ಶುಕ್ರವಾರ, ನವೆಂಬರ್ 20, 2015

PRESS NOTE OF 20/11/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0495/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
20/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 19-11-2015 ರಂದು ರಾತ್ರಿ ಬಳ್ಳಾರಿ ಗ್ರಾಮೀಣ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ. ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ತಲಮಾಮಿಡಿ ಗ್ರಾಮದ ಹಗರಿ ಹಳ್ಳದಲ್ಲಿ ಕೆಲವು ಜನರು ಟ್ರಾಕ್ಟರ್ ಟ್ರಾಲಿಗಳನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-414-839-141-404 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ದಿನಾಂಕ: 20-11-2015 ರಂದು 0030 ಗಂಟೆಗೆ ತಲಮಾಮಿಡಿ ಗ್ರಾಮದ ಹಗರಿ ಹಳ್ಳಕ್ಕೆ ಹೋಗಿ ದಾಳಿ ಮಾಡಿದಾಗ 14 ಜನರು ಟ್ರಾಕ್ಟರ್ ಟ್ರಾಲಿಯನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಮರಳು ತುಂಬುತ್ತಿದ್ದು ಟ್ರಾಕ್ಟರ್ ಕೆ.ಎ-34-ಟಿ-ಎ-0417 ಟ್ರಾಲಿ ಬಿ.ಇ.ಎಫ್/84/2010 ಅದರಲ್ಲಿ ಲೋಡು ಮಾಡಿದ ಅಂದಾಜು ರೂ.2000/- ಬೆಲೆಯ 2 ಮೆಟ್ರಿಕ್ ಟನ್ ಮರಳನ್ನು ಬಿಟ್ಟು  13 ಜನರು ಓಡಿ ಹೋಗಿದ್ದು ಚಾಲಕ 1] ಹನುಮಂತ ಸಿಕ್ಕಿಬಿದ್ದಿದ್ದು  ಮಾಲೀಕ 2] ಸೋಮಶೇಖರ ಮತ್ತು ಮರಳು ದಂದೆಯನ್ನು ಮಾಡುತ್ತಿದ್ದ  3] ಮಹೇಶ 4] ಹೊನ್ನೂರಸ್ವಾಮಿ 5] ಸುಧಾಕರ 6] ನಾಗರಾಜ 7] ಚಂದ್ರ 8] ಎತ್ತಿನಭೂಧಿಹಾಳ್ ನಾಗರಾಜ, 9] ಅಶೋಕ 10] ಓಬಳೇಶ್ 11] ಉಮೇಶ 12] ಲೋಕೇಶ 13] ಉಮೇಶ 14] ಮಧುರವರು ಪರಾರಿಯಾಗಿದ್ದು  ಸಿಕ್ಕಿಬಿದ್ದ ಹನುಮಂತನನ್ನು ವಶಕ್ಕೆ ತೆಗೆದುಕೊಂಡು ಟ್ರಾಕ್ಟರ್, ಟ್ರಾಲಿ, ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು ಮತ್ತು 2 ಸ್ಯಾಂಪಲ್ ಮರಳು ತುಂಬಿದ ಚೀಲಗಳನ್ನು ಜಪ್ತು ಮಾಡಿಕೊಂಡು ಬಂದಿದ್ದಾಗಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇರುತ್ತದೆ.
