ಗುರುವಾರ, ನವೆಂಬರ್ 5, 2015

PRESS NOTE OF 05/11/2015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0207/2015
(IPC 1860 U/s 363 )
05/11/2015 Under Investigation
KIDNAPPING AND ABDUCTION - Others
Brief Facts :  ದಿನಾಂಕ: 05-11-15 ರಂದು ಪಿರ್ಯಾದಿದಾರರಾದ ಶ್ರೀಮತಿ ನಾಗಮ್ಮ ರವರು ಠಾಣೆಗೆ ಹಾಜರಾಗಿ ತನ್ನ ಮಕ್ಕಳಾದ ಮಂಗಳ ಮತ್ತು ಲಕ್ಷ್ಮಿ ರವರು ಸೇರಿ ದಿನಾಂಕ: 31-10-15 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ತರಕಾರಿ ಕೊಯಲು ಬಳ್ಳಾರಿ ನಗರದ ಜೈನ್ ಮಾರ್ಕೇಟ್ ಗೆ ಹೋಗಿದ್ದು ನಂತರ ಮದ್ಯಾಹ್ನ 2-00 ಗಂಟೆ ಸುಮಾರಿಗೆ ತನ್ನ ಮಗಳು ಮಂಗಳ ರವರು ತನಗೆ ಪೋನ್ ಮಾಡಿ ಲಕ್ಷ್ಮಿ 1-30 ಗಂಟೆ ಸುಮಾರಿಗೆ ತನಗೆ ತಲೆ ನೋಯುತ್ತಿದೆ ರೂ 5 ಕೊಡು ನಾತ್ರೆ ತರುತ್ತೇನೆ ಅಂತಾ ಹೇಳಿ ಹೋದವಳು ಇಷ್ಟೊತ್ತಾದರೂ ಬಮದಿಲ್ಲಾ ಮನೆಗೇನಾದರೂ ಬಂದಿದ್ದಾಳೆ ಅಮತಾ ಕೇಳಿದಾಗ ಪಿರ್ಯಾದಿದಾರರು ಇನ್ನು ಲಕ್ಷ್ಮಿ ಮನೆಗೆ ಬಂದಿಲ್ಲಾ ಅಂತಾ ತಿಳಿಸಿದಾಗ ಪಿರ್ಯಾದಿದಾರರು ತನ್ನ ಮಗಳು ಮಂಗಳ ತನ್ನ ಗಂಡ ಹಾಲಪ್ಪ ರವರೊಂದಿಗೆ ಸೇರಿ ತನ್ನ ಮಗಳನ್ನು ಹುಡುಕಾಡಿ ನೋಡಲಾಗಿ ಎಲ್ಲಿಯು ತನ್ನ ಮಗಳ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲಾ. ಕಾರಣ ಪಿರ್ಯಾದಿದಾರರ ಮಗಳು ಇನ್ನೂ ಅಪ್ರಾಪ್ತ ಮಗಳಾಗಿದ್ದು ಯಾರೊ ಯಾವುದೊ ಕಾರಣಕ್ಕಾಗಿ ತನ್ನ ಮಗಳನ್ನು ಅಪಹರಣ ಮಾಡಿದ್ದು ಅಪಹರಣಕ್ಕೊಳಗಾದ ತನ್ನ ಮಗಳನ್ನು ಪತ್ತೆ ಮಾಡಿಕೊಡ ಬೇಕೆಂದು ದೂರು
Cowlbazar PS
2 Cr.No:0325/2015
(IPC 1860 U/s 363 )
05/11/2015 Under Investigation
KIDNAPPING AND ABDUCTION - Others
Brief Facts :  ದಿನಾಂಕ: 29/11/2015 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರ ಮಗನಾದ ಮಹಮ್ಮದ್ ಮೋಸೀನ್ ವ:14ವರ್ಷ  ಈ ಬಾಲಕನು ಸಿಟಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ಪಿರ್ಯಾದಿದಾರರ ತಂಗಿಯ ಮನೆಗೆ ಹೋಗಿ ಅಲ್ಲಿಂದ ನಾಪತ್ತೆಯಾಗಿದ್ದು  ಹುಡುಕಾಡಿದಾಗ್ಯೂ ಪತ್ತೆಯಾಗದೇ ಇದ್ದುದ್ದರಿಂಧ ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿದೆ.
