ಸೋಮವಾರ, ನವೆಂಬರ್ 9, 2015

PRESS NOTE OF 09/11/2015

Crime Key Report From   To   
Sl. No FIR No FIR Date Crime Group - Crime Head Stage of case
Kamalapur PS
1 Cr.No:0092/2015
(IPC 1860 U/s 114,119,167,419,420,34 )
09/11/2015 Under Investigation
CHEATING - CHEATING
Brief Facts :  ಈ ದಿನ ದಿನಾಂಕ: 09/11/2015 ರಂದು ಮಧ್ಯಾಹ್ನ 02-10 ಗಂಟೆಯಲ್ಲಿ ನ್ಯಾಯಾಲಯದ ಪಿಸಿ 1232 ರವರು ಹಾಜರುಪಡಿಸಿದ ಪಿ.ಸಿ.ಆರ್ ನಂಬರ್ 11/2015 ನೇದ್ದರಲ್ಲಿನ ದೂರಿನ ಸಾರಾಂಶ:- ಕಮಲಾಪುರ ಪೊಲೀಸ್ ಠಾಣಾ ಸರಹದ್ದಿನ ಕೆರೆತಾಂಡ ಗ್ರಾಮದ ಸರ್ವೇ ನಂಬರ್ 1000/10 ನಂಬರಿನ 3 ಎಕರೆ 26 ಸೇಂಟ್ಸ್ ಭೂಮಿಯು ಫಿರ್ಯಾದಿದಾರರಳ ಗಂಡನ ಹೆಸರಿನಲ್ಲಿದ್ದು, ಭೀಮನಾಯ್ಕ ಮೃತಪಟ್ಟಿದ್ದು, ಸದರಿ ವ್ಯಕ್ತಿ ಜೀವಂತ ಇರುತ್ತಾನೆ ಅಂತಾ ಆರೋಪಿತರು ದಾಖಲಾತಿಗಳನ್ನು ಸೃಷ್ಠಿ ಮಾಡಿ ಸದರಿ ಭೂಮಿಯನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು ಸದರಿ ಭೂಮಿಯನ್ನು ಅಡವಿಟ್ಟು ಐ.ಸಿ.ಐ.ಸಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದು ಫಿರ್ಯಾದಿದಾರಳಿಗೆ ಮೋಸ ಮಾಡಿರುತ್ತಾರೆಂದು ನ್ಯಾಯಾವಾದಿಗಳ ಮುಖಾಂತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರ. ವ ವರದಿ.
2 Cr.No:0093/2015
(IPC 1860 U/s 114,119,167,419,420,34 )
09/11/2015 Under Investigation
CHEATING - CHEATING
Brief Facts :  ಈ ದಿನ ದಿನಾಂಕ: 09/11/2015 ರಂದು ಮಧ್ಯಾಹ್ನ 02-40 ಗಂಟೆಯಲ್ಲಿ ನ್ಯಾಯಾಲಯದ ಪಿಸಿ 1232 ರವರು ಹಾಜರುಪಡಿಸಿದ ಪಿ.ಸಿ.ಆರ್ ನಂಬರ್ 12/2015 ನೇದ್ದರಲ್ಲಿನ ದೂರಿನ ಸಾರಾಂಶ:- ಕಮಲಾಪುರ ಪೊಲೀಸ್ ಠಾಣಾ ಸರಹದ್ದಿನ ಕೆರೆತಾಂಡ ಗ್ರಾಮದ ಸರ್ವೇ ನಂಬರ್ 1000/11 ನಂಬರಿನ 4 ಎಕರೆ 68 ಸೇಂಟ್ಸ್ ಭೂಮಿಯು ಫಿರ್ಯಾದಿದಾರರಳ ಗಂಡನ ಹೆಸರಿನಲ್ಲಿದ್ದು, ಮುನಿಯ ನಾಯ್ಕ @ ದೇವಗಾ ನಾಯ್ಕ ಈತನು ಮೃತಪಟ್ಟಿದ್ದು, ಸದರಿ ವ್ಯಕ್ತಿ ಜೀವಂತ ಇರುತ್ತಾನೆ ಅಂತಾ ಆರೋಪಿತರು ದಾಖಲಾತಿಗಳನ್ನು ಸೃಷ್ಠಿ ಮಾಡಿ ಸದರಿ ಭೂಮಿಯನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು ಸದರಿ ಭೂಮಿಯನ್ನು ಅಡವಿಟ್ಟು ಐ.ಸಿ.ಐ.ಸಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದು ಫಿರ್ಯಾದಿದಾರಳಿಗೆ ಮೋಸ ಮಾಡಿರುತ್ತಾರೆಂದು ನ್ಯಾಯಾವಾದಿಗಳ ಮುಖಾಂತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರ. ವ ವರದಿ.
