Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0463/2015 (IPC 1860 U/s 392 ) |
31/10/2015 | Under Investigation | |||||||||||||
ROBBERY - Chain Snatching | ||||||||||||||||
Brief Facts : | ಫಿರ್ಯಾಧಿ ಶ್ರೀಮತಿ. ಗುಚ್ಚಿಮಾಂಬ ಇವರು ದಿನಾಂಕ 30-10-2015 ರಂದು ಸಂಜೆ 6-45 ಗಂಟೆಗೆ ಅವಂಬಾವಿಯ ಶಿಲ್ಪಿನಗರದ ಭತ್ರಿ ರಸ್ತೆಯಲ್ಲಿ ಪಿರ್ಯಾದಿದಾರರ ಮನೆಯ ಹತ್ತಿರದ ವೆಂಕಟೇಶ ಎಂಬುವವರ ಮನೆಯ ಮುಂದೆ ತನ್ನ ಗಂಡನನೊಂದಿಗೆ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಒಬ್ಬ ವ್ಯಕ್ತಿ ಬಿಳಿ ಬಣ್ಣದ ಹೋಂಡಾ ಆಕ್ಟೀವಾ ವಾಹನದಿಂದ ಬಂದು ಫಿರ್ಯಾಧಿದಾರಳ ಕೊರಳಲ್ಲಿದ್ದ 30-00 ಗ್ರಾಂ ಬಂಗಾರ ಮಾಂಗಲ್ಯದ ಸರ, ಅಂದಾಜು 75,000/- ರೂ.ಗಳು ಬೆಲೆ ಬಾಳುವ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆ. ಬಂಗಾರದ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಬಂಗಾರ ಸರವನ್ನು ದೊರಕಿಸಿ ಕೊಡಬೇಕೆಂದು ದೂರು ನೀಡಿದ ಮೇರಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Hampi Tourism PS | ||||||||||||||||
2 | Cr.No:0017/2015 (CODE OF CRIMINAL PROCEDURE, 1973 U/s 109 ) |
31/10/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ಈ ದಿನ ದಿನಾಂಕ:-31/10/2015 ರಂದು ಬೆಳಿಗ್ಗೆ 4.00 ಗಂಟೆಗೆ ಹಂಪಿಯ ವಿರೂಪಾಕ್ಷ್ವೇಶ್ವರ ಗುಡಿ ಏರಿಯ ಮತ್ತು ಪ್ರಕಾಶ ನಗರ ಏರಿಯ ಕರ್ತವ್ಯ ಮುಗಿಸಿಕೊಂಡು ಹೆಚ್,ಸಿ-23 ರವರೊಂದಿಗೆ ನದಿತೀರ ಹತ್ತಿರ ಬೆಳಿಗ್ಗೆ 05-00 ಗಂಟೆಗೆ ಬಂದಾಗ 3 ಜನರು ಗುಂಪಾಗಿ ಕುಳಿತುಕೊಂಡಿದ್ದ ಸಮವಸ್ರ್ತದಲ್ಲಿದ್ದ ನಮ್ಮನ್ನು ನೋಡಿ ಮರೆಮಾಚಿಕೊಂಡು ಹೋಗಲು ಯತ್ನಿಸಿದ್ದು ನಾನು ಮತ್ತು ಹೆಚ್.