Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0460/2015 (IPC 1860 U/s 00MP ) |
29/10/2015 | Under Investigation | |||||||||||||
MISSING PERSON - Women | ||||||||||||||||
Brief Facts : | ದಿನಾಂಕ 29-10-2015 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾಧಿ ಶ್ರೀ ಹೆಚ್. ರಮೇಶ್ ವಾಸ: ಅಮರಾಪುರ ಗ್ರಾಮ, ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸಾರಾಂಶ: ದಿನಾಂಕ: 27-10-2015 ರಂದು ಮದ್ಯಾಹ್ನ 1-00 ಗಂಟೆಗೆ ತನ್ನ ಹೆಂಡತಿ ರೇಣುಕಮ್ಮ ವ: 33 ವರ್ಷ ಅಮರಾಪುರದಲ್ಲಿರುವ ತಮ್ಮ ಮನೆಗೆ ಬೀಗ ಹಾಕಿ ತನ್ನ ಅರೋಗ್ಯ ಸರಿಇಲ್ಲ ಬಳ್ಳಾರಿಗೆ ಹೋಗಿ ತೋರಿಸಿಕೊಂಡು ಬರುತ್ತೇನೆಂದು ಪಕ್ಕದ ಮನೆಯ ಶ್ರೀಮತಿ ಹೊಂಡ್ರಮ್ಮ ರವರಿಗೆ ಹೇಳಿ ಮೋಬೈಲ್ ತೆಗೆದುಕೊಂಡು ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆಂದು ದೂರು | |||||||||||||||
2 | Cr.No:0461/2015 (KARNATAKA PRIVATE MEDICAL ESTABLISHMENT ACT, 2007 U/s 19 ; IPC 1860 U/s 420 ) |
29/10/2015 | Under Investigation | |||||||||||||
KARNATAKA STATE LOCAL ACTS - Other Local Acts | ||||||||||||||||
Brief Facts : | ದಿನಾಂಕ 29-10-2015 ರಂದು ಮದ್ಯಾಹ್ನ 3-30 ಗಂಟೆಗೆ ಡಾ: ವೆಂಕಟೇಶ ಮೂರ್ತಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಕೆ.ಪಿ.ಎಂ.ಇ ಸಮಿತಿ, ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸಾರಾಂಶ: ದಿನಾಂಕ 29-10-2015 ರಂದು ಮದ್ಯಾಹ್ನ ಬಳ್ಳಾರಿ-ಅನಂತಪುರ ರಸ್ತೆಯಲ್ಲಿರುವ ವಿ.ಜಿ.ಆರ್ ಪಂಕ್ಷನ್ ಹಾಲ್ ಹಿಂದುಗಡೆ ಒಂದು ಕೋಣೆಯಲ್ಲಿ ಅಬ್ದುಲ್ ಗಫೂರ್ ಮತ್ತು ಹಬಿಬುಲ್ಲಾ ಎನ್ನುವ ವ್ಯಕ್ತಿಗಳು ಸಾರ್ವಜನಿಕರಿಗೆ ತಾನು ಯಾವುದೇ ಔಷಧಿಗಳು ಇಲ್ಲದೇ ಒಂದು ಸಾವಿರಕ್ಕೂ ಹೆಚ್ಚು ರೋಗಗಳನ್ನು ಕೈಯಿಂದ ಮುಟ್ಟಿ ಗುಣಪಡಿಸುತ್ತೇನೆಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸುಲಿಗೆ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದರಿಂದ ತಾನು ಮತ್ತು ಇತರ ಅಧಿಕಾರಿಗಳೊಂದಿದ ಈ ದಿನ ದಿನಾಂಕ 29-10-2015 ರಂದು ಮದ್ಯಾಹ್ನ 1-00 ಗಂಟೆಗೆ ಬಳ್ಳಾರಿ-ಅನಂತಪುರ ರಸ್ತೆಯಲ್ಲಿರುವ ವಿ.