ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 22-12-2014
ಪತ್ರಿಕಾ ಪ್ರಕಟಣೆ
1) ಕೂಡ್ಲಿಗಿ ಪೊಲೀಸ್ ಠಾಣೆ ಸರಹದ್ದಿನ ಕರೆಕಲ್ಲು ಬಗಡೆ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು.
ದಿನಾಂಕ 21/12/2014 ರಂದು ರಾತ್ರಿ ಪಿರ್ಯಾದುದಾರರು ಕೊಟ್ಟ ಹೇಳಿಕೆಯನ್ನು ರಾತ್ರಿ 8-30 ಗಂಟೆಯಿಂದ 9-15 ಗಂಟೆಯವರೆಗೆ ಕೊಟ್ಟ ಹೇಳಿಕೆ ದೂರನ್ನು ಪಡೆದುಕೊಂಡು ರಾತ್ರಿ 9-30 ಗಂಟೆಗೆ ಮರಳಿ ಠಾಣೆಗೆ ಬಂದು ದೂರಿನ ಸಾರಾಂಶದ ಮೇರೆಗೆ ಪ್ರಕರಣದಾಖಲಿಸಿದ್ದು ಪಿರ್ಯಾದುದಾರರ ದೂರಿನ ಸಾರಾಂಶದಲ್ಲಿ ಕುಮಾರ್ ತಂದೆ ರಾಮಪ್ಪ ಈತನು ಹೊಂಡ ಶೈನ್ ಮೋಟರ್ ಸೈಕಲ್ ನಂಬರ್ ಕೆ.ಎ 35 ಯು. 5878 ನೇದ್ದರಲ್ಲಿ ಗಾಳೆಪ್ಪ ಮತ್ತು ಎನ್.ಮಂಜು ಎಂಬುವರನ್ನು ಕೂಡಿಸಿಕೊಂಡು ಈ ದಿನ ದಿನಾಂಕ 21/12/2014ರಂದು ಸಂಜೆ 6-45 ಗಂಟೆಯ ಸುಮಾರಿಗೆ ಕೂಡ್ಲಿಗಿ ಹತ್ತಿರ ಕರೆಕಲ್ಲು ಬಗಡೆಯ ಹತ್ತಿರ ಮೋಟಾರ್ ಸೈಕಲ್‍ನ್ನು ಕೂಡ್ಲಿಗಿ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಿದಾಗ ಎದುರಿಗೆ ಬಂದ ಲಾರಿಯನ್ನು ನೋಡಿ ಪುನ ಬಲಕ್ಕೆ ಮೋಟಾರ್ ಸೈಕಲ್ ತೆಗೆದುಕೊಂಡಾಗ ಮೋಟಾರ್ ಸೈಕಲ್ ಹಿಡಿತ ತಪ್ಪಿ ಎಡ ಮೊಗ್ಗಲಾಗಿ ಬಿದ್ದಿದ್ದು ಇದರಿಂದ ರಸ್ತೆಗೆ ಬಿದ್ದ ಕುಮಾರ್ ಈತನಿಗೆ ಮೂಗು ಮತ್ತು ಬಾಯಿಯ ಹತ್ತಿರ ರಕ್ತಗಾಯ, ಹಾಗು ಎದೆಗೆ ಒಳಪೆಟ್ಟಾಗಿದ್ದು ಗಾಳೆಪ್ಪನಿಗೆ ಮುಖಕ್ಕೆ ಮತ್ತು ಬಾಯಿಗೆ ರಕ್ತಗಾಯ ಹಾಗು ಇತರ ಕಡೆ ಒಳಪೆಟ್ಟುಗಳಾಗಿದ್ದು ಎನ್.ಮಂಜು ಈತನಿಗೆ ಎರಡು ಮೊಣಕೈಗಳಿಗೆ ಮತ್ತು ಬಲ ಸೊಂಟಕ್ಕೆ ರಕ್ತಗಾಯಗಳಾಗಿದ್ದು ಚಿಕಿತ್ಸೆಗೆಂದು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಕುಮಾರ ತಂದೆ ರಾಮಪ್ಪ, 23 ವರ್ಷ, ಜಂಗಲರ ಜನಾಂಗ, ವಾಸ ಬೆಂಗಳೂರು ರಸ್ತೆಯ ಹತ್ತಿರದ ಚರ್ಚೆ ಹಿಂಭಾಗ, ಕೂಢ್ಲಿಗಿ ಪಟ್ಟಣ ಈತನನ್ನು ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು P ಈ ಬಗ್ಗೆ ಕೊಟ್ಟ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ಸುಧಾಕ್ರಾಸ್ ಬ್ಯಾಂಕ್ ಎ.ಟಿ.ಎಂ.ನಿಂದ 21 ವರ್ಷದ ಯುವಕ ಕಾಣೆಯಾದ ಬಗ್ಗೆ