ಸಿ-23 ಸಂಗಡ 3 ಜನರಿಗೆ ಹಿಡಿದು ವಿಚಾರಿಸಲು ಮೊದಲು ತಮ್ಮ್ ಹೆಸರುಗಳನ್ನು ಸರಿಯಾಗಿ ಹೇಳದ ಇರುವಿಕೆ ಬಗ್ಗೆ ಸರಿಯಾದ ಮಾಹಿತಿ ತಿಳಸದಿದ್ದರಿಂದ ಸಂಶಯಬಂದು ಸರಿಯಾಗಿ ಹೆಸರು ವಿಳಾಸ ತಿಳಸಲು ಹೇಳಿದ್ದರಿಂದ ತಮ್ಮ ಹೆಸರು 01. ಕರುಬರ ನಾಗಿರೆಡ್ಡಿ 02. ಬೋಯ ರಾಮಣ್ಣ 03. ಬೋಯ ಯರ್ರಿಸ್ವಾಮಿ ಎಂದು ತಿಳಿಸಿದರು ,ಇವರು ಈ ಹಿಂದೆ ಹಂಪಿ ಪೊಲೀಸ್ ಠಾಣೆಯ ಸರಹದ್ದಿನ ಮೂಲ ವಿರುಪಾಕ್ಷ್ವಶ್ವರ ಗುಡಿಯ ಪಾಣಿ ಪೀಠದ ಕಲ್ಲುಕದ್ದು ಒಯ್ಯಲು ಪ್ರಯತ್ನಸಿದ್ದು ಈ ಬಗ್ಗೆ ಠಾಣೆಯ ಗುನ್ನೆನಂ:-23/2014 ಕಲಂ:- 379 ,511,ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಗಳಾದ್ದು ಇವರು ಮುಂದೆ ಯಾವದಾದರೂ ಸಂಜ್ಷೆಯ ಅಪರಾಧ ಮಾಡುವ ಸಂಭವವಿದ್ದು ಮುನ್ನಚ್ಚರಿಕೆಯಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಬೆಳಿಗ್ಗೆ 07-00 ಗಂಟೆಗೆ ಬಂದು ಇವರು ಮುಂದೆ ಯಾವುದೇ ಅಪರಾಧ ಮಾಡದಂತೆ ಠಾಣಾ ಗುನ್ನೆ ನಂ 17/2015 ಕಲಂ 109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಕಲಿಸಿದ್ದು ಇವರ ಸದ್ವರ್ತನೆಗಾಗಿ ಜಾಮೀನು ಮುಚ್ಚಳಿಕೆ ಪಡೆದುಕೊಳ್ಳಲು ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಲಾಗಿದೆ. | |||||||||||||||
Hospet Rural PS | ||||||||||||||||
3 | Cr.No:0157/2015 (KARNATAKA MINOR MINERAL CONSISTENT RULE 1994 U/s 42,44 ; IPC 1860 U/s 379 ) |
31/10/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿ:31/10/2015 ರಂದು ಬೆಳಿಗ್ಗೆ 9-00 ಗಂಟೆಗೆ ಸಂಡೂರು ರಸ್ತೆಯಲ್ಲಿ ಹಾಸ್ಟೆಲ್ ಮುಂದೆ ಪಿರ್ಯಾಧಿದಾರರು ಗಸ್ತು ಕರ್ತವ್ಯದಲ್ಲಿದ್ದಾಗ ಕಲ್ಲಹಳ್ಳಿ ಚಕ್ ಪೋಸ್ಟ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ನಂ:ಕೆ.ಎ35/ಟಿ:7876 ಟ್ರಾಲಿ ನಂ:ಕೆ.