ಶನಿವಾರ, ಸೆಪ್ಟೆಂಬರ್ 19, 2015

PRESS NOTE OF 19/09/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0396/2015
(IPC 1860 U/s 00MP )
19/09/2015 Under Investigation
MISSING PERSON - Women
Brief Facts :  ದಿನಾಂಕ: 19-9-2015 ರಂದು ಮದ್ಯಾಹ್ನ 12-45 ಗಂಟೆಗೆ ಫಿರ್ಯಾದಿ ಶ್ರೀ. ಸುಂಕಪ್ಪ ತಂದೆ ಲೇಟ್ ಹುಲುಗಪ್ಪ ವಯಸ್ಸು 45 ವರ್ಷ, ವಾಸಲ ಸಂಜೀವರಾಯನಕೋಟೆ, ಬಳ್ಳಾರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶ: ತನ್ನ ಮಗಳು ಯನ್ನಕ್ಕ ಹಬ್ಬಕ್ಕೆಂದು ಮಕ್ಕಳೊಂದಿಗೆ ಪಾಪಿನಾಯಕನ ಹಳ್ಳಿ ಗ್ರಾಮದಿಂದ ಬಂದಿದ್ದು ದಿನಾಂಕ: 12-9-2015 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದುದಾರರ ಅಣ್ಣನ ಮಗಳು 5 ವರ್ಷದ ಅಂಬಿಕಾಳನ್ನು ಕರೆದುಕೊಂಡು ಗ್ರಾಮದ ಹೋಸಕೇರಿಯಲ್ಲಿರುವ ಪಕ್ಕೀರಮ್ಮರವರ ಮನೆಗೆ ಹೋಗಿ ಬಟ್ಟೆಗಳನ್ನು ಹೊಲೆಯಿಸಿಕೊಂಡು ಬರುತ್ತೇನೆಂದು ಹೇಳಿ ಬಟ್ಟೆಗಳನ್ನು ತೆಗೆದುಕೊಂಡು ಹೋದವಳು ಚರ್ಚ ಹತ್ತಿರ ಅಂಬಿಕಾಳಿಗೆ ನೀನು ಬಟ್ಟೆ ತೆಗೆದುಕೊಂಡು ಪಕ್ಕೀರಮ್ಮರವರ ಮನೆಗೆ ಹೋಗು ನಾನು ಹಿಂದೆ ಬರುತ್ತೇನೆಂದು ಹೇಳಿ ಹೋದವಳು ಕಾಣೆಯಾಗಿರುತ್ತಾಳೆಂದು ಕಾಣೆಯಾದ ನನ್ನ ಮಗಳನ್ನು ಪತ್ತೆ ಮಾಡಿಕೊಡಲು ಕೋರಿ ದೂರು ಇರುತ್ತದೆ.
Hirehadagali PS
2 Cr.No:0165/2015
(IPC 1860 U/s 379 )
19/09/2015 Under Investigation
THEFT - Other Items Not Included Above
Brief Facts :  ಫಿರ್ಯಾದಿಯು ತಮ್ಮ ಸುಮಾರು 300 ಕುರಿಗಳು ಹಾಗು ಪಾವನಪುರ ಗ್ರಾಮದ ವೆಂಕಟೇಶ ರವರ 300 ಕುರಿಗಳೊಂದಿಗೆ ಮೇಯಿಸುತ್ತಾ ಈಗ್ಗೆ ಸುಮಾರು ಒಂದು ತಿಂಗಳಿಂದ ಹಡಗಲಿ ತಾಲೂಕು ವ್ಯಾಸಮಲ್ಲಾಪುರ ತಾಂಡದ ಹತ್ತಿರ ಬಂದು ಸುತ್ತಮುತ್ತಲಿನ ಹೊಲಗಳಲ್ಲಿ ಕುರಿಗಳನ್ನು ತರುಬುತ್ತಿದ್ದು,  ಈಗ್ಗೆ ಸುಮಾರು 6 ದಿನದಿಂದ ವ್ಯಾಸಮಲ್ಲಾಪುರ ತಾಂಡದ ಗೋಪಿನಾಯ್ಕ ರವರ ಹೊಲದಲ್ಲಿ ಕುರಿಗಳನ್ನು ತರುಬಿದ್ದು, ದಿನಾಂಕ 18-09-2015 ರಂದು ರಾತ್ರಿ 11 ಗಂಟೆ ಸುಮಾರಿಗೆ ಆರೋಪಿಯು ತಮ್ಮ ಕುರಿಗಳಿಂದ ಒಂದು ಕುರಿಯನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುವಾಗ, ವೆಂಕಟೇಶನು ನೋಡಿ ಕೂಗಲು ಫಿರ್ಯಾದಿ ಮತ್ತು ವೆಂಕಟೇಶ ಆತನಿಗೆ ಹಿಂಬಾಲಿಲಸು ಅದೇ ವೇಳೆಗೆ ತಾಂಡದ ಕಡೆಯಿಂದ ಬಂದ ವಾಹನದಲ್ಲಿದ್ದವರು ನಾವು ಕೂಗುವುದನ್ನು ಕೇಳಿ ವಾಹನ ನಿಲ್ಲಿಸಿ ಓಡಿಹೋಗುತ್ತಿದ್ದ ಆರೋಪಿ ಲಕ್ಯನಾಯ್ಕನನ್ನು ಹಿಡಿದಿದ್ದು, ಆರೋಪಿಯು ಫಿರ್ಯಾದಿಯ ಸುಮಾರು 2 ವರ್ಷದ ಕರೆ ಬಣ್ಣದ ಬುಟ್ಟು ಕಿವಿಗಳು ಇರುವ ಅಂದಾಜು 3,000=00 ರೂ. ಬೆಲೆ ಬಾಳುವ ಕುರಿಯನ್ನು ಕಳ್ಳತನ ಮಾಡಿದದು, ಈ ಬಗ್ಗೆ ಪೊಲೀಸರಿಗೆ ಫೋನ್ಮಾಡಿ ಕರೆಯಿಸಿದ್ದು,ಅವರು ಬಂದ ಮೇಲೆ ಲಕ್ಯನಾಯ್ಕನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾಗಿ, ನಮ್ಮ ಕುರಿಗಳಿಂದ ಒಂದು ಕುರಿಯನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದ ಆರೋಪಿಯ ಮೇಲೆ ಸೂಕ್ತಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Hospet Town PS
3 Cr.No:0184/2015
(IPC 1860 U/s 380,457 )
19/09/2015 Under Investigation
BURGLARY - NIGHT - At Residential Premises
Brief Facts :  ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಏನಂದರೆ, ದಿನಾಂಕ; 18/09/2015 ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಪವರ್ ಟೂಲ್ಸ್ ಅಂಗಡಿಯನ್ನು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ; 19/09/2015 ರಂದು ಬೆಳಿಗ್ಗೆ ಸುಮಾರು 6-30 ಗಂಟೆಗೆ ಪ್ರತಿದಿನದಂತೆ ಈ ದಿನ ಸಹ ಸದರಿ ಅಂಗಡಿಯನ್ನು ಬಾಗಿಲನ್ನು ತೆಗೆದು ಒಳಗಡೆ ಹೋದಾಗ ಅಂಗಡಿಯ ಮೇಲೆ ಹಾಕಿದ ಜಿಂಕ್ ಶೀಟ್ ಕಿತ್ತಿ ಹೋಗಿದ್ದು ನಂತರ ನಾನು ಅಂಗಡಿಯಲ್ಲಿದ್ದ ಸಾಮಾನುಗಳನ್ನು ಪರಿಶೀಲಿಸಿ ನೋಡಲಾಗಿ 1) ಃಠಛಿ ಕಂಪನಿಯ 4 ಇಂಚ್ ಗ್ರೈಡರ್ ಮಿಷನ್ಗಳು ಎರಡು ಇವುಗಳ ಅಂದಾಜು ಬೆಲೆ ರೂ; 4,000/- 2) ಃಠಛಿ ಕಂಪನಿಯ ಡ್ರಿಲ್ ಮಿಷನ್ 22 ಯಮಾರ್ ಇದರ ಅಂದಾಜು ಬೆಲೆ ರೂ: 6,000/- 3) ಎರಡು  ಅಟಜಿಜಿ  ಕಂಪನಿಯ, 10 ಒಒ ಡ್ರಿಲ್ ಮಿಷನ್ ಇದರ ಅಂದಾಜು ಬೆಲೆ ರೂ: 1,500/- 4) ಒಂದು ಘಿ-ಕಠತಿಜಡಿ ಕಂಪನಿಯ ಡೆಮಲಿಸ್ ಬ್ರೇಕರ್ ಇದರ ಅಂದಾಜು ಬೆಲೆ ರೂ; 3,600/- 5) ನಗದು ಹಣ ರೂ: 300/- 6) ಎರಡು ಸಿ.