ಸು: 40 ವರ್ಷ, ವಾಸ: ಪಟೇಲ್ ನಗರ, 2 ನೇ ಮುಖ್ಯ ರಸ್ತೆ ಹೊಸಪೇಟೆ ಇವರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