Hosahalli PS
2 Cr.No:0215/2015
(KARNATAKA EXCISE ACT, 1965 U/s 32,34 )
20/11/2015 Under Investigation
KARNATAKA STATE LOCAL ACTS - Karnataka Excise Act 1965
Brief Facts :  ದಿನಾಂಕ:20-11-2015 ರಂದು ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಡಿ.ಸುರೇಶ್, ಪಿ.ಎಸ್.ಐ. ಹೊಸಹಳ್ಳಿ ಪೊಲೀಸ್ ಠಾಣೆ ರವರು ಠಾಣೆಯಲ್ಲಿ ಕೊಟ್ಟ ದೂರಿನ ಸಾರಂಶವೆನೆಂದರೆ  ಈ ದಿನ ದಿನಾಂಕ ೨೦-೧೧-೨೦೧೫ ರಂದು ಮದ್ಯಾಹ್ನ ೧೨-೩೦ ಗಂಟೆಯ ಸುಮಾರಿಗೆ ನಾನು ಕೂಡ್ಲಿಗಿ ನ್ಯಾಯಾಲಯಕ್ಕೆ ಹೋಗಿ ಪಿ.ಸಿ.೧೦೭೩ ರವರೊಂದಿಗೆ ವಾಪಾಸ್ ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಹತ್ತಿರ ಬರುತ್ತಿರುವಾಗ ಮಾನ್ಯ ಡಿ.ಎಸ್.ಪಿ.ಸಾಹೇಬರು ಕೂಡ್ಲಿಗಿ ರವರು ನನಗೆ ಫೋನ್ ಮಾಡಿ ಚಿಕ್ಕಜೋಗಿಹಳ್ಳಿ ಗ್ರಾಮದಿಂದ ಹುರಳಿಹಾಳ್ ಗ್ರಾಮದ ಕಡೆ ಒಬ್ಬ ವ್ಯಕ್ತಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದಾನೆಂದು ಮಾಹಿತಿ ಬಂದಿರುತ್ತದೆ ಕೂಡಲೇ ಹೋಗಿ ದಾಳಿ ಮಾಡುವಂತೆ ತಿಳಿಸಿದ್ದರಿಂದ ನಾನು ಮಾನ್ಯ ಡಿ.ಎಸ್.ಪಿ.ಸಾಹೇಬರು ಕೂಡ್ಲಿಗಿರವರ ಮಾರ್ಗ ದರ್ಶನದಲ್ಲಿ,ಮಾನ್ಯ ಡಿ.ಎಸ್.ಪಿ.ಸಾಹೇಬರ ಕಛೇರಿಯ ಸ್ವಾಡ್ ಹೆಚ್.ಸಿ.೨೧೬ ಎಂ.ರುದ್ರಮುನಿ ರವರೊಂದಿಗೆ ಮತ್ತು ನನ್ನ ಜೊತೆಯಲ್ಲಿದ್ದ ಪಿ.ಸಿ.೧೦೭೩ ರವರೊಂದಿಗೆ ಎಂ.ಬಿ.ಅಯ್ಯನಹಳ್ಳಿ ಗ್ರಾಮದಿಂದ ಚಿಕ್ಕಜೋಗಿಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಊರ ಹೊರಗಡೆ ಇಬ್ಬರು ಪಂಚರಿಗೆ ಬರಮಾಡಿಕೊಂಡು ಪಂಚರಿಗೆ ವಿಷಯ ತಿಳಿಸಿ ಪಂಚರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಈ ದಿನ ದಿನಾಂಕ:೨೦/೧೧/೨೦೧೫ ರಂದು ಮದ್ಯಾಹ್ನ ೧-೦೦ ಗಂಟೆಗೆ ಚಿಕ್ಕಜೋಗಿಹಳ್ಳಿ ಗ್ರಾಮದಿಂದ ಹುರಳಿಹಾಳ್ ಗ್ರಾಮಕ್ಕೆ ಹೋಗುವ  ರಸ್ತೆಯಲ್ಲಿ ಬರುವ ಗುಂಡುಮುಣಗು ಗ್ರಾಮದ ಪ್ರಕಾಶ್ ಎಂಬುವರ ಹೊಲದ ಬಳಿ ರಸ್ತೆಯಲ್ಲಿ ಕಾಯುತ್ತಿರುವಾಗ ಈ ದಿನ ಮದ್ಯಾಹ್ನ ೧-೧೫ ಗಂಟೆಗೆ ಒಬ್ಬ ವ್ಯಕ್ತಿ 