ಸಿ. ಕ್ಯಾಮಾರಗಳು ಇವುಗಳ ಅಂದಾಜು ಬೆಲೆ ರೂ: 3,600/- ಎಲ್ಲಾ ಒಟ್ಟು ರೂ: 19,000/- ಬಾಳುವುದನ್ನು ಯಾರೋ  ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ.
Kamalapur PS
4 Cr.No:0080/2015
(IPC 1860 U/s 143,147,323,504,506,149 )
19/09/2015 Under Investigation
RIOTS - Others
Brief Facts :  ದಿನಾಂಕ: 18/09/2015 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಕಮಲಾಪುರದಿಂದ ಪಿ.ಕೆ ಹಳ್ಳಿ ರಸ್ತೆಗೆ ಹೋಗುವ ಮಧ್ಯದಲ್ಲಿರುವ ಎಲ್.ಎಲ್.ಸಿ ಕಾಲುವೆ ಬಳಿ ಫಿರ್ಯಾದಿದಾರ ಮತ್ತು ಆರೋಪಿತರ ಮಧ್ಯ ಮದ್ಯದ ಬಾಟಲಿಗಳನ್ನು ತರುವ ವಿಷಯದಲ್ಲಿ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದು ಆರೋಪಿತರೆಲ್ಲಾರೂ ಆಕ್ರಮ ಗುಂಪು ಕಟ್ಟಿಕೊಂಡು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ಕೊಟ್ಟ ದೂರಿನ ಮೇರೆಗೆ ಪ್ರ.ವ ವರದಿ
5 Cr.No:0081/2015
(IPC 1860 U/s 323,504,506,34 )
19/09/2015 Under Investigation
CASES OF HURT - Simple Hurt
Brief Facts :  ದಿನಾಂಕ: 18/09/2015 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಕಮಲಾಪುರದಿಂದ ಪಿ.ಕೆ ಹಳ್ಳಿ ರಸ್ತೆಗೆ ಹೋಗುವ ಮಧ್ಯದಲ್ಲಿರುವ ಎಲ್.ಎಲ್.ಸಿ ಕಾಲುವೆ ಬಳಿ ಫಿರ್ಯಾದಿದಾರ ಮತ್ತು ಆರೋಪಿತರ ಮಧ್ಯ ಮದ್ಯದ ಬಾಟಲಿಗಳನ್ನು ತರುವ ವಿಷಯದಲ್ಲಿ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದು ಆರೋಪಿತರೆಲ್ಲಾರೂ ಆಕ್ರಮ ಗುಂಪು ಕಟ್ಟಿಕೊಂಡು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ಕೊಟ್ಟ ದೂರಿನ ಮೇರೆಗೆ ಪ್ರ.ವ ವರದಿ
6 Cr.No:0082/2015
(CODE OF CRIMINAL PROCEDURE, 1973 U/s 151,107 )