Gandhinagar PS
3 Cr.No:0231/2015
(SC AND THE ST  (PREVENTION OF ATTROCITIES) ACT, 1989 U/s 3(1)(x) ; IPC 1860 U/s 504,307,323 )
05/11/2015 Under Investigation
SCHEDULED CASTE AND THE SCHEDULED TRIBES - Scheduled Caste
Brief Facts :  ದಿನಾಂಕ:04.11.2015 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಫಿರ್ಯಾಧಿದಾರರು ಹಾಗೂ ಅವರ ಸ್ನೇಹಿತನಾದ ವಿಜಯ್ ಸುಧಾಕರ್ ರವರು ಸೇರಿ ಬಳ್ಳಾರಿ ನಗರದ ಪವನ್ ಹೋಟೆಲ್ ನಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ತನ್ನ ಮನೆಗೆ ಹೋಗಲು ಹೊರಟು ಸಿ.ಎಸ್.ಐ ಚರ್ಚ್ ಹಾಸ್ಟೇಲ್ ಕಾಂಪೌಂಡ್ ನ ಹತ್ತಿರ ಮೂತ್ರ ವಿಸರ್ಜನೆ ಮಾಡುತ್ತಿರುವಾಗ್ಗೆ ಆರೋಪಿತನು ಬಂದು ಏಕಾಏಕಿ ತನ್ನ ಕೈಯಿಂದ ಫಿರ್ಯಾಧಿದಾರರ ಹೊಟ್ಟೆಗೆ ಹಾಗೂ ಎಡಭುಜಕ್ಕೆ ಹೊಡೆದು ಒಳನೊವುಂಟು ಮಾಡಿ ನಂತರ ಆರೋಪಿತನು ಯಾವುದೋ ದಾರದಿಂದ  ಫಿರ್ಯಾಧಿದಾರರ ಕುತ್ತಿಗೆಗೆ ಹಾಕಿ ಸಾಯಿಸಲು ಪ್ರಯತ್ನಿಸಿ ವಡ್ಡರ ಸೂಳೇ ಮಕ್ಕಳೇ ನಿಮಗೆಲ್ಲಾ ರಾಜಕೀಯ,ಸಂಘಗಳು,ಹೋರಾಟ ಬೇಕಾ ಅಂತಾ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
Hosahalli PS
4 Cr.No:0205/2015
(IPC 1860 U/s 504,332,353 )
05/11/2015 Under Investigation
OFFENCES AGAINST PUBLIC SERVANTS (Public servant is a victim) - Other Govt Official
Brief Facts :  ದಿನಾಂಕ:೦೫/೧೧/೨೦೧೫ ರಂದು ಮದ್ಯಾಹ್ನ 1-00 ಗಂಟೆಗೆ ಫಿರ್‍ಯಾದಿದಾರರಾದ ಶ್ರೀ.ಗಂಗಾಧರ.ಕೆ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊಸಹಳ್ಳಿ ಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ,ಈ ದಿನ ದಿನಾಂಕ:೦೫/೧೧/೨೦೧೫ ರಂದು ಬೆಳಿಗ್ಗೆ ೧೧-೩೦ ಗಂಟೆಯ 
ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ವೀರಸಂಗಪ್ಪ ಮತ್ತು ಕಚೇರಿಯ ಸಿಬ್ಬಂಧಿಯವರು ಹಾಗು ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಹೊಸಹಳ್ಳಿ ಗ್ರಾಮದ ವಲಸೆ ಅಂಜಿನಪ್ಪ ಎಂಬುವನು ಕಛೇರಿಯಲ್ಲಿ ಬಂದು ಗ್ರಾಮ ಪಂಚಾಯಿತಿಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ವಿವರದ ಮಾಹಿತಿಯನ್ನು ಅದ್ಯಕ್ಷ,ಉಪಾದ್ಯಕ್ಷರ ಮಾಹಿತಿಯನ್ನು  ಇಲ್ಲಿಯ ವರೆಗೆ ಏಕೆ ಬರೆದಿರುವುದಿಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದಾಗ ನಾನು ಬೋರ್ಡ್ ಬರೆಸಲಾಗಿರುವುದಕ್ಕೆ ಸೂಕ್ತ ಕಾರಣ ನೀಡಿದರೂ ಹಾಗು ಬೋರ್ಡ್ ಬರೆಸುವ ಕೆಲಸ ಈಗಾಗಲೇ ಕಛೇರಿಯಲ್ಲಿ ಆರಂಬಿಸಲಾರುವುದಾಗಿಯೂ ಬೋರ್ಡ್ ಬರೆಸುವ ಜಾಗಕ್ಕೆ ಕರೆದು ಕೊಂಡು ಹೋಗಿ ತೋರಿಸಲು ಪ್ರಯತ್ನಸಿದರೂ ಕೂಡ ಅದಕ್ಕೆ ಸಮಾಧಾನಗೊಳ್ಳದೇ ಅವಾಚ್ಯ ಶಬ್ದಗಳಿಂದ ಸೂಳೆ ಮಗನೆ ಇತ್ಯಾದಿ ಬೈಯ್ಯುತ್ತಾ ಹಾಗು ಸದ್ರಿ ವಿಷಯದ ಕುರಿತು ಕೇಳಲು ಬಂದ ನಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೂ ಕೂಡ ದುರ್ಬಾಷೆಗಳಿಂದ ಬೈದಾಡಿ ಕೈಯಿಂದ ಅಧ್ಯಕ್ಷರ ಎಡ ಕೆನ್ನೆಗೆ ಹೊಡೆದು ನೋವು ಮಾಡಿರುತ್ತಾನೆಂದು ಅಷ್ಟರಲ್ಲಿ ನಾನು ಮತ್ತು ಕಛೇರಿಯ ಸಿಬ್ಬಂಧಿಯವರು ಮತ್ತು ಇತರರು ಸೇರಿಕೊಂಡು ಜಗಳವನು ಬಿಡಿಸಿದೆವು. ಕಛೇರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿ ಹಾಗು ದುರ್ಬಾಷೆಗಳಿಂದ ಬೈದಾಡಿದ ಅಂಜಿನಪ್ಪನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Hospet Rural PS
5 Cr.No:0162/2015
(KARNATAKA MINOR MINERAL CONSISTENT RULE 1994 U/s 42,44 ; IPC 1860 U/s 379 )