ಎ.35 ಟಿ:7877 ನೇದ್ದರ ಚಾಲಕನು ತನ್ನ ಟ್ರಾಕ್ಟರ್ ನಲ್ಲಿ ಸುಮಾಋಉ 1500/- ಬೆಲೆಯ 2 ಟನ್ ಸಾದಾ ಮರಳನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಸಕರ್ಾರಕ್ಕೆ ಕಟ್ಟ ಬೇಕಾದ ರಾಜ ಧನವನ್ನು ಕಟ್ಟದೇ ಕಳ್ಳತನದಿಂದ ಅನಧಿಕೃತವಾಗಿ ಸಾದಾ ಮರಳನ್ನು ತುಂಬಿಕೊಂಡು ಬಂದಿದ್ದರಿಂದ ಒಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಆರೋಪಿ ಮತ್ತು ಟ್ರಾಕ್ಟರ್ ನೊಂದಿಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ಜ್ಞಾನನವನು ಸ್ವೀಕರಿಸಿ ಗುನ್ನೆ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ. | |||||||||||||||
Moka PS | ||||||||||||||||
4 | Cr.No:0151/2015 (IPC 1860 U/s |
31/10/2015 | Under Investigation | |||||||||||||
279,304(A) ) | ||||||||||||||||
MOTOR VEHICLE ACCIDENTS FATAL - State Highways | ||||||||||||||||
Brief Facts : | ಈ ದಿನ ದಿನಾಂಕ:೩೧-೧೦-೧೫ ರಂದು ಬೆಳಗಿನ ಜಾವ ೩ ಗಂಟೆಗೆ ಪಿರ‍್ಯಾದಿದಾರರಾದ ಶ್ರೀ.ಎಂ.ಎರ್ರೆಪ್ಪ ತಂದೆ ಲೇಟ್ ಕರೇಗೌಡ ವ:೬೨ವಾಸ: ರೆಡ್ಡಿ ಬೀದಿ ಕಲ್ಲುಮಠ ಹತ್ತಿರ ೧೨ನೇವಾರ್ಡ ಮನೆ ನಂ:೬೨/೦೪ ಬಳ್ಳಾರಿ ಸೆಲ್ ನಂ:೯೭೩೯೪೦೧೦೩೧ರವರು ಠಾಣೆಗೆ ಬಂದು ಕೊಟ್ಟ ಗಣಕೀಕೃತ ದೂರು ಏನಂದರೇ, ತನ್ನ ಮಗನಾದ ಎಂ.ರಾಮನಗೌಡ ತನ್ನ ಮೋಟಾರ್ ಸೈಕಲ್ ನಂ:ಕೆ:ಎ:೩೬ಹೆಚ್.೩೯೪೭ ನೇದ್ದರಲ್ಲಿ ಮೋಕಾ ಗ್ರಾಮದ ಮೂಖಾಂತರ ತನ್ನ ಹೆಂಡತಿ ಊರಾದ ಆಂದ್ರ ಎಮ್ಮಿಗನೂರು ಹೋಗುತ್ತಿರುವಾಗ ಶಿವಪುರ ಗ್ರಾಮದ ಹತ್ತಿರ ಆನಿಲ್ ರೆಡ್ಡಿರವರ ಹೊಲ ಬಳಿ ಮೋಕಾ ಬಳ್ಳಾರಿ ರಸ್ತೆಯ ಬ್ರೇಕ್ ಹಂಪ್ ಮುಂದೆ ಹೋಗುತ್ತಿರುವಾಗ ಮೋಕಾ ಕಡೆಯಿಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ತನ್ನ ಮಗನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿ ಹೋಗಿದ್ದು ತನ್ನ ಮಗನಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸುರಿ ಸ್ಥಳದಲ್ಲಿ ಮೃತ ಪಟ್ಟಿದ್ದು ಇದನ್ನು ನೋಡಿದ ಮರಿಮಲ್ಲಪ್ಪ ವಾಸ: ಬಸರಕೋಡುರವರು ಪೋನ್ ಮಾಡಿ ವಿಷಯ ತಿಳಿಸಿರುತ್ತಾರೆ ನಂತರ ಸ್ಥಳಕ್ಕೆ ಬಂದು ಘಟನೆ ನೋಡಿದ್ದು ಕಾರಣ ತನ್ನ ಮಗನಿಗೆ ಡಿಕ್ಕಿದ ಯಾವುದೋ ವಾಹನದ ಚಾಲಕನ ಹೆಸರು ಮತ್ತು ವಿಳಾಸ ಗೋತ್ತಿಲ್ಲ ವಾಹನದ ಚಾಲಕನನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ಕೊಟ್ಟ ಗಣಕೀಕೃತ ದೂರಿನ ಮೇರೆಗೆ, | |||||||||||||||
5 | Cr.No:0152/2015 (IPC 1860 U/s 379 ; KARNATAKA MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 73,192(a) ) |
31/10/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ಈ
ದಿನ ದಿನಾಂಕ: 31-10-15 ರಂದು ಬೆಳಿಗ್ಗೆ 5-30 ಗಂಟೆಗೆ ಶ್ರೀ.ಪೀರಾಸಾಬ್.ಎಸ್. ಮೋಕಾ ಪೊಲೀಸ್ ಠಾಣೆರವರು ತಮ್ಮ ವಿಶೇಷ ವರದಿಯನ್ನು
ನೀಡಿದ್ದು ಇದರ ಸಾರಂಶ ಏನಂದರೇ, ಈ ನಿನ್ನೆ ದಿನ ದಿನಾಂಕ:೩೦/೧೦/೨೦೧೫ ರಂದು ನನಗೆ ಪಿಸಿ೩೮೨ ಶ್ರೀ ತಾಜುದ್ದೀನ್ ಇಬ್ಬರಿಗೆ ಮೋಕಾ ಗ್ರಾಮದ ರಾತ್ರಿ ಗಸ್ತು
ಕರ್ತವ್ಯಕ್ಕೆ ಮಾನ್ಯ ಪಿ ಎಸ್ ಐ ರವರು ನೇಮಿಸಿದ್ದು,
ನಿನ್ನೆ ದಿನ ರಾತ್ರಿ ೧೦ ಗಂಟೆಗೆ ನಾನು ಮತ್ತು ಪಿಸಿ ೩೮೨ ಇಬ್ಬರು ಮೋಕಾ ರಾತ್ರಿ
ಗಸ್ತು ಮಾಡುತ್ತ ತಿರುಗಾಡುತ್ತಾ ಹಳೇ ಮೋಕಾ ಗ್ರಾಮದಲ್ಲಿ ಎಲ್ಲಾ ಕಡೆಗೆ ತಿರುಗಾಡಿಕೊಂಡು ದಿ:೩೧-೧೦-೧೫ ರಂದು ಬೆಳಿನ ಜಾವ ೩ ಗಂಟೆಗೆ ಹೊಸ ಮೋಕಾ ಗ್ರಾಮದ ಕಸ್ತೂರಿ ಬಾ ಶಾಲೆಯ ಹತ್ತಿರ
ಗಸ್ತು ಮಾಡುತ್ತಿರುವಾಗ ಮಾನ್ಯ ಪಿ ಎಸ್ ಐ
ರವರು ಪೋನ್ ಮಾಡಿ ವಣೇನೂರು ಗ್ರಾಮದ ವೇದಾವತಿ ಹಗರಿಯಲ್ಲಿ ಒಂದು ಟ್ರಾಕ್ಟರ್ ಟ್ರಾಲಿಯು
ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತ ಖಚಿತವಾದ ಮಾಹಿತಿ ಬಂದಿದೆ ಸದ್ರಿ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಆಧೇಶಸಿದ್ದರಿಂದ ನಾನು