ಜಿ.ಅರ್. ಪಂಕ್ಷನ್ ಹಾಲ್ ಹಿಂದುಗಡೆ ಇರುವ ಒಂದು ಕೋಣೆಯಲ್ಲಿ ಹೋಗಿ ನೋಡಲು ಅಲ್ಲಿ ಇಬ್ಬರು ವ್ಯಕ್ತಿಗಳು ಇದ್ದು ಅವರ ಹೆಸರು ವಿಚಾರಿಸಲು 1] ಅಬ್ದುಲ್ ಗಫೂರ್ 2] ಅಬಿಬುಲ್ಲಾ ವಾಸ:ಹಗರಿ ಗ್ರಾಮ ಇವರು ಅಲ್ಲಿ ಕುಳಿತಿದ್ದ ಕೆಲವು ರೋಗಿಗಳಿಗೆ ಪರೀಕ್ಷಿಸುತ್ತಿದ್ದರು. ಪರೀಕ್ಷಿಸುತ್ತಿದ್ದ ಅಬ್ದುಲ್ ಗಫೂರ ಗೆ ವಿಚಾರಿಸಲು ತಾನು ತಮಿಳುನಾಡಿನ ತಾಂಜಾವೂರಿನ ತಮಿಳು ಯುನಿವರ್ಸಿಟಿಯಿಂದ ಡಿಪ್ಲೋಮಾ ಆಕ್ಯುಪಂಚರ್ ಸೈನ್ಸ್ ಪದವಿ ಪಡೆದಿರುತ್ತೇನೆಂದು ತಿಳಿಸಿದನು. ಅಬಿಬುಲ್ಲಾಗೆ ವಿಚಾರಿಸಲು ತಾನು ಯಾವುದೇ ಪದವಿ ಪಡೆದಿಲ್ಲವೆಂದು ತಾನು ಸಹ ಈ ವೃತ್ತಿ ಮಾಡುತ್ತಿದ್ದಾಗಿ ತಿಳಿಸಿದನು. ಅಲ್ಲಿದ್ದ ರೋಗಿಗಳಿಗೆ ವಿಚಾರಿಸಲು ತಾವು ಒಂದು ಚಿಕಿತ್ಸೆಗೆ ಹಣ ರೂ. 100/- ನೀಡುತ್ತಿದ್ದಾಗಿ ತಿಳಿಸಿದರು. ಇವರ ಕೋಣೆಯಲ್ಲಿ ಯಾವುದೇ ಔಷದಿಗಳು, ವೈದ್ಯಕೀಯ ಸಾಮಾಗ್ರಿಗಳು ಇರಲಿಲ್ಲ. ಬ್ದುಲ್ ಗಫೂರ್ ಮತ್ತು ಅಬಿಬುಲ್ಲಾ ರವರು ಸಾರ್ವಜನಿಕರಿಗೆ/ರೋಗಿಗಳಿಗೆ ತಾವು ಯಾವುದೇ ಉಪಕರಣ ಬಳಸದೇ ಯಾವುದೇ ಔಷಧಿಯನ್ನು ನೀಡದೇ ಕೇವಲ ರೋಗಿಯನ್ನು ಮುಟ್ಟಿ ಸುಮಾರು 1000 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುತ್ತೇನೆಂದು ಚಿಕೆತ್ಸೆ ನೀಡುವಾಗ ರೋಗಿಗಳು ಯಾವುದೇ ತರಹದ ಔಷಧಿಗಳು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲವೆಂದು ಹೇಳುತ್ತಾ ಪ್ರತಿರೋಗಿಯಿಂದ ಒಂದು ಸಿಟ್ಟಿಂಗ್ಗೆ ರೂ: 100/- ಪಡೆಯುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುತ್ತಾರೆ. ಹಾಗೂ ಸಾರ್ವಜನಿಕರು ಇತನ ಮಾತು ನಂಬಿ ವೈದ್ಯರು ನೀಡುವ ಔಷಧಿಗಳನ್ನು ಬಿಟ್ಟು ಸಂಕಷ್ಟಕ್ಕೆ ಒಳಗಾಗುತ್ತಿರುತ್ತಾರೆ. ಅಕ್ಯುಪಂಚರ್ ಪುಸ್ತಕಗಳು, ನಗದು ಹಣ ಇತ್ಯಾಧಿಗಳನ್ನು ಜಫ್ತುಪಡಿಸಿಕೊಂಡು ಠಾಣೆಗೆ ಬಂದಿದ್ದು, ಅಬ್ದುಲ್ ಗಫೂರ್ ಮತ್ತು ಅಬಿಬುಲ್ಲಾ ರವರ ಮೇಲೆ ಕಲಂ: 420 ಐಪಿಸಿ ಮತ್ತು ಕಲಂ 19 Karnataka Private Medical Establishment 2007 ರೀತ್ಯ ಪ್ರಕರಣ ದಾಖಲು ಮಾಡಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Bellary Traffic PS | ||||||||||||||||