05/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿ:05/11/2015 ರಂದು ಬೆಳಿಗ್ಗೆ 8-20  ಗಂಟೆಗೆ  ಮಾನ್ಯ  ಪಿ.ಐ. ರವರಿಗೆ ಬಸವನದುರ್ಗದ ಕಡೆಯಿಂದ ನಧಿಕೃತವಾಗಿ ಟ್ರಾಕ್ಟರ್ ನಲ್ಲಿ  ಮರಳನ್ನು ಸಆಗಾಣಿಕೆ ಮಾಡುತ್ತಿದ್ದಾರೆಂದು  ಬಂದ  ಖಚಿತ  ಮಾಹಿತಿ ಮೇರೆಗೆ ಅನಂತಶಯನಗುಡಿ ಹತ್ತಿರ   ಎಂ.ಪಿ. ಪ್ರಕಾಶ್ ನಗರದ ಕಡೆಗೆ   ಹೋಗುವ  ರಸ್ತೆಯ ಹತ್ತಿರ ನಾನು ಪಿ.ಐ. ರವರ ಮಾರ್ಗದರ್ಶನದಲ್ಲಿ  ಸಿಬ್ಬಂದಿಯೊಂದಿಗೆ  ಇದ್ದಾಗ ಬೈಪಾಸ್ ಕಡೆಯಿಂದ ಒಂದು   ಮರಳು ತುಂಬಿದ   ಟ್ರಾಕ್ಟರ್ ನಂ:ಕೆ.ಎ35/:9974 ಟ್ರಾಲಿ ನಂ:ಕೆ.ಎ.35 ಟಿ:9975  ನೇದ್ದರ   ಚಾಲಕನು  ತನ್ನ ಟ್ರಾಕ್ಟರ್ ನಲ್ಲಿ ಸುಮಾರು  1500/- ಬೆಲೆಯ 2 ಟನ್ ಸಾದಾ ಮರಳನ್ನು ಯಾವುದೇ  ಅಧಿಕೃತ  ಪರವಾನಿಗೆ ಇಲ್ಲದೇ   ಸಕರ್ಾರಕ್ಕೆ ಕಟ್ಟ ಬೇಕಾದ ರಾಜ ಧನವನ್ನು  ಕಟ್ಟದೇ  ಕಳ್ಳತನದಿಂದ  ಅನಧಿಕೃತವಾಗಿ ಸಾದಾ ಮರಳನ್ನು  ತುಂಬಿಕೊಂಡು  ಬಂದಿದ್ದರಿಂದ  ಪಪಂಚರ  ಸಮಕ್ಷಮ ಜಪ್ತು ಮಾಡಿಕೊಂಡು  ಆರೋಪಿ ಮತ್ತು ಟ್ರಾಕ್ಟರ್  ನೊಂದಿಗೆ ಬಂದು   ಮುಂದಿನ ಕ್ರಮಕ್ಕಾಗಿ ನೀಡಿದ  ವರದಿಯನ್ನು ಸ್ವೀಕರಿಸಿ ಗುನ್ನೆ  ದಾಖಲು ಮಾಡಿ  ತನಿಖೆ  ಕೈ ಗೊಳ್ಳಲಾಗಿದೆ.
Moka PS
6 Cr.No:0156/2015
(KARNATAKA MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 73,192(a) ; IPC 1860 U/s 379 )
05/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿನಾಂಕ:05-11-15 ರಂದು ಬೆಳಿಗ್ಗೆ 8 ಗಂಟಗೆ ಶ್ರೀ. ಎರ್ರಿಸ್ವಾಮಿ.ಇ. ಪಿ.ಎಸ್.ಐ ಮೋಕಾ ಪೊಲೀಸ್‌ಠಾಣೆರವರ ಠಾಣೆಗೆ ಬಂದು ಕೊಟ್ಟ ವಿಶೇಷ ವರದಿ ಏನಂದರೇ, ಈ ದಿನ ದಿ:೦೫-೧೧-೧೫ ರಂದು  ಬೆಳಿಗ್ಗೆ  ೫ಗಂಟೆ ಗೆ ನಾನು  ಪೊಲೀಸ್ ಕ್ವಾರ್ಟಸ್‌ನಲ್ಲಿದ್ದಾಗ ನನಗೆ ಪೋನ್ 