3 Cr.No:0094/2015
(IPC 1860 U/s 114,119,167,419,420,34 )
09/11/2015 Under Investigation
CHEATING - CHEATING
Brief Facts :  ಈ ದಿನ ದಿನಾಂಕ: 09/11/2015 ರಂದು ಮಧ್ಯಾಹ್ನ 03-10 ಗಂಟೆಯಲ್ಲಿ ನ್ಯಾಯಾಲಯದ ಪಿಸಿ 1232 ರವರು ಹಾಜರುಪಡಿಸಿದ ಪಿ.ಸಿ.ಆರ್ ನಂಬರ್ 13/2015 ನೇದ್ದರಲ್ಲಿನ ದೂರಿನ ಸಾರಾಂಶ:- ಕಮಲಾಪುರ ಪೊಲೀಸ್ ಠಾಣಾ ಸರಹದ್ದಿನ ಕೆರೆತಾಂಡ ಗ್ರಾಮದ ಸರ್ವೇ ನಂಬರ್ 1000/08 ನಂಬರಿನ 3 ಎಕರೆ 16 ಸೇಂಟ್ಸ್ ಭೂಮಿಯು ಫಿರ್ಯಾದಿದಾರರಳ ಗಂಡನ ಹೆಸರಿನಲ್ಲಿದ್ದು, ಸಕ್ರಿಯ ನಾಯ್ಕ ಈತನು ಮೃತಪಟ್ಟಿದ್ದು, ಸದರಿ ವ್ಯಕ್ತಿ ಜೀವಂತ ಇರುತ್ತಾನೆ ಅಂತಾ ಆರೋಪಿತರು ದಾಖಲಾತಿಗಳನ್ನು ಸೃಷ್ಠಿ ಮಾಡಿ ಸದರಿ ಭೂಮಿಯನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು ಸದರಿ ಭೂಮಿಯನ್ನು ಅಡವಿಟ್ಟು ಐ.ಸಿ.ಐ.ಸಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದು ಫಿರ್ಯಾದಿದಾರಳಿಗೆ ಮೋಸ ಮಾಡಿರುತ್ತಾರೆಂದು ನ್ಯಾಯಾವಾದಿಗಳ ಮುಖಾಂತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರ. ವ ವರದಿ.
Kudligi PS
4 Cr.No:0184/2015
(CODE OF CRIMINAL PROCEDURE, 1973 U/s 109 )
09/11/2015 Under Investigation
CrPC - Security For Good Behaviour (Sec 109)
Brief Facts :  ಈ ದಿನ  ದಿ.09/11/15 ರಂದು ಬೆಳಗ್ಗೆ 08-30 ಗಂಟೆಗೆ  ಕೂಡ್ಲಿಗಿ ಠಾಣೆಯ ಎಎಸ್ ಐ ಶ್ರೀ ಜಿ ಮಾರಪ್ಪ ಇವರು ವಿಶೇಷ ವರದಿಯನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ ತಾನು ದಿ.08/11/15 ರಂದು ರಾತ್ರಿ ಪಟ್ಟಣದಲ್ಲಿ ಸೆಕ್ಟರ್ ಕರ್ತವ್ಯದ ಸಲುವಾಗಿ ಪಿಸಿ 437 ರವರೊಂದಿಗೆ ಹೋಗಿ ಕೂಡ್ಲಿಗಿ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ದಿನ ದಿ.09/11/15 ರ ಬೆಳಗಿನ ಜಾವ 4-00 ಗಂಟೆ ಸುಮಾರಿಗೆ ಕೂಡ್ಲಿಗಿ ಬಸ್ ನಿಲ್ದಾಣದ ಎದುರುಗಡೆ ನವರತ್ನ ಪಾನ್ ಶ್ಯಾಪ್ ಅಂಗಡಿ ಮುಂದೆ ಒಬ್ಬ ಆಸಾಮಿಯು ನಮ್ಮನ್ನು ನೋಡಿ, ಕತ್ತಲಿನಲ್ಲಿ ಮರೆಮಾಚಿಕೊಂಡು, ಅನುಮಾನಸ್ಪದವಾಗಿ ನಿಂತುಕೊಂಡಿದ್ದನ್ನು ನೋಡಿ ಅವನ ಬಳಿ ಹೋಗಿ ಹೆಸರು ವಿಳಾಸ ಕೇಳಲು ತೊದಲು ಮಾತಿನಿಂದ ಮತ್ತು ಗಾಬರಿಯಿಂದ ತನ್ನ 