ಮತ್ತು ಪಿಸಿ೩೮೨ ಇಬ್ಬರು ನಮ್ಮ ಸ್ವಂತ ಮೋಟಾರ್ ಸೈಕಲ್‌ನಲ್ಲಿ ಬೆಳ್ಳಿಗೆ ೩-೩೦ ಗಂಟೆಗೆ ವಣೇನೂರು ಗ್ರಾಮಕ್ಕೆ ಹೋಗಿ
ಇಬ್ಬರು ಪಂಚರನ್ನು ಬರಮಾಡಿಕೊಂಡು ಇವರಿಗೆ ವಿಷಯ ತಿಳಿಸಿ ಸದ್ರಿ ದಾಳಿಗೆ ಪಂಚರಾಗಿ ವಿವರವಾದ
ಪಂಚನಾಮೆ ಬರೆಯಿಸಿಕೊಡಲು ತಿಳಿಸಿ ಕೇಳಿಕೊಂಡ ಮೇರೆಗೆ ಸದ್ರಿ ಪಂಚರು ಪಂಚರಾಗಲು
ಒಪ್ಪಿಕೊಂಡಿರುತ್ತಾರೆ. ಬೆಳಿಗ್ಗೆ ೪ ಗಂಟೆಗೆ ವಣೆನೂರು ಗ್ರಾಮದ ವೇದಾವತಿ ಹಗರಿಯಲ್ಲಿ ನಾವು ಮತ್ತು ಪಂಚರೊಂದಿಗೆ ಹೋಗಿ ನೋಡಲು ಒಂದು ಟ್ರಾಕ್ಟರ್ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ನಮ್ಮ ಎದುರಿಗೆ ಬರುತ್ತಿರುವಾಗ ಬೆಳಿಗ್ಗೆ ೪-೧೫ ಗಂಟೆಗೆ ದಾಳಿ ಮಾಡಿ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಯನ್ನು ಮತ್ತು ಚಾಲಕನ್ನು ಹಿಡಿದು ಮರಳನ್ನು ಸಾಗಣಿಕೆ ಮಾಡಲು ಚಾಲಕನಿಗೆ ವಿಚಾರಿಸಲು ಇವರ ಹತ್ತಿರ ಮತ್ತು ಇವರ ಮಾಲಿಕರ ಹತ್ತಿರ ಯಾವುದೇ ಪರ್ಮಿಟ್ & ದಾಖಲಾತೆಗಳು ಇಲ್ಲವೆಂದು ತಿಳಿಸಿದ್ದರಿಂದ ಚಾಲಕನ್ನು ವಶಕ್ಕೆ ತೆಗೆದುಕೊಂಡು ಚಾಲಕ ಮತ್ತು ಮಾಲಿಕನ ಹೆಸರು ಮತ್ತು ವಿಳಾಸ ವಿಚಾರಿಸಲು ಮತ್ತು ಮರಳು ತುಂಬಿದ ಟ್ರಾಕ್ಟರ ಟ್ರಾಲಿಯನ್ನು ಪರಿಶೀಲಿಸಿ ನೋಡಲು ೧) ನೀಲಿ ಬಣ್ಣದ ಪವರ್ ಟ್ರಾಕ್ ಕಂಪನಿಯ ಟ್ರಾಕ್ಟರ್ ಆಗಿದ್ದು ಇದಕ್ಕೆ ರಿಜಿಷ್ಟ್ರರ್ ನಂಬರ್ ಕೆಎ:೩೪:೧೬೧೭ ಅಂತ ಇರುತ್ತದೆ. ೨) ನೀಲಿ ಬಣ್ಣದ ಟ್ರಾಲಿಯಾಗಿದ್ದು ಇದರ ರಿಜಿಷ್ಟ್ರರ್ ನಂಬರ್ ಕೆ:ಎ:೩೪: ಟಿ:ಎ:೧೬೧೮ ಅಂತ ಇರುತ್ತದೆ. ಟ್ರಾಕ್ಟರ್ ಚಾಲಕ ಅಂಬರೀಷ್ ತಂದೆ ಗಾದಿಲಿಂಗಪ್ಪ ವಾಸ: ಸಿರುವಾರ ಗ್ರಾಮ ಮತ್ತು ಮಾಲಿಕರ ಹೆಸರು ವಸಂತ ತಂದೆ ಲೇಟ್ ಹನುಮಂತಪ್ಪ ವಾಸ: ಸಂಗನಕಲ್ಲು ಗ್ರಾಮ ಅಂತ ತಿಳಿಸಿದನು. ೩) ಟ್ರಾಲಿಯಲ್ಲಿ ೨-೩ ಟನ್ ಮರಳು ಇರುತ್ತದೆ. ಟ್ರಾಲಿಯಲ್ಲಿ ೨-೩ ಟನ್ ಮರಳು ಇರುತ್ತದೆ. ಚಾಲಕನಿಗೆ ಎಲ್ಲಿ ಮರಳನ್ನು ತುಂಬಿದ್ದ ಅಂತ ವಿಚಾರಿಸಲು ಈತನು ವಣೀನೂರು ಗ್ರಾಮದ ವೇದಾವತಿ ಹಗರಿಯಲ್ಲಿ ಬೆಳಿಗ್ಗೆ ೩ ಗಂಟೆಯಿಂದ ೪ ಗಂಟೆಯ ಮಧ್ಯದ ಅವದಿಯಲ್ಲಿ ಮರಳನ್ನು ತುಂಬಿರುತ್ತನೆ ಅಂತ ತಿಳಿಸಿದನು. ಈ |