ಫಿರ್ಯಾಧಿದಾರರ ಅಬ್ದುಲ್ ರಜಾಕ್ ತಂದೆ ಲೇಟ್ ಬಿ.ಶೇಖ್ ಸಾಬ್. ವಾಸ: ಸೊಲ್ಳಾಪುರಮ್ಮ ಬೀದಿ ಕೌಲ್‍ಬಜಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಫಿರ್ಯಧಿದಾರರ ಮಗನಾದ ಮಹಮ್ಮದ್ ಅಸದ್ ವ: 21ವರ್ಷ ಇತನು ಬಳ್ಳಾರಿ ಅಲ್ಲಿಪುರದ ಹತ್ತಿರವಿರುವ ಬಿ.ಐ.ಟಿ.ಎಂ. ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾನೆ. ಪ್ರತಿದಿನ ಬೆಳಿಗ್ಗೆ 9-30 ಗಂಟೆಗೆ ಕಾಲೇಜ್‍ಗೆ ತನ್ನ ಮೋಟರ್ ಸೈಕಲ್‍ನಲ್ಲಿ ಹೊಗಿ ಸಂಜೆ 5-00 ಗಂಟೆಗೆ ಮನೆಗೆ ಮರಳಿ ಬರುತ್ತಿದ್ದನು. ಅದೇ ರೀತಿ ದಿನಾಂಕ: 18/12/2014 ರಂದು ಎಂದಿನಂತೆ ಬೆಳಿಗ್ಗೆ 9-30 ಗಂಟೆಗೆ ಕಾಲೇಜ್‍ಗೆ ಹೋಗಿದ್ದು, ಸಂಜೆ 06-00 ಗಂಟೆಯಾದರೂ ಮರಳಿ ಮನೆಗೆ ಬರಲಿಲ್ಲ. ನಂತರ ನಾನು ಅವನ ಮೋಬೈಲ್ ನಂ: 9880986786 ನ್ನೆದ್ದಕ್ಕೆ ಕರೆಮಾಡಿದಾಗ್ಯೂ ಸ್ವೀಚ್‍ಆಫ್ ಎಂದು ಬಂದಿರುತ್ತದೆ. ತಕ್ಷಣ ನಾನು ನನ್ನ ಮಗನ ಗೆಳೆಯರಿಗೆ ವಿಚಾರಿಸಿದೆ ಅದಕ್ಕೆ ಅವರು ಗೊತ್ತಿಲ್ಲವೆಂದು ಹೇಳಿದರು ನಂತರ ನಾನು ನಮ್ಮ ಸಂಬಂಧಿಕರಿಗೆ ಫೋನ್‍ಮಾಡಿ ವಿಚಾರಿಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ, ನಂತರ ನಾನು ಮತ್ತು ನನ್ನ ಮನೆಯವರು ನಗರದ ಇತರೆ ಕಡೆಗಳಲ್ಲಿ ಹೋಗಿ ಹುಡುಕಾಡಿ ನೋಡಿದಾಗ್ಯೂ ಪತ್ತೆಯಾಗಲಿಲ್ಲ. ಅದೇದಿನ ರಾತ್ರಿ ಸುಮಾರು 10-30 ಗಂಟೆಗೆ ನನ್ನ ಮಗನು ತನ್ನ ಮೋಟರ್ ಸೈಕಲ್‍ನ್ನು ಸುಧಾಕ್ರಾಸ್ ಹತ್ತಿರದ ಎಸ್.ಬಿ.ಐ. ಬ್ಯಾಂಕ್‍ನ ಎ.ಟಿ.ಎಂ. ರೂಮ್ ಮುಂದೆ ಬಿಟ್ಟು ಹೋಗಿರುತ್ತಾನೆ. ಅದ್ದರಿಂದ ನಾನು ನಗರದ ವಿವಿಧಕಡೆಗಳಲ್ಲಿ ತಿರುಗಾಡಿ ನೋಡಿದರೂ ಪತ್ತೆಯಾಗದೇ ಎಲ್ಲೋ ಕಾಣೆಯಾಗಿರುತ್ತಾನೆ. ಕಾರಣ ಕಾಣೆಯಾದ ನನ್ನ ಮಗ ಮಹಮ್ಮದ್ ಅಸದ್‍ನನ್ನು ಹುಡುಕಿಕೊಡಲು ಕೊಟ್ಟ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