ಟಿ.ವಿ.ಎಸ್. ಮೊಫೆಡ್ ವಾಹನದಲ್ಲಿ ವಾಹನದ ಮುಂದುಗಡೆ ಬಾಕ್ಸ್‌ಗಳನ್ನು ಇಟ್ಟುಕೊಂಡು ಬರುತ್ತಿರುವುದನ್ನು ನೋಡಿ ನಾನು ಪಂಚರು ಮತ್ತು ಸಿಬ್ಬಂಧಿಯೊಂದಿಗೆ ವಾಹನವನ್ನು ನಿಲ್ಲಿಸಿ ಸದ್ರಿ ವ್ಯಕ್ತಿಗೆ ಹೆಸರು ವಿಳಾಸ ಕೇಳಲಾಗಿ ಅವನು ತನ್ನ ಹೆಸರು ಕೆ.ದುರುಗೇಶ ತಂದೆ ನಿಂಗಪ್ಪ,ವ:೨೫ ವರ್ಷ,ವಾಲ್ಮೀಕಿ ಜನಾಂಗ, ಕೂಲಿ ಕೆಲಸ,ವಾಸ:ವಾಸ:ಕಾಟಿನಕಂಬ ಗ್ರಾಮ ಸಂಡೂರು ತಾಲೂಕು ಅಂತ ತಿಳಿಸಿದ್ದು ಸದ್ರಿಯವನ ವಶದಲ್ಲಿದ್ದ ಮದ್ಯದ ಬಾಕ್ಸಗಳನ್ನು ಸಾಗಾಗಣಿಕೆ ಮಾಡುತ್ತಿದ್ದರ ಬಗ್ಗೆ ಸಂಬಂಧಪಟ್ಟ ಅದಿಕಾರಿಗಳಿಂದ ಪರವಾನಿಗೆಯನ್ನು ಏನಾದರೂ ಪಡೆದು ಕೊಂಡು ಬಂದಿರುವೆಯಾ ಅಂತ ಕೇಳಲಾಗಿ ಸದ್ರಿಯವನು ಯಾವುದೇ ರೀತಿ ಪರವಾನಿಗೆ ಪಡೆದು ಕೊಂಡು ಬಂದಿರುವುದಿಲ್ಲವೆಂದು ತಿಳಿಸಿದನು. ಸದರಿ ಮದ್ಯದ ಬಾಕ್ಸಗಳನ್ನು ಎಲ್ಲಿಗೆ ತೆಗೆದು ಕೊಂಡು ಹೋಗುತ್ತಿರುವೆ ಅಂತ ಕೇಳಲಾಗಿ ಅವನು ಚಿಕ್ಕಜೋಗಿಹಳ್ಳಿ ಯಲ್ಲಿರುವ ನಮ್ಮ ಬ್ರಾಂಡಿ ಷಾಪಿನ ಮ್ಯಾನೇಜರ್ ರವರಾದ ನಾಗೇಶ್ ಎಂಬುವರು ಹುರುಳಿಹಾಳ್ ಗ್ರಾಮಕ್ಕೆ ಹೋಗಿ ಮಾರಾಟ ಮಾಡಿಕೊಂಡು ಬರಲು ತಿಳಿಸಿದ್ದರಿಂದ ನಾನು ಹುರಳಿಹಾಳ್ ಗ್ರಾಮಕ್ಕೆ ಮದ್ಯ ಮಾರಾಟ ಮಾಡಲು ಹೊರಟಿದ್ದೆನೆಂದು ತಿಳಿಸಿದನು. ಸದ್ರಿ ವ್ಯಕ್ತಿಯ ಬಳಿ ಇದ್ದ ಮದ್ಯದ ಬಾಟಲ್‌ಗಳನ್ನು ಚಕ್ ಮಾಡಲಾಗಿ೧] ಒಂದು ರೊಟ್ಟಿನ ಬಾಕ್ಸನಲ್ಲಿ ೧೮೦ ಎಂ.ಎಲ್.ನ ಕ್ರೌನ್ ಫೈನ್ ವಿಸ್ಕಿ ೨೪ ಬಾಟಲಿಗಳು ಇದ್ದು, ಒಂದರ ಬೆಲೆ ೪೨=೩೭ ರೂ ಅಂತ ಇದ್ದು ಇವುಗಳು ಒಟ್ಟು ೮.೬೪೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೨,೦೩೩=೭೬ ಇರುತ್ತದೆ. ೨] ಒಂದು ರೊಟ್ಟಿನ ಬಾಕ್ಸನಲ್ಲಿ ೧೮೦ ಎಂ.ಎಲ್.ನ ಕ್ರೌನ್ ಫೈನ್ ವಿಸ್ಕಿ ೨೪ ಬಾಟಲಿಗಳು ಇದ್ದು, ಒಂದರ ಬೆಲೆ ೪೨=೩೭ ರೂ ಅಂತ ಇದ್ದು ಇವುಗಳು ಒಟ್ಟು ೮.೬೪೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೨,೦೩೩=೭೬ ಇರುತ್ತದೆ.೩] ಒಂದು ರೊಟ್ಟಿನ ಬಾಕ್ಸನಲ್ಲಿ ೧೮೦ ಎಂ.ಎಲ್.ನ ಕ್ರೌನ್ ಫೈನ್ ವಿಸ್ಕಿ ೨೪ ಬಾಟಲಿಗಳು ಇದ್ದು, ಒಂದರ ಬೆಲೆ ೪೨=೩೭ ರೂ ಅಂತ ಇದ್ದು ಇವುಗಳು ಒಟ್ಟು ೮.೬೪೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೨,೦೩೩=೭೬ ಇರುತ್ತದೆ. ೪] ಒಂದು ರೊಟ್ಟಿನ ಬಾಕ್ಸನಲ್ಲಿ ೧೮೦ ಎಂ.ಎಲ್.