3 | Cr.No:0164/2015 (IPC 1860 U/s 279,338 ; INDIAN MOTOR VEHICLES ACT, 1988 U/s 187 ) |
29/10/2015 | Under Investigation | |||||||||||||
MOTOR VEHICLE ACCIDENTS NON-FATAL - Other Roads | ||||||||||||||||
Brief Facts : | ದಿನಾಂಕ: 12-10-2015 ರಂದು ಫಿರ್ಯಾಧಿದಾರರಾದ ಪಿ.ದಾದಸಾಬ್ ತಂದೆ ಲೇಟ್. ಪಿ.ಹೊನ್ನೂರ್ ಸಾಬ್, ವಯಸ್ಸು: 45 ವರ್ಷ, ಮುಸ್ಲಿಂ ಜನಾಂಗ, ತರಕಾರಿ ದಲಾಲಿ ವ್ಯಪಾರ, ವಾಸ: ಡೋರ್ ನಂಬರ್: 16, ವಾರ್ಡ್ ನಂಬರ್:06, ಕಾನ್ ಡ್ರಾ ಸಿದ್ದಪ್ಪ ಬೀದಿ, ಬಳ್ಳಾರಿರವರು ತನ್ನ ತಾಯಿಯವರನ್ನು ಕರೆದುಕೊಂಡು ಬರಲು ಹೊಸ ಬಸ್ ನಿಲ್ದಾಣಕ್ಕೆ ಹೋಗಲು ತನ್ನ ಹೊಂಡಾ ಆಕ್ಟಿವಾ ಮೋಟಾರ್ ಸೈಕಲ್ ನಂಬರ್: ಕೆಎ-34 | |||||||||||||||
ಕ್ಯೂ-8690 ನೇದ್ದನ್ನು ಚಲಾಯಿಸಿಕೊಂಡು ಬಳ್ಳಾರಿನಗರದ ಬಾಲಾಂಜಿನೇಯ ಗುಡಿ ಕಡೆಯಿಂದ ಹೋಗಿ ಮದ್ಯಾಹ್ನ 12-10 ಗಂಟೆಯ ಸಮಯದಲ್ಲಿ ಲಾರಿ ಟರ್ಮಿನಲ್ ಕ್ರಾಸ್ ಹತ್ತಿರ ತಿರುವಿನಲ್ಲಿ ಬಲಕ್ಕೆ ತೆಗೆದುಕೊಳ್ಳುತ್ತಿರುವಾಗ ಅದೇ ವೇಳೆಯಲ್ಲಿ ಅವರ ಬಲಬದಿಯಿಂದ ಮೋತಿ ಸರ್ಕಲ್ ಕಡೆಯಿಂದ ಕಾರ್ ನಂಬರ್: ಕೆಎ-34 ಎನ್-3387 ನೇದ್ದನ್ನು ಅದರ ಚಾಲಕನಾದ ಇರ್ಫಾನ್ ವಾಸ: ಗುಗ್ಗರಹಟ್ಟಿ, ಬಳ್ಳಾರಿ ಈತನು ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಕೊಂಡು ಬಂದು ಫಿರ್ಯಾಧಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಫಿರ್ಯಾಧಿದಾರರು ಕೆಳಗಡೆ ಬಿದ್ದಿದ್ದರಿಂದ ಫಿರ್ಯಾಧಿದಾರರಿಗೆ ಬಲಗೈ ರಟ್ಟೆಯ ಹತ್ತಿರ ಮೂಳೆ ಮುರಿದು ಭಾರಿ ಸ್ವರೂಪದ ಗಾಯವಾಗಿರುತ್ತದೆಂದು, ತಲೆಯ ಎಡಭಾಗದಲ್ಲಿ ಎದೆಯಭಾಗದಲ್ಲಿ ಒಳಪೆಟ್ಟಾಗಿರುತ್ತದೆಂದು, ಅಪಘಾತ ಪಡಿಸಿದ ಕಾರ್ ಚಾಲಕನು ಚಿಕಿತ್ಸೆಯ ಖರ್ಚನ್ನು ನೀಡುವುದಾಗಿ ತಿಳಿಸಿ ಚಿಕಿತ್ಸೆಯ ಖರ್ಚನ್ನು ನೀಡದೇ ಇದ್ದರಿಂದ ಈ ದಿನ ತಡವಾಗಿ ಈ ಅಪಘಾತಪಡಿಸಿದ ಕಾರ್ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ. | ||||||||||||||||