ಮೂಖಾಂತರ ಹಡ್ಲಿಗಿ ಗ್ರಾಮದ ವೇದಾವತಿ ಹಗರಿಯಲ್ಲಿ ಎರಡು ಲಾರಿಗಳು ಅಕ್ರಮವಾಗಿ ಮರಳನ್ನು ತುಂಬಿಕೊಂಡು   ಕೊರಲಗುಂದಿ ಜಾಲಿಬೆಂಚಿ ಕ್ರಾಸ್ ಮೂಖಾಂತರ  ಬಳ್ಳಾರಿ ಕಡೆಗೆ ಹೋಗುತ್ತೇವೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಠಾಣೆಗೆ ಬೆಳಿಗ್ಗೆ ೫-೧೫ ಗಂಟೆಗೆ ಬಂದು  ಸಿಬ್ಬಂದಿರವರಾದ ಹೆಚ್.ಸಿ.೩೨೨ಹೆಚ್.ಸಿ.೧೮೭ ಪಿಸಿ೨೩೧  ರವರೊಂದಿಗೆ ಠಾಣೆಯನ್ನು  ಬೆಳಿಗ್ಗೆ ೫-೩೦ ಗಂಟೆಗೆ ನಮ್ಮ ಇಲಾಖೆ ಜೀಪ್‌ನಲ್ಲಿ ಬಿಟ್ಟು ಬೆಳಿಗ್ಗೆ ೬ ಗಂಟೆಗೆ ಜಾಲಿಬೆಂಚಿ ಕ್ರಾಸ್‌ನಲ್ಲಿ ಹೋಗಿ ಇಬ್ಬರು ಪಂಚರನ್ನು ಬರಮಾಡಿಕೊಂಡು  ಜಾಲಿಬೆಂಚಿ ಕ್ರಾಸ್‌ನಲ್ಲಿ ಬೆಳಿಗ್ಗೆ ೬-೧೫ ಗಂಟೆಗೆ ಕಾಯುತ್ತಿರುವಾಗ ಕೊರಲಗುಂದಿ ಗ್ರಾಮದ ಕಡೆಯಿಂದ ಎರಡು  ಲಾರಿಗಳು ಬರುತ್ತಿದ್ದನ್ನು  ನೋಡಿ  ಬೆಳಿಗ್ಗೆ ೬-೩೦ ಗಂಟೆಗೆ ದಾಳಿ ಮಾಡಿ ಲಾರಿಗಳನ್ನು ನಿಲ್ಲಿಸಿದಾಗ ಎರಡು ಲಾರಿ ಚಾಲಕ ನಮ್ಮನು ನೋಡಿ ಸ್ಥಳದಲ್ಲಿ ಲಾರಿಗಳನ್ನು ಬಿಟ್ಟು ಓಡಿ ಹೋದರು.
 ಜಾಲಿಬೆಂಚಿ ಕ್ರಾಸ್‌ನಲ್ಲಿದ್ದ  ನಮಗೆ ಪರಿಚಯವಿದ್ದು ಸಾಕ್ಷಿದಾರರಾದ ಮಣೆಕಂಠ ತಂದೆ ಈರಣ್ಣ ವ:೨೦ವರ್ಷ ಉಪ್ಪಾರ ಜನಾಂಗ, ಲಾರಿ ಕಿನ್ಲರ್ ಕೆಲಸ ವಾಸ: ೨ನೇವಾರ್ಡ ವಾಸ: ಸಂಗನಕಲ್ಲು ಗ್ರಾಮದವರಿಗೆ  ಓಡಿ ಹೋದ ಲಾರಿಗಳ ಚಾಲಕ ಮತ್ತು ಮಾಲಿಕರ  ಹೆಸರು ವಿಚಾರಿಸಲು
೧) ಹನುಮೇಶಿ ತಂದೆ ಅಂಜಿನೇಪ್ಪ ವ:೨೫ವರ್ಷ ವಡ್ಡರ ಜನಾಂಗ,ಲಾರಿ  ನಂ:ಕೆ:ಎ: ೩೪;ಡಿ:೪೫೦೯ ನೇದ್ದರ ಚಾಲಕ ವಾಸ:ಸಂಗನಕಲ್ಲು ಗ್ರಾಮ ಅಂತ  ಮತ್ತು ಮಾಲಿಕನ ಹೆಸರು  ನಾಗೆರೆಡ್ಡಿ ತಂದೆ ಗೋವಿಂದಪ್ಪ ಲಾರಿ ನಂ:ಕೆ:ಎ: ೩೪;ಡಿ:೪೫೦೯ನೇದ್ದರ ಮಾಲಿಕರು ವಾಸ: ಸಂಗನಕಲ್ಲು ಗ್ರಾಮ ಅಂತ  ತಿಳಿಸಿದನು.    ೨) ಮಂಜುನಾಥ  ಲಾರಿ ನಂ:ಕೆ:ಎ:೩೫:ಸಿ:೯೦೦  ವಾಸ: ಸಂಗನಕಲ್ಲು ಅಂತ & ವೀರೇಶ ತಂದೆ ತಿಮ್ಮಪ್ಪ ಲಾರಿ ನಂ:ಕೆ:ಎ:೩೫:ಸಿ:೯೦೦ ನೇದ್ದರ ಮಾಲಿಕರು  ವಾಸ: ಸಂಗನಕಲ್ಲು  ಅಂತ ತಿಳಿಸಿದನು.