ನ ಓಲ್ಡ್ ತವರಿನ್ ವಿಸ್ಕಿ ೪೮ ಪೌಚ್‌ಗಳು ಇದ್ದು, ಒಂದರ ಬೆಲೆ ೫೮=೮೦ ರೂ ಅಂತ ಇದ್ದು ಇವುಗಳು ಒಟ್ಟು ೮.೬೪೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೨,೮೨೨=೦೪  ಇರುತ್ತದೆ. ೫] ಒಂದು ರೊಟ್ಟಿನ ಬಾಕ್ಸನಲ್ಲಿ ೧೮೦ ಎಂ.ಎಲ್.ನ ಓಲ್ಡ್ ತವರಿನ್ ವಿಸ್ಕಿ ೪೮ ಪೌಚ್‌ಗಳು ಇದ್ದು, ಒಂದರ ಬೆಲೆ ೫೮=೮೦ ರೂ ಅಂತ ಇದ್ದು ಇವುಗಳು ಒಟ್ಟು ೮.೬೪೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೨,೮೨೨=೦೪  ಇರುತ್ತದೆ.೬] ಒಂದು ರೊಟ್ಟಿನ ಬಾಕ್ಸನಲ್ಲಿ ೧೮೦ ಎಂ.ಎಲ್.ನ ರಾಜಾ ವಿಸ್ಕಿ ೨೪ ಬಾಟಲ್‌ಗಳು ಇದ್ದು, ಒಂದರ ಬೆಲೆ ೫೦=೦೯ ರೂ ಅಂತ ಇದ್ದು ಇವುಗಳು ಒಟ್ಟು ೪.೩೨೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೧,೨೦೨=೧೬  ಇರುತ್ತದೆ.೭] ಒಂದು ರೊಟ್ಟಿನ ಬಾಕ್ಸನಲ್ಲಿ ೩೩೦ ಎಂ.ಎಲ್.ನ ನಾಕೌಟ್ ಬೀರ್ ೨೪ ಟಿನ್ನುಗಳು ಇದ್ದು, ಒಂದರ ಬೆಲೆ ೬೦=೦೦ ರೂ ಅಂತ ಇದ್ದು ಇವುಗಳು ಒಟ್ಟು ೭.೯೨೦ ಲೀಟರ್ ಇದ್ದು ಇವುಗಳ ಒಟ್ಟು ಬೆಲೆ ರೂ:೧,೪೪೦=೦೦ ಇರುತ್ತದೆ. ಮೇಲ್ಕಂಡ ಎಲ್ಲಾ ಒಟ್ಟು ೫೫.೪೪ ಇದ್ದು ಎಲ್ಲಾ ಒಟ್ಟು ಬೆಲೆ ೧೪,೩೮೭=೫೨ ರೂ. ಬೆಲೆ ಬಾಳುವುಗಳನ್ನು ಕೆ.ದುರುಗೇಶನು ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ರೀತಿ ಪರವಾನಿಗೆಯನ್ನು ಪಡೆಯದೆ ಅನಧಿಕೃತವಾಗಿ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಹೊರಟಿರುತ್ತಾನೆಂದು ಕಂಡು ಬಂದಿದ್ದರಿಂದ ಮದ್ಯಾಹ್ನ ೧-೧೫ ಗಂಟೆಯಿಂದ ೨-೧೫ ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ  ಜಪ್ತುಮಾಡಿಕೊಂಡು ಈ ಮೇಲ್ಕಂಡ ೭ ಮದ್ಯ ತುಂಬಿದ  ಬಾಕ್ಸಗಳಲ್ಲಿ ತಲಾ  ಎರಡು ಪೌಚ್‌ಗಳು/ಬಾಟಲ್‌ಗಳು/ಟಿನ್‌ಗಳು ಒಟ್ಟು ೧೪ ಪೌಚ್/ಬಾಟಲ್‌ಗಳು/ಟಿನ್‌ಗಳನ್ನು  ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಸದರಿ ೧೪ ಪೌಚ್‌ಗಳು/ಬಾಟಲ್‌ಗಳು/ಟಿನ್‌ಗಳನ್ನು ಪ್ರತಿಯೊಂದು ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಬಾಯಿ ಹೊಲೆದು ಅರಗಿನಿಂದ ಸೀಲ್ ಮಾಡಿ ಅದರ ಮೇಲೆ ಎಸ್.ಹೆಚ್.