ಹೆಸರು ಶಿವ @ ಶಿವಯ್ಯ ತಂದೆ ಕೋಟಯ್ಯ ವಾ// ಬಳ್ಳಾರಿ ಅಂತಾ ತಿಳಿಸಿದಾಗ ಪುನಃ ಅವನಿಗೆ ಒತ್ತಾಯ ಮಾಡಿ ವಿಚಾರಿಸಿದಾಗ ತನ್ನ ಹೆಸರು ಕವಾಡಿ ಶಿವ @ ಎರಕಲು ಶಿವ ತಂದೆ ಕವಾಡಿ ಪೋಟಯ್ಯ 20 ವರ್ಷ ಎರಕಲ  ಜನಾಂಗ ಆಟೋ ರಿಕ್ಷಾ ಚಾಲಕ ವಾ// ಸತ್ತಿನಪಲ್ಲಿ ಬೆಲ್ಲಕೊಂಡ ಏರಿಯಾ ಗುಂಟನೂರು ತಾ ಮತ್ತು ಜಿಲ್ಲೆ ಹಾಲಿ ವಾಸ // ಹೊಸ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹತ್ತಿರ ಗುಗ್ಗರಹಟ್ಟಿ ಬೆಂಗಳೂರು ರಸ್ತೆ ಬಳ್ಳಾರಿ ಅಂತಲೂ ಕೂಡ್ಲಿಗಿಯಲ್ಲಿ ಮ್ಯಾಟ್ ಗಳನ್ನು ವ್ಯಾಪಾರ ಮಾಡಲು ಬಂದಿರುವುದಾಗಿ ತಿಳಿಸಿದ್ದು, ಸದರಿ ಆಸಾಮಿಯು ಯಾವುದೋ ಸಂಜ್ಞೆಯ ಅಪರಾಧ ಮಾಡಲು ಪ್ರಯತ್ನಿಸುತ್ತಿದ್ದಾಗಿ ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಮೇಲ್ಕಂಡ ಆಸಾಮಿಯನ್ನು ಕರ್ತವ್ಯದ ನಂತರ ಈ ದಿನ ಬೆಳಗ್ಗೆ 4-15 ಗಂಟೆಗೆ ಠಾಣೆಗೆ ಕರೆತಂದಿದ್ದು, ಸದರಿ ಆಸಾಮಿಯ ವಿರುದ್ಧ ಮುಂಜಾಗ್ರತೆ ಕ್ರಮದ ಸಲುವಾಗಿ ಕ್ರಮ ಜರುಗಿಸಬೇಕೆಂದು ಈ ದಿನ ಬೆಳಗ್ಗೆ 08-15 ಗಂಟೆಗೆ ವರದಿ ಕೊಟ್ಟಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ.
5 Cr.No:0185/2015
(IPC 1860 U/s 00MP )
09/11/2015 Under Investigation
MISSING PERSON - Man
Brief Facts :  ಪಿರ್‍ಯಾದುದಾರರ ಈ  ದಿನ ದಿನಾಂಕ ೯/೧೧/೨೦೧೫ ರಂದು ಮದ್ಯಾಹ್ನ ೨-೦೦ ಗಂಟೆಗೆ  ಪಿರ್‍ಯಾದುದಾರರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶದಲ್ಲಿ ನಾನು ಈಗ್ಗೆ ಸುಮಾರು ೮ ವರ್ಷದ ಕೆಳಗೆ ನಮ್ಮ ಗ್ರಾಮದ  ಗಂಡಿ ತಿಪ್ಪೇಸ್ವಾಮಿ  ತಂದೆ  ಗಂಡಿ ಮಲ್ಲೇಶಪ್ಪ  ಈತನನ್ನು ಮದುವೆಯಾಗಿದ್ದು ನಮಗೆ  ಓಮಿಕಾ ಮತ್ತು ರುದ್ರಮುನಿ ಎಂಬ  ಮಕ್ಕಳಿರುತ್ತಾರೆ.  ನನಗೂ ಮತ್ತು ನನ್ನ ಗಂಡನಿಗೂ ಆಗಾಗ  ಮನೆಯಲ್ಲಿ ಸಣ್ಣ ಪುಟ್ಟ ಜಗಳವಾಗುತ್ತಿದ್ದು  ನಮ್ಮ ಮಾವ ಮತ್ತು ನಮ್ಮ ಅತ್ತೆ ಈ ಬಗ್ಗೆ ಸಮಾದಾನ ಮಾಡುತ್ತಿದ್ದರು. ಅದೇ ರೀತಿ ದಿನಾಂಕ ೪-೧೧-೨೦೧೫  ರಂದು ರಾತ್ರಿ ೮-೦೦ ಗಂಟೆಯ ಸುಮಾರಿಗೆ   ನಾನು ಮತ್ತು ನನ್ನ ಗಂಡ ಇಬ್ಬರು  ನಮ್ಮ ಮನೆಯಲ್ಲಿ  ನಾಯಿಗೆ ಅನ್ನ ಹಾಕುವ  ವಿಚಾರವಾಗಿ ಬಾಯಿ ಮಾತಿನ ಜಗಳಮಾಡಿದ್ದು ಈ ಜಗಳವನ್ನು ಕೇಳಿಸಿಕೊಂಡ  ನನ್ನ ಗಂಡನ ಮನೆಯ ಹತ್ತಿರದಲ್ಲಿ ವಾಸವಿರುವ ನಮ್ಮ ತಂದೆ  ತಾಯಿ ಮತ್ತು ನಮ್ಮ ತಮ್ಮಂದಿರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಈ ಬಗ್ಗೆ ಜಗಳವಾಡ ಬೇಡ ಅಂತ ಬುದ್ದಿ ಮಾತನ್ನು ಹೇಳಿದ್ದು  ನನ್ನ ಗಂಡನು ಇದಕ್ಕೆ ಬೇಜಾರು ಮಾಡಿಕೊಂಡು  ನಾನು ಮನೆಯಲ್ಲಿರುವುದಿಲ್ಲ ಎಲ್ಲಿಗಾದರೂ  ಹೋಗುತ್ತೇನೆಂದು  ರಾತ್ರಿ ಊಟ ಮಾಡದೇ ಮಲಗಿಕೊಂಡಿದ್ದು ನಂತರ ಮರು ದಿನ ದಿನಾಂಕ ೫/೧೧/೨೦೧೫ ರಂದು ಬೆಳಿಗ್ಗೆ ೮-೦೦ ಗಂಟೆಯ  ಸುಮಾರಿಗೆ ಮನೆಯಿಂದ ನಮ್ಮ ಮೋಟಾರ್ ಸೈಕಲ್  ಹಾಕಿಕೊಂಡು ವಿರುಪಾಪುರದ ಕಡೆಗೆ ಹೋದನು ನಾನು ಎಲ್ಲಗಾದರೂ ಹೋಗಿ ಬರಬಹುದೆಂದು ತಿಳಿದು ಸುಮ್ಮನಾಗಿದ್ದು ರಾತ್ರಿಯಾದರೂ ನನ್ನ ಗಂಡನು ಮರಳಿ ಮನೆಗೆ ಬರಲಿಲ್ಲ   ಈ ಬಗ್ಗೆ ನಾನು ಹೊಲಕ್ಕೆ  ಹೋಗಿದ್ದ ನನ್ನ ಮಾವ ಮತ್ತು ಅತ್ತೆಯು ಮರಳಿ ಮನೆಗೆ ಬಂದಾಗ ವಿಷಯ ತಿಳಿಸಿದ್ದು   ಸಂಜೆ ೫-೦೦ ಗಂಟೆಯ  ಸುಮಾರಿಗೆ ನಮ್ಮ ಗ್ರಾಮದ ದುರುಗಪ್ಪ ಎಂಬಾತನು ನಮ್ಮ ಮೋಟಾರ್ ಸೈಕಲ್ ಅನ್ನು  ತಂದು ತಿಪ್ಪೇಸಾಮಿಯು ವಿರುಪಾಪುರ ಗ್ರಾಮದಲ್ಲಿ ನನಗೆ ಕೊಟ್ಟು  ನಾನು ಊರಿಗೆ ಹೋಗುವುದಾಗಿ ಹೇಳಿದನು ಅಂತ ತಿಳಿಸಿದನು.  ನಂತರ ನಾನು ನಮ್ಮ ಸಂಭಂದಿಕರ ಊರುಗಳಲ್ಲಿ ವಿಚಾರಿಸಲಾಗಿ  ನಮ್ಮ ಸಂಭಂದಿಕರು  ತಮ್ಮಲ್ಲಿಗೆ  ತಿಪ್ಪೇಸ್ವಾಮಿಯು  ಬಂದಿರುವುದಿಲ್ಲ ವೆಂದು ತಿಳಿಸಿದರು ನನ್ನ ಗಂಡನು ಮರಳಿ ಬರಬಹುದೆಂದು ಕಾದು ನೋಡಿದ್ದು ನನ್ನ ಗಂಡನು ಈ ವರೆಗೂ ಬಾರದೇ ಇದ್ದುದರಿಂದ ತಡವಾಗಿ ಬಂದು ದೂರು ಕೊಟ್ಟಿದ್ದು ಕಾರಣ  ಕಾಣೆಯಾದ ನನ್ನ ಗಂಡನನ್ನು ಹುಡುಕಿಕೊಡಲು ಕೋರಿದೆ.
 ನನ್ನ ಗಂಡನ ಚಹರೆ  ಈ ರೀತಿ ಇರುತ್ತದೆ
೧] ಹೆಸರು                :   ಗಂಡಿ  ತಿಪ್ಪೇಸ್ವಾಮಿ
೨] ವಯಸ್ಸು               :  ೨೮ವರ್ಷ
೩] ವಿದ್ಯಾಭ್ಯಾಸ              :  ೭ನೇ ತರಗತಿ
೪] ಎತ್ತರ                 :  ಸುಮಾರು ೫'೬"
೫] ಮೈಕಟ್ಟು                :  ಅಗಲವಾದ ಮುಖ,  ದೃಢವಾದ ಮೈಕಟ್ಟು 
೬] ಬಣ್ಣ                  :  ಕೆಂಪು ಬಣ್ಣ 
೭] ಮಾತನಾಡುವ ಭಾಷೆ     :  ಕನ್ನಡ, ತೆಲುಗು
೮] ಧರಿಸಿರುವ ಬಟ್ಟೆಗಳು       :  ಬಿಳಿಯ ಅಂಗಿ ಮತ್ತು   ಹೂಗಳಿರುವ ಚೌಕಳಿಯ  ಲುಂಗಿ ಅಂತ ಇದ್ದು ದೂರಿನ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Kuduthini PS
6 Cr.No:0141/2015
(IPC 1860 U/s 380,457 )
09/11/2015 Under Investigation
BURGLARY - NIGHT - At Residential Premises
Brief Facts :  ದಿನಾಂಕ:- 08.11.2015 ರಂದು ರಾತ್ರಿ 9 ಗಂಟೆಗೆ ಪಿರ್ಯಾದಿದಾರನು ಮತ್ತು ತನ್ನ ಹೆಂಡತಿ ಮಕ್ಕಳೊಂದಿಗೆ ಮತ್ತು ಅಕ್ಕ, ಅಜ್ಜಿಯೊಂದಿಗೆ ತಮ್ಮ ಮನೆಯ ಮಾಳಿಗೆ ಮೇಲೆ ಮಲಗಿಕೊಂಡಿದ್ದು, ನಂತರ ಈ ದಿನ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪಿರ್ಯಾದಿದಾರನು ಮನೆಗೆ ಬಂದು ನೋಡಲಾಗಿ ಮನೆಗೆ ಹಾಕಿದ ಬೀಗದ ಪತ್ತವನ್ನು ಮುರಿದು, ಮನೆಯಲ್ಲಿದ್ದ ಗಾಡ್ರೇಜ್ ನ ಬೀಗವನ್ನು ತೆಗೆದುಕೊಂಡು ಗಾಡ್ರೇಜ್ ನ್ನು ತೆರೆದು ಗಾಡ್ರೇಜ್ ನಲ್ಲಿದ್ದ 1) ನಗದು ಹಣ, 40 ಸಾವಿರ, 2) ಬಂಗಾರದ ಬುಗಡಿ ಕಡ್ಡಿ 1 ಗ್ರಾಂ, 3) ಬೋರ್ ಮಾಳ್ ಸರ, 3 ಗ್ರಾಂ, 4) ಒಂದು ಸಣ್ಣ ಹುಡುಗರ ಉಂಗುರ ಅಂದಾಜು 2 ಗ್ರಾಂ, 5) ಯಾಂಗೇಜ್ 2 ಗ್ರಾಂ, ಒಟ್ಟು, ಅಂದಾಜು ಬೆಲೆ, 20,000/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಮತ್ತು ಸ್ಯಾಮ್ ಸಾಂಗ್ ಮೋಬೈಲ್ ನಂ, 9535837953 ನೇದ್ದು, ಅಂದಾಜು ಬೆಲೆ, 2000/- ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದ್ದರಿಂದ ಕಳುವಾದ ಬಂಗಾರದ ಆಭರಣಗಳು ಮತ್ತು ನಗದು ಹಣ, ಮತ್ತು ಮೋಬೈಲ್ ನ್ನು ಪತ್