19/09/2015 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ: 18/09/2015 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಕಮಲಾಪುರದಿಂದ ಪಿ.ಕೆ ಹಳ್ಳಿ ರಸ್ತೆಗೆ ಹೋಗುವ ಮಧ್ಯದಲ್ಲಿರುವ ಎಲ್.ಎಲ್.ಸಿ ಕಾಲುವೆ ಬಳಿ ಹರಿಜನ ಪ್ರಕಾಶ ಜೊತೆಗೆ ನಾಯಕರ ಪ್ರಕಾಶ ಇತರೆ 06 ಜನರ ಮಧ್ಯ ಮದ್ಯದ ಬಾಟಲಿಗಳನ್ನು ತರುವ ವಿಷಯದಲ್ಲಿ ಒಬ್ಬರಿಗೊಬ್ಬರು ಹಲ್ಲೆ ಮಾಡಿ ದುಂಡಾವರ್ತನೆಯನ್ನು ತೊರಿದ್ದರ ಸಂಬಂದ ಪ್ರಕರಣ ದಾಖಲಾಗಿದ್ದು ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಕಮಲಾಪುರ ಪಟ್ಟಣದಲ್ಲಿ  ಎರಡು ಗುಂಪಿ ನಡುವೆ ಯಾವ ಸಮಯದಲ್ಲಾದರೂ ಗಲಾಟೆ ಮಾಡಿಕೊಳ್ಳುವ ಸಾಧ್ಯತೆ ಇದ್ದು ಈ ಗಲಾಟೆ ಮಾಡಿ ಸದರಿ ಗಲಾಟೆಯಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾದ್ಯತೆ ಕಂಡುಬಂದಿದ್ದರಿಂದ ಮುಂಜಾಗ್ರತ ಕ್ರಮಕ್ಕಾಗಿ ಪ್ರತಿವಾದಿಗಳ ವಿರುದ್ಧ ಪ್ರ. ವ ವರದಿ ಸಲ್ಲಿಸಲಾಗಿದೆ.
7 Cr.No:0083/2015
(CODE OF CRIMINAL PROCEDURE, 1973 U/s 151,107 )
19/09/2015 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ: 18/09/2015 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಕಮಲಾಪುರದಿಂದ ಪಿ.ಕೆ ಹಳ್ಳಿ ರಸ್ತೆಗೆ ಹೋಗುವ ಮಧ್ಯದಲ್ಲಿರುವ ಎಲ್.ಎಲ್.ಸಿ ಕಾಲುವೆ ಬಳಿ ನಾಯಕರ ಪ್ರಕಾಶ ಜೊತೆಗೆ ಹರಿಜನ ಪ್ರಕಾಶ ಇತರೆ 04 ಜನರ ಮಧ್ಯ ಮದ್ಯದ ಬಾಟಲಿಗಳನ್ನು ತರುವ ವಿಷಯದಲ್ಲಿ ಒಬ್ಬರಿಗೊಬ್ಬರು ಹಲ್ಲೆ ಮಾಡಿ ದುಂಡಾವರ್ತನೆಯನ್ನು ತೊರಿದ್ದರ ಸಂಬಂದ ಪ್ರಕರಣ ದಾಖಲಾಗಿದ್ದು ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಕಮಲಾಪುರ ಪಟ್ಟಣದಲ್ಲಿ  ಎರಡು ಗುಂಪಿ ನಡುವೆ ಯಾವ ಸಮಯದಲ್ಲಾದರೂ ಗಲಾಟೆ ಮಾಡಿಕೊಳ್ಳುವ ಸಾಧ್ಯತೆ ಇದ್ದು ಈ ಗಲಾಟೆ ಮಾಡಿ ಸದರಿ ಗಲಾಟೆಯಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾದ್ಯತೆ ಕಂಡುಬಂದಿದ್ದರಿಂದ ಮುಂಜಾಗ್ರತ ಕ್ರಮಕ್ಕಾಗಿ ಪ್ರತಿವಾದಿಗಳ ವಿರುದ್ಧ ಪ್ರ. ವ ವರದಿ ಸಲ್ಲಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