Cowlbazar PS | ||||||||||||||||
4 | Cr.No:0317/2015 (IPC 1860 U/s 363 ) |
29/10/2015 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ಈ ದಿನ ದಿನಾಂಕ; 29/10/2015 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಎಸ್.ಗೌರಿ. ಗಂಡ ಎಸ್.ಸುಭಾಷ್. ವ:36ವರ್ಷ. ತಮಿಳ್ ನಾಡರ್ ಜನಾಂಗ.ಸ್ವೀಟ್ ಅಂಗಡಿ ವ್ಯಪಾರಿ. ವಾಸ: ವಾರ್ಡ: 26. ಮನೆ ನಂ: 53. ಮೂರನೇ ಕ್ರಾಸ್ ಜಾಗೃತಿ ನಗರ ಕೌಲ್ ಬಜಾರ್ ಬಳ್ಳಾರಿ. ರವರು ಠಾಣೆಗೆ ಹಾಜಾರಾಗಿ ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶವೆನೆಂದರೆ;- ಪಿರ್ಯಾದಿದಾರರ ಹಿರಿಯ ಮಗನಾದ S.ಸೂರ್ಯಾ ವ;15ವರ್ಷ ಈ ಬಾಲಕನು ಬಳ್ಲಾರಿ ಬಂಡಿಹಟ್ಟಿಯ ಕೇಂದ್ರೀಯ ಸ್ಕೂಲ್ ನಲ್ಲಿ 9ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದು ಹಾಲಿ ದಸರಾ ರಜೆ ಇರುವುದರಿಂದ ಮನೆಯಲ್ಲಿದ್ದು ನಿನ್ನೆಯಿಂದ ಶಾಲೆ ಮರು ಪ್ರರಂಭವಾಗಿದ್ದು ನಿನ್ನೆ ದಿನವೇ ಬೆಳಗ್ಗೆ 5-00 ಗಂಟೆಯ ಸುಮಾರಿಗೆ ತನ್ನ ಮಗನು ಕುಡಿಯಲು ನೀರು ಕೇಳಿ ನಂತರ ಮನೆಯವರೆಲ್ಲರೂ ಮಲಗಿದಾಗ ಯಾರಿಗೂ ಹೇಳದೆ ಕೆಳದೆ ಎಲ್ಳೋ ಹೋಗಿ ನಾಪತ್ತೆಯಾಗಿರುತ್ತಾನೆ. ನಂತರ ಪಿರ್ಯಾದಿದಾರರು ತನ್ನ ಮಗನಿಗಾಗಿ ತಮ್ಮ ಏರಿಯಾದಲ್ಲಿ ಹುಡುಕಾಡುತ್ತ ತಮ್ಮ ಸಂಬಂಧಿಕರಿಗೆ ಪೋನ್ ಮಾಡಿ ವಿಷಯ ತಿಳಿಸಿ ವಿಚಾರಿಸಿದಾಗ್ಯೂ ಕಾಣಲಿಲ್ಲ ನಂತರ ಬಸ್ ಸ್ಟಾಂಡ್, ರೈಲ್ವೇ ಸ್ಟೇಷನ್, ಹಾಗು ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿ ನೋಡಿದಾಗ್ಯೂ ತನ್ನ ಮಗ ಪತ್ತೆಯಾಗಲಿಲ್ಲ. ತನ್ನ ಮಗನು ಅಪ್ರಾಪ್ತವಯಸ್ಕ ಬಾಲಕನಾಗಿದ್ದು ಯಾರೋ ದುಷ್ಮರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಅಪಹರಿಸಿರಬಹುದೆಂದು ಅನುಮಾನವಿದ್ದು ನಾಪತ್ತೆಯಾದ ತನ್ನ ಮಗನನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಲಾಗಿದೆ. | |||||||||||||||