         ಸದ್ರಿ ಸಾಕ್ಷಿದಾರರಿಗೆ  ಈ  ಮರಳನ್ನು ಎಲ್ಲಿ ತುಂಬಿದ್ದು ಅಂತ ವಿಚಾರಿಸಲು  ಮೇಲ್ಕಂಡ ಲಾರಿಗಳಲ್ಲಿ  ಬೆಳಿಗ್ಗೆ ೫ ಗಂಟೆಯಿಂದ ಬೆಳಿಗ್ಗೆ ೬ಗಂಟೆಯವರೆಗೆ  ಬಸರಕೋಡು  ಗ್ರಾಮದ ವೇದಾವತಿ ಹಗರಿಯಲ್ಲಿ  ಮರಳನ್ನು ತುಂಬಿರುತ್ತಾರೆ  ಅಂತ ತಿಳಿಸಿದನು. ಈ ಪಂಚನಾಮೆಯನ್ನು ಬೆಳಿಗ್ಗೆ ೬-೩೦ಗಂಟೆಯಿಂದ ಬೆಳಿಗ್ಗೆ ೭-೩೦ ಗಂಟೆಗೆಯವರೆಗೆ ಲಾರಿ ಸಿಕ್ಕ ಸ್ಥಳದಲ್ಲಿ  ಮತ್ತು ಜಪ್ತು ಪಂಚನಾಮೆ ಮಾಡಿಕೊಂಡಿದೆ.     ಕಾರಣ ಮೇಲ್ಕಂಡ ಲಾರಿಗಳ   ಚಾಲಕ & ಮಾಲಿಕರು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಬಸರಕೋಡು ಹಗರಿ ನದಿಯಲ್ಲಿನ ಸರ್ಕಾರಿ ಜಮೀನಿನಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ     ಲಾರಿಗಳು ತುಂಬಿಕೊಂಡು ಸಾಗಿಸುತ್ತಿದ್ದ ಮೇಲ್ಕಂಡ  ಮಾಲಿಕರ ಮತ್ತು ಚಾಲಕರವರ  ವಿರುದ್ಧ ಕಲಂ.೭೩,೧೯೨ (ಎ)ಕೆಎಲ್‌ಆರ್ ಯಾಕ್ಟ್ ೧೯೬೪ ಮತ್ತು ಕಲಂ.೪೨,೪೩,೪೪,ಕೆ.ಎಂ.ಎಂ.ಸಿ. ಆರ್.ಯಾಕ್ಟ್ ಹಾಗೂ ಕಲಂ:೨೧ (೧) ಎಂ.ಎಂ.ಆರ್.ಡಿ.ಯಾಕ್ಟ್&ಕಲಂ : ೩೭೯ ಐ.ಪಿ.ಸಿ.ರೀತ್ಯಾ ಪ್ರಕರಣ ದಾಖಲಿಸಲು ಪಿ ಎಸ್ ಐ ರವರು ಠಾಣೆಗೆ  ಬೆಳಿಗ್ಗೆ ೮ ಗಂಟೆಗೆ ಬಂದು ಮೇಲ್ಕಂಡ ಲಾರಿಗಳ  ಚಾಲಕ ಮತ್ತು ಮಾಲಿಕರಮತ್ತು ಮರಳು ತುಂಬಿದ ಲಾರಿಗಳ  ಮೇಲೆ ಕಾನೂನು ಕ್ರಮ ಜರುಗಿಸಲು  ತಮ್ಮ   ವಿಶೇಷ ವರದಿಯನ್ನು ನನಗೆ ನೀಡಿ ಮುಂದಿನ ಕ್ರಮ ಜರುಗಿಸಲು ಆಧೇಶಿದ್ದರಿಂದ ಮೇಲ್ಕಂಡ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
T.B. Dam PS
7 Cr.No:0030/2015
(IPC 1860 U/s 323,324,427,504,34 )
05/11/2015 Under Investigation