ಒ ಎಂಬ ಸೀಲನ್ನು ಹಾಕಿ ಅವುಗಳ ಮೇಲೆ ನನ್ನ ಮತ್ತು ಪಂಚರ ಸಹಿಯುಳ್ಳ ಚೀಟಿಯನ್ನು ಅಂಟಿಸಲಾಯಿತು.ಆರೋಪಿ ತೆಗೆದುಕೊಂಡು ಬಂದಿದ್ದ ವಾಹನವನ್ನು ಚಕ್ ಮಾಡಲಾಗಿ ಇದರ ನೊಂದಣಿ ಸಂಖ್ಯೆ ಇರುವುದಿಲ್ಲ ಇದು ಟಿ.ವಿ.ಎಸ್.ಕಂಪನಿಯ, ಎಕ್ಸ್.ಎಲ್.ಮೊಫೆಡ್ ಮೋಟಾರ್ ಸೈಕಲ್ ಆಗಿದ್ದು ಇದರ ಅಂದಾಜು ಬೆಲೆ ೫,೦೦೦=೦೦ ರೂ ಬಾಳಬಹುದು.  ಆರೋಪಿಯನ್ನು ಮತ್ತು ಮಾಲನ್ನು ವಶಕ್ಕೆ ತೆಗೆದುಕೊಂಡು ಜಪ್ತು ಮಾಡಿಕೊಂಡ ಮಾಲು ಮತ್ತು ಆರೋಪಿಯೊಂದಿಗೆ ವಾಪಾಸ್ ಬಂದು ಮುಂದಿನ ಕ್ರಮದ ಸಲುವಾಗಿ ನನಗೆ ಒಪ್ಪಿಸಿದ್ದನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿಕೊಂಡಿರುತ್ತೇನೆ.
Hospet Town PS
3 Cr.No:0227/2015
(IPC 1860 U/s 341,323,504,506 )
20/11/2015 Under Investigation
CASES OF HURT - Simple Hurt
Brief Facts :  ದಿನಾಂಕ: 20/11/2015 ರಂದು ಮಧ್ಯಾಹ್ನ 1:00 ಗಂಟೆಗೆ ಫಿರ್ಯಾಧಿದಾರರಾದ ಮೋಸೀನ್ ಬಷೀರ್ ಸಿದ್ದಿಕಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರು ಪಡೆದು ಪರಿಶೀಲಿಸಲು, ತನ್ನ ಅಣ್ನನಾದ ಹುಸೇನ್ ಬಷೀರ್ ಸಿದ್ದಿಕಿಯು ಆಸ್ತಿಯ ವಿಚಾರದಲ್ಲಿ ಇಲ್ಲಿಯವರೆಗೆ ದಿನಾಲು ಕಿರುಕುಳ ನೀಡುತ್ತಾ ಬಂದಿದ್ದಲ್ಲದೇ ತನ್ನ ತಾಯಿಯ ಮೇಲೆ ಕೈ ಮಾಡಿ ನಿನ್ನೆಯ ದಿನ ದಿನಾಂಕ: 19/11/2015 ರಂದು ಮಧ್ಯಾಹ್ನ 1:30 ಗಂಟೆಗೆ ತನ್ನನ್ನು ಹೊಸಪೇಟೆ ಮೇನ್ ಬಜಾರ್ ನಲ್ಲಿರುವ ಕೃಷ್ಣ ಎಲೇಕ್ಟ್ರೀಕಲ್ ಹತ್ತಿರ ಕರೆಯಿಸಿ ತನ್ನ ಆಸ್ತಿಯನ್ನು ಆರೋಪಿ ಹುಸೇನ್ ಬಷೀರ್ ಸಿದ್ದಿಕಿಗೆ ನೀಡದಿದ್ದರೇ ಪ್ರಾಣ ತೆಗೆಯುತ್ತೇನೆಂದು ಬೆದರಿಕೆ ಹಾಕಿ, ತಮ್ಮ ಮನೆಯವರ ಹತ್ತಿರ ಮುಗಿಸಿಬಿಡುತ್ತೇಂದು ಬಾಯಿಗೆ ಬಂದಂತೆ ಮಾತನಾಡಿರುತ್ತಾನೆ ಮತ್ತು ಈ ದಿನ ಬೆಳಗ್ಗೆ 11:30 ಗಂಟೆಗೆ ತನ್ನ ಅಕ್ಕಳಾದ ನಾಜೀಯಾ ಳಿಗೆ ಪೋನ್ ಮಾಡಿ ಆಸ್ತಿಯನ್ನು ಕೊಡದಿದ್ದರೇ ಫಿರ್ಯಾಧಿದಾರರನ್ನು ಮುಗಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವ ಆರೋಪಿ ಹುಸೇನ್ ಬಷೀರ್ ಸಿದ್ದಿಕಿ ಯ ವಿರುದ್ದ ಸೂಕ್ತ ಕ್ರಮ ಜರುಗಿಬೇಕೆಂದು ಇದ್ದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