Kampli PS | ||||||||||||||||
5 | Cr.No:0139/2015 (KARNATAKA MINOR MINERAL CONSISTENT RULE 1994 U/s 42,44 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A) ; IPC 1860 U/s 379 ) |
29/10/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಈ ದಿನ ದಿನಾಂಕ: 29/10/2015ರಂದು ಬೆಳಗಿನ ಜಾವ 4ಗಂಟೆಗೆ ಪಿ ಎಸ್ ಐ ಕಂಪ್ಲಿ ರವರಿಗೆ ಕಂಪ್ಲಿ ಪೋಲಿಸ್ ಠಾಣಾ ಸರಹದ್ದಿನ ಇಟಗಿ ಗ್ರಾಮದ ಬಳಿಯ ಇಟಗಿ ಹಳ್ಳದಿಂದ ಟ್ರಾಕ್ಟರ್ - ಟ್ರಾಲಿಯಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ ಎಸ್ ಐ ರವೆರು ಪಂಚರು & ಸಿಬ್ಬಂದಿ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿದ್ದು ಬೆಳಿಗ್ಗೆ 5.30ಗಂಟೆಗೆ ಮರಳು ತುಂಬಿದ ಜಾನ್ ಡೀರ್ 5042D ಕಂಪನಿಯ ಹಸರಿಬಣ್ದದ ಟ್ರಾಕ್ಟರ್ - ನೀಲಿಬಣ್ದದ ಟ್ರಾಲಿ ಮೇಲೆ ಧಾಳಿ ಮಾಡಿ ಆರೋಪಿ ಸುಧಾಕರನಿಗೆ ಹಿಡಿದು ಬೆಳಿಗ್ಗೆ 6ರಿಂದ 8ಗಂಟೆವರೆಗೆ ಪಂಚನಾಮೆ ಮೂಲಕ ರೂ 150000/- ಮೌಲ್ಯದ ಟ್ರಾಕ್ಟರ್ - ಟ್ರಾಲಿ & ಟ್ರಾಲಿಯಲ್ಲಿದ್ದ ರೂ 2000/- ಮೌಲ್ಯದ ಮರಳನ್ನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಮೇಲ್ಕಂಡ ಟ್ರಾಕ್ಟರ್ - ಟ್ರಾಲಿ ಚಾಲಕ ಹಾಗೂ ಸದ್ರಿ ಟ್ರಾಕ್ಟರ್ -ಟ್ರಾಲಿಯ ಮಾಲಿಕನ ವಿರುದ್ದ ಕೇಸು ದಾಖಲಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿದೆ | |||||||||||||||
Kottur PS | ||||||||||||||||
6 | Cr.No:0156/2015 (DOWRY PROHIBITION |
29/10/2015 | Under Investigation | |||||||||||||
ACT, 1961 U/s 3,4 ; IPC 1860 U/s 498A,504,114,506(2) ) | ||||||||||||||||
CRIMES RELATED TO WOMEN - Dowry Prohibition | ||||||||||||||||