|||||||||||||||
ಪಂಚನಾಮೆಯನ್ನು ಬೆಳಿಗ್ಗೆ ೪-೧೫ಗಂಟೆಯಿಂದ ಬೆಳಿಗ್ಗೆ ೫ ಗಂಟೆಯವರೆಗೆ ಜಪ್ತು ಪಂಚನಾಮೆ ಮಾಡಿಕೊಂಡಿದೆ. ಮೇಲ್ಕಂಡ ಚಾಲಕ ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ವಿಶೇಷ ವರದಿಯ ಮೇರೆಗೆ | ||||||||||||||||
Sirigeri PS | ||||||||||||||||
6 | Cr.No:0161/2015 (IPC 1860 U/s 354(A),448 ) |
31/10/2015 | Under Investigation | |||||||||||||
MOLESTATION - Other Places | ||||||||||||||||
Brief Facts : | ಪಿರ್ಯಾಧಿದಾರರು ದಿ:31/10/2015 ರಂದು ರಾತ್ರಿ 00:30ಗಂಟೆಗೆ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪರಿಶೀಲಿಸಲುದಿ:-30/10/2015 ರಂದು ರಾತ್ರಿ 9:30ಗಂಟೆಗೆ ನಾನು ಮನೆ ಮುಂದೆ ಪಾತ್ರೆ ಸಾಮಾನುಗಳನ್ನು ತೊಳೆಯುತ್ತಿದ್ದೇನು, ಅದೇ ಸಮಯದಲ್ಲಿ ನಮ್ಮ ಗ್ರಾಮದ ಕುಂಟೇಜಿ ಪಕ್ಕೀರಪ್ಪನು ನನ್ನ ಗಂಡನ ಹತ್ತಿರ ಬಂದು ಕುರಿ ವ್ಯಾಪಾರದ ಬಗ್ಗೆ ಮಾತನಾಡುತ್ತಿದ್ದನು, ಆಗ ನನ್ನ ಗಂಡ ಕುರಿ ಮರಿಗೆ ಹಾಲು ಕುಡಿಸಲು ಹೋದನು, ನಾನು ಮನೆ ಒಳಗಡೆ ಹೋದೆನು, ಅದೇ ಸಮಯಕ್ಕೆ ಪಕ್ಕೀರಪ್ಪನು ಮನೆ ಒಳಗಡೆಗೆ ಬಂದು ನನಗೆ ಕುಡಿಯಲು ನೀರು ಕೊಡು ಎಂದು ಕೇಳಿದನು, ನಾನು ನೀರು ತುಂಬಲು ಹೋದೆನು, ಹಿಂದಿನಿಂದ ಪಕ್ಕೀರಪ್ಪ ಏಕಾಏಕಿ ಬಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡೆನು ನಾನು ಜೋರಾಗಿ ಕಿರಾಚಿಡಿದೆನು, ತಕ್ಷಣ ಅಲ್ಲೆ ಇದ್ದ ನನ್ನ ಗಂಡ ಮನೆಯ ಒಳಗಡೆ ಬಂದು ಪಕ್ಕೀರಪ್ಪನಿಂದ ನನ್ನನ್ನು ಬಿಡಿಸಿದನು, ಪಕ್ಕೀರಪ್ಪ ತಪ್ಪಿಸಿಕೊಂಡು ಹೋದನು, ಅಲ್ಲೆ ಇದ್ದ ಅಕ್ಕಪಕ್ಕದ ಏಟೂರು ಚಂದ್ರಪ್ಪ, ಬ್ಯಾಡರ ಹುಚ್ಚಣ್ಣ, ದಾಸರ ಹನುಮಂತಪ್ಪ ಇತರರು ನನ್ನ ಮನೆ ಹತ್ತಿರ ಬಂದು ವಿಚಾರಿಸಿದರು, ನಂತರ ನನ್ನ ತಮ್ಮ ರಾಜೀವ್, ದೊಡ್ಡಬಸಪ್ಪ ಇವರು ವಿಷಯ ತಿಳಿದು ಊರಿಂದ ನನ್ನ ಹತ್ತಿರ ಬಂದು ಈ ಬಗ್ಗೆ ವಿಚಾರಿಸಿದರು, ನಂತರ ನಾನು ಸಿರಿಗೇರಿ ಪೊಲೀಸ್ ಠಾಣೆಗೆ ಬಂದು ನನ್ನನ್ನು ಕೆಡಿಸಬೇಕೆಂಬ ಉದ್ದೇಶದಿಂದ ಗಟ್ಟಿಯಾಗಿ ಹಿಡಿದು ತಬ್ಬಿಕೊಂಡ ಕುಂಟೇಜಿ ಪಕ್ಕೀರಪ್ಪ ತಂದೆ ಮಾರೆಪ್ಪ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. | |||||||||||||||
Tekkalkota PS | ||||||||||||||||
7 | Cr.No:0108/2015 (IPC 1860 U/s 279,337 ) |
31/10/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಈ ದಿನ ದಿನಾಂಕ: 31/10/2015 ರಂದು ಪಿರ್ಯಾದಿದಾರರು ತನ್ನ ಹೋಂಡಾ ಶೈನ್ ಮೋಟಾರ್ ಸೈಕಲ್ ನಂಬರ್ ಕೆಎ-35 ಇಎ-6750 ನೇದ್ದರಲ್ಲಿ ತನ್ನ ಚಿಕ್ಕಪ್ಪ ವಿರುಪ್ಪಣ್ಣ ರವರೊಂದಿಗೆ ಸಿರಿಗೇರಿಯಿಂದ ಸಿರುಗುಪ್ಪಕ್ಕೆ ಹೋಗುವಾಗ ತೆಕ್ಕಲಕೋಟೆ ಪಟ್ಟಣ ದಾಟಿದ ನಂತರ ಎಸ್ ಹೆಚ್-19 ರಸ್ತೆಯಲ್ಲಿ ಸಣ್ಣ ಕಾಲುವೆ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಆರೋಪಿ ವೀರೇಶ್ ನು ತನ್ನ ಮೋಟಾರ್ ಸೈಕಲ್ ನಂಬರ್ ಕೆಎ-05 ಇಜೆ-9269 ನೇದ್ದನ್ನು ಜೋರಾಗಿ ನಡೆಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಹಿಂದೆ ಡಿಕ್ಕಿ ಹೊಡೆದಿದ್ದು, ಪಿರ್ಯಾದಿ ಮತ್ತು ಆತನ ಚಿಕ್ಕಪ್ಪನವರು ರಸ್ತೆಯಲ್ಲಿ ಬಿದ್ದು ಗಾಯಗಳಾಗಿದ್ದು, ಆರೋಪಿ ವೀರೇಶ್ ನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ದೂರನ್ನು ಪಡೆದು ಠಾಣಾ ಗುನ್ನೆ ನಂಬರ್ 108/2015 ಕಲಂ 279-337 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿದೆ. | |||||||||||||||
ಶನಿವಾರ, ಅಕ್ಟೋಬರ್ 31, 2015
PRESS NOTE OF 31/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