CASES OF HURT - Simple Hurt
Brief Facts :  ದಿನಾಂಕ:- 04/11/2015 ರಂದು ರಾತ್ರಿ ಸುಮಾರು 11-30 ಗಂಟೆಗೆ ಫಿರ್ಯಾದಿದಾರರು ತಮ್ಮ ಸ್ನೇಹಿತ  ಉಸ್ಮಾನ್ ಎಂಬುವರೊಂದಿಗೆ ಸೋನಿಯಾ ನಗರದಲ್ಲಿರುವ ಫಿರ್ಯಾದಿದಾರರ ರೆಡ್ ಬುಲ್ ಹೊಟೇಲ್ ಗೆ ಊಟ ಮಾಡಲು ಹೋಗಿದ್ದು ಹೊಟೇಲ್ ನಲ್ಲಿ ಕೆಲವು ಜನರು ಬ್ರಾಂದಿ ಬಾಟಲಿ ಇಟ್ಟುಕೊಂಡು ಕುಡಿಯುತ್ತಿದ್ದರಿಂದ ಹೊಟೇಲ್ ನಲ್ಲಿ ಬ್ರಾಂದಿ ಬಾಟಲಿ ಏಕೆ ಸಪ್ಲೈ ಮಾಡಿದೀ ಅಂತ ಹೊಟೇಲ್ ನ ಪ್ರೀತಮ್ ನಾಯಕನಿಗೆ ಕೇಳಿದ್ದ ನಮ್ಮ ಹೊಟೇಲ್ ನಮ್ಮ ಇಷ್ಠ ನೀನ್ಯಾರಲೇ ಕೇಳೋದಕ್ಕೆ ಅಂತ ಫಿರ್ಯಾದಿದಾರರಿಗೆ ಬೈದು ಪ್ರೀತಮ್ ನಾಯ್ಕನು ಚಂಬಿನಿಂದ ಫಿರ್ಯಾದಿದಾರರ ಎಡ ಕಣ್ಣಿಗೆ , ಅಭಿನಾಶ್  ಸಹ ಚಂಬಿನಿಂಧ ಫಿರ್ಯಾದಿ ತಲೆ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಲ್ಲದೇ ಹೊಟೇಲ್ ನಲ್ಲಿ ಕೆಲಸ ಮಾಡುವ ಇತರರು ಸಹ ತನಗೆ  ಹೊಡೆಬಡೆ ಮಾಡಿರುತ್ತಾರೆ ಮತ್ತು ತನ್ನ ಬಳಿ ಇದ್ದ ಮೊಬೈಲ್ ಫೋನ್ ಮುರಿದು ಹಾಕಿರುತ್ತಾರೆಂದು ದೂರು ಇರುತ್ತದೆ.
8 Cr.No:0031/2015
(IPC 1860 U/s 323,324,341,504 )
05/11/2015 Under Investigation
CASES OF HURT - Simple Hurt
Brief Facts :  ಫಿರ್ಯಾದಿದಾರರು ಪ್ರತಿ ದಿವಸ ಬೆಳಿಗ್ಗೆ 8 ಗಂಟೆಗೆ ಹೊಸಪೇಟೆ ಎ.ಪಿ.ಎಂ.ಸಿ. ಮಾರ್ಕೇಟ್ ನಿಂದ ಕಾಯಿಗಡ್ಡೆಗಳನ್ನು ತೆಗೆದುಕೊಂಡು ಟಿ.ಬಿ.ಡ್ಯಾಂ ನಿಶಾನಿಕ್ಯಾಂಪ್. ಪಿ.ಎಲ್.ಸಿ. ಹಾಗೂ ಇತರೆ ಸ್ಥಳಗಳಲ್ಲಿ ಮಾರಾಟಮಾಡಿ ದನಂತರ ದಬ್ಬುವ ಬಂಡಿಯನ್ನು ನಿಶಾನಿಯಕ್ಯಾಂಪಿನಲ್ಲಿ ಮಲ್ಲೇಶ್ ರವರ ಮನೆ ಸಮೀಪದಲ್ಲಿ ಒಂದು ಓಣಿಯಲ್ಲಿ ಬಿಟ್ಟು ಹೋಗುತ್ತಿದ್ದು ಅದರಂತೆ ಫಿರ್ಯಾದಿದಾರರು  ನಿನ್ನೆ ದಿವಸ  ದಿನಾಂಕ:- 04/11/2015 ರಂದು ಬೆಳಿಗ್ಗೆ ಯಿಂದ ಕಾಯಿಗಡ್ಡೆಗಳನ್ನು ಮಾರಾಟ ಮಾಡಿ ದಬ್ಬುವ ಬಂಡಿಯನ್ನು ಪ್ರತಿ ದಿವಸ ಬಿಡುವಸ್ಥಳದಲ್ಲಿ ರಾತ್ರಿ ಸುಮಾರು 7 ಗಂಟೆಗೆ ಬಿಟ್ಟು ವಾಪಸ್ಸು ಮನೆಗೆ ಹೋಗುವಾಗ  ನಿಶಾನಿಕ್ಯಾಂಪ್ ಅಂಬೇಡ್ಕರ್ ನಾಮಫಲಕದ ಹತ್ತಿರ  ಇದ್ದ ಮಲ್ಲೇಶನಿಗೆ ಕರೆದು ಉದ್ರಿ ರೂಪದಲ್ಲಿ ಕಾಯಿಗಡ್ಡೆಗಳನ್ನು ತೆಗೆದುಕೊಂಡಿದ್ದ  ಹಣ ರೂ. 50-00 ರೂಗಳನ್ನು ಕೊಡು ಅಂತ ಕೇಳಿದ್ದಕ್ಕೆ ಮಲ್ಲೇಶನು ಕೊಡುವುದಿಲ್ಲಲೇ ಮಗನೇ ಯಾರನ್ನು ಕರೆದುಕೊಂಡು ಬರುತ್ತೀಗಿ ಬಾ ನೀನು ಕ್ಯಾಂಪಿನೊಳಗೆ ಕಾಯಿಗಡ್ಡೆ ಮಾರಾಟ ಮಾಡಲು ಬರದಂತೆ ಮಾಡುತ್ತೇನೆ  ಸೂಳೇ ಮಗನೇ ಅಂತ ಬೈದು ಕೈಗಳಿಂದ ಮೈಮೇಲೆ ಹೊಡಿರುತ್ತಾನೆ.
            ಪ್ರತಿ ದಿವಸದಂತೆ ಈ ದಿವಸ ದಿನಾಂಕ:- 05/11/2015 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಫಿರ್ಯಾದಿದಾರರು ದಬ್ಬುವ ಬಂಡಿಯನ್ನು ತೆಗೆದುಕೊಂಡು ಬರಲು ಹೋಗುತ್ತಿರುವಾಗ ನಿಶಾನಿಕ್ಯಾಂಪ್ ಅಂಬೇಡ್ಕರ್ ನಾಮಫಲಕದ ಹತ್ತಿರ ಇದ್ದ ಮಲ್ಲೇಶನು ನನಗೆ ಅಡ್ಡಗಟ್ಟಿ ನಿಲ್ಲಿಸಿ ಮತ್ತೆ ನಿಶಾನಿಕ್ಯಾಂಪಿಗೆ ಕಾಯಿಗಡ್ಡೆ ತರಲು ಬಂಡಿಯನ್ನು ತೆಗೆದುಕೊಳ್ಳಲು ಹೋಗುತ್ತೀಯಾ ಅಂತ ಫಿರ್ಯಾದಿಗೆ  ಬೈದು ಹೊಡೆಯಲು ಹೋದಾಗ  ಜಗಳವನ್ನು ನೋಡುತ್ತಿದ್ದ ನಾರಾಯಣ ಸ್ವಾಮಿ ಮತ್ತು ಇತರರ ಕಡೆಗೆ ಹೋಗುವಾಗ ಮಲ್ಲೇಶನು ಕಲ್ಲಿನಿಂದ ನನ್ನ ಬಲಗಡೆ ಹಣೆಗೆ ಗುದ್ದಿ ರಕ್ತಗಾಯ ಮಾಡಿರುತ್ತಾನೆಂದು ದೂರು ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