Brief Facts : | ದಿನಾಂಕ 29-10-2015 ರಂದು ಬೆಳಿಗ್ಗೆ 10-00 ಗಂಟೆಗೆ ಮಾನ್ಯ ನ್ಯಾಯಾಲಯದ ಪಿ.ಸಿ ನಂ,28/2015 ದಿನಾಂಕ 28-09-2015 ನೇದ್ದರಲ್ಲಿ ಪ್ರ.ವ.ವರದಿಯನ್ನು ದಾಖಲಿಸಲು ನೀಡಿದ್ದನ್ನು ಸ್ವೀಕರಿಸಿ ನೋಡಲಾಗಿ, ಪಿರ್ಯಾದುದಾರಳಾದ ಶ್ರೀಮತಿ ವಿನುತ ರವರು ಕೊಟ್ಟೂರು ವಾಸಿಯಾಗಿದ್ದು, ದಿನಾಂಕ 29-11-2013 ರಂದು ಆರೋಪಿ-1 ಎಸ್.ಆರ್ ರವಿಚಂದ್ರ ವಾಸ: ಮುಂಡರಗಿ ರವರೊಂದಿಗೆ ಕೊಟ್ಟೂರಿನಲ್ಲಿ ಮದುವೆ ಆಗಿದ್ದು, ನಂತರ ಕೆಲ ದಿನಗಳು ಗಂಡನ ಮನೆಯಲ್ಲಿ ಚೆನ್ನಾಗಿದ್ದು, ನಂತರ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈಯುವುದು, ತಕ್ಕ ಹೆಂಡತಿ ಅಲ್ಲ ಎನ್ನುವುದು, ಅದಕ್ಕೆ ಇತರೆ ಆರೋಪಿಗಳು ಬೆಂಬಲಿಸಿದ್ದು, ವಿವಾಹ ವಿಚ್ಛೇಧನಕ್ಕೆ ಬಲವಂತ ಮಾಡುವುದು, ಹೊಡೆ ಬಡೆ ಮಾಡುವುದು, ಇದೆ ವಿಷಯದಲ್ಲಿ ದಿನಾಂಕ:08-09-2015 ರಂದು ತನಗೆ ಗಂಡನ ಮನೆಯಲ್ಲಿ ಹೊಡೆ ಬಡೆ ಮಾಡಿ ತನಗೆ ಸಾಯಿಸಲು ಪ್ರಯತ್ನಿಸಿರುತ್ತಾರೆಂದು ಈ ವಿಷಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ತಿಳಿಸಿದರೂ ಅವರು ದೂರು ತೆಗೆದುಕೊಂಡಿಲ್ಲವೆಂದು, ತಾನು ತನ್ನ ತವರಾದ ಕೊಟ್ಟೂರಿಗೆ ಬಂದಿರುವುದಾಗಿ, ದಿನಾಂಕ 16-09-2015 ರಂದು ಆರೋಪಿಗಳು ಕೊಟ್ಟೂರಿಗೆ ಬಂದು ಬೈದು, ಬೆದರಿಕೆ ಹಾಕಿರುತ್ತಾರೆಂದು ವಿವರವಾದ ಖಾಸಗಿ ದೂರನ್ನು ಮಾನ್ಯ ಕೂಡ್ಲಿಗಿ ನ್ಯಾಯಾಲಯದಲ್ಲಿ ಸಂಖ್ಯೆ ಪಿ.ಸಿ ನಂ. 28/2015 ರಲ್ಲಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. | |||||||||||||||
Kudligi PS | ||||||||||||||||
7 | Cr.No:0181/2015 (IPC 1860 U/s 143,147,148,504,323,324,448,452,506,149 ) |
29/10/2015 | Under Investigation | |||||||||||||
CRIMINAL TRESPASS - House | ||||||||||||||||
Brief Facts : | ಪಿರ್ಯಾದುದಾರರು ದಿನಾಂಕ 11/07/2015 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿರುವಾಗ್ಗೆ ಆರೋಪಿಗಳು ಮನೆಯ ಹತ್ತಿರ ಬಂದು ಪಿರ್ಯಾದುದಾರರ ಮನೆಯ ಕಂಪೌಂಟ್ ಗೋಡೆಯನ್ನು ಆರೋಪಿ 1 ರಿಂದ 5 ರವರುಗಳು ತೆಗಿಯುತ್ತಿದ್ದು ಪಿರ್ಯಾದುದಾರು ಯಾತಕ್ಕಾಗಿ ತೆಗೆಯುತ್ತೀರಾ ಅಂತ ವಿಚಾರಿಸಿದ್ದಕ್ಕೆ ಆರೋಪಿತರು ಅಕ್ರಮವಾಗಿ ಮನೆಯ ಒಳಗೆ ಪ್ರವೇಶೀಸಿ ಪಿರ್ಯಾದುದಾರರಿಗೆ ದುರ್ಬಾಷೆಗಳಿಂದ ಬೈಯ್ದಾಡಿ ಕೂದಲು ಹಿಡಿದು ಎಡಕಾಲು ಮೋಣಕಾಲು ಕೆಳಗೆ ಮತ್ತು ಮೈಮೇಲೆ ಹೊಡೆದು ಗಾಯಪೆಟ್ಟುಗಳನ್ನು ಮಾಡಿದ್ದು ಅಲ್ಲದೆ ದುರ್ಬಾಷೆಗಳಿಂದ ಬೈಯ್ದಾಡಿದ್ದು ಅಲ್ಲದೆ ಆರೋಪಿ 3 ರವರು ಪಿರ್ಯಾದುದಾರರಿಗೆ ಕೂದಲು ಹಿಡಿದುಕೊಂಡಿದ್ದು ಆರೋಪಿತರೆಲ್ಲರೂ ಪಿರ್ಯಾದುದಾರರಿಗೆ ಮನೆ ಖಾಲಿ ಮಾಡುವಂತೆ ಇಲ್ಲದಿದ್ದರೆ ಜೀವ ತೆಗೆಯುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ಆಗ ಪಿರ್ಯಾದುದಾರರು ಕೂಗಿಕೊಂಡಾಗ ಪಿರ್ಯಾದುದಾರರ ಗಂಡ ಮತ್ತು ಮಾವ ಹಾಗು ಇತರರು ಬಂದಾಗ ಆರೋಪಿಗಳು ಓಡಿ ಹೋಗಿರುತ್ತಾರೆಂದು ಈ ಬಗ್ಗೆ ಪಿರ್ಯಾದುದಾರರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೋರಿಸಿಕೊಂಡಿದ್ದು ಈ ಬಗ್ಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು ಮಾನ್ಯ ನ್ಯಾಯಾಲಯವು ಪಿ.ಸಿ ನಂಬರ್ 152/2015 ರಲ್ಲಿ ನೊಂದಾಯಿಸಿಕೊಂಡು ತನಿಖೆಯನ್ನು ಕೈಗೊಳ್ಳು ಮಾನ್ಯ ನ್ಯಾಯಾಲಯವು ನೀಡಿದ ಮೇಮೋವನ್ನು ಹೆಚ್,ಸಿ 15 ರವರು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Kurugod PS | ||||||||||||||||
8 | Cr.No:0177/2015 (IPC 1860 U/s 279 ; INDIAN MOTOR VEHICLES ACT, 1988 U/s 187 ) |
29/10/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಪಿರ್ಯಾಧಿದಾರರು ಮತ್ತು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು ಕೂಡಿ ದಿ:28/10/2015 ರಂದು ಮಧ್ಯಾನ್ಹ 3:00 ಗಂಟೆಗೆ ಸಕರ್ಾರದ ವಾಹನ ಸಂಖ್ಯೆ ಕೆಎ-34 ಜಿ-524 ನೇದ್ದರಲ್ಲಿ ತಮ್ಮ ಕ್ಷೇತ್ರದ ಗ್ರಾಮಗಳಾದ ಸಿಂದಿಗೇರಿ, ಬೈಲೂರು, ದಮ್ಮೂರು ಗ್ರಾಮಗಳಿಗೆ ಭೇಟಿ ನಿಡಿದ್ದು ಸದರಿ ವಾಹನವನ್ನು ಪಿರ್ಯಾದಿದಾರರು ನಡೆಸುತ್ತಿದ್ದು, ನಂತರ ರಾತ್ರಿ 9:10 ಗಂಟೆಗೆ ಮರಳಿ ವಾಪಾಸ್ ಕೇಂದ್ರ ಸ್ಥಾನ ಬಳ್ಳಾರಿಗೆ ಹೋಗಲು ಬಾಗ್ಯನಗರ ಕ್ಯಾಂಪ್ ಹತ್ತಿರ ಶಿರುಗುಪ್ಪ-ಬಳ್ಳಾರಿ ಹೆದ್ದಾರಿ ರಸ್ತೆಯಲ್ಲಿ ಬಳ್ಳಾರಿಗೆ ಹೋಗುತ್ತಿರುವಾಗ ಬಳ್ಳಾರಿ ಕಡೆಯಿಂದ ಬಂದ ಯಾವುದೋ ಒಂದು ಸ್ಕಾಪರ್ಿಯೋ ವಾಹನದ ಚಾಲಕ ತನ್ನ ವಾಹನವನ್ನು ವೇಗವಾಗಿ ನಡೆಸಿಕೊಂಡು ಬಂದು ರಸ್ತೆಯಲ್ಲಿ ಎಡಭಾಗದಲ್ಲಿ ಹೋಗುತ್ತಿದ್ದ ಪಿರ್ಯದಿದಾರರ ಕಾರ್ಗೆ ಡಿಕ್ಕಿ ಹೊಡೆದು ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು ಸದರಿ ಸ್ಕಾಪರ್ಿಯೋ ವಾಹನದ ಚಾಲಕನ ಹೆಸರು ವಿಳಾಸ ಮತ್ತು ವಾಹನ ನಂಬರ್ ಗೊತ್ತಿರುವುದಿಲ್ಲ ಪಿರ್ಯಾದಿದಾರರ ಬಲಗಡೆಯ ಡೋರ್ ಜಖಂಗೊಳ್ಳಲು ಕಾರಣನಾದ ಅಪರಿಚಿತಿ ಸ್ಕಾಪರ್ಿಯೋ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮಕೈಗೊಳ್ಳಲು ನೀಡಿದ ದೂರಿನ ಮೇರೆಗೆ | |||||||||||||||
P.D. Halli PS | ||||||||||||||||
9 | Cr.No:0061/2015 (CODE OF |
29/10/2015 | Under Investigation | |||||||||||||
CRIMINAL PROCEDURE, 1973 U/s 107 ) | ||||||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈರೇಶ್ ಸಿ.ಪಿ.ಸಿ. ೧೫೭ ರವರು ದಿನಾಂಕ ೨೯/೧೦/೨೦೧೫ ರಂದು ಮದ್ಯಾಹ್ನ ೧೨.೦೦ ಗಂಟೆಗೆ ಗ್ರಾಮದಲ್ಲಿ ಜಾತ್ರೆಯ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಬರಲು ಕಾರೇಕಲ್ ಗ್ರಾಮಕ್ಕೆ ಬೇಟಿ ನೀಡಿ, ಗುಪ್ತ ಮಾಹಿತಿ ಸಂಗ್ರಹಿಸಲು, ಗ್ರಾಮದ ನಾಯಕರ ಜನಾಂಗದ ಭಂಗಿಶೇಖಣ್ಣ ವಡ್ಡರ ಜನಾಂಗದ ಪೊಲೀಸ್‌ವೀರಭದ್ರಪ್ಪ, ಆಂಜಿನಪ್ಪ ಹಾಗೂ ಗಾದೆಪ್ಪ ರವರಿಗೆ ಮತ್ತು ಅದೇ ಗ್ರಾಮದ ವಡ್ಡರ ಜನಾಂಗದ ದುಗ್ಗಪ್ಪ ಮತ್ತು ಆತನ ಕುಟುಂಬದವರಿಗೆ ಗ್ರಾಮದ ಸರ್ವೆ ನಂ ೨೦೮ ರಲ್ಲಿ ಸುಮಾರು ೩೯.೦೦ ಎಕರೆ ಜಮೀನಿನ ವಿಷಯದಲ್ಲಿ ತಕರಾರಿದ್ದು ಒಬ್ಬರಿಗೆ ಒಬ್ಬರಿಗೆ ವೈಮನಸ್ಸು ಇದ್ದು ಮುಂಬರುವ ಗ್ರಾಮ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಗಲಾಟೆಗಳನ್ನು ಮಾಡಿ ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡುವ ಸಂಬವವಿರುತ್ತದೆಂದು ದೂರಿನ ಮೇರೆಗೆ ಮುಂಜಾಗೃತ ಕ್ರಮಕ್ಕಾಗಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ. | |||||||||||||||
ಗುರುವಾರ, ಅಕ್ಟೋಬರ್ 29, 2015
PRESS NOTE OF 29/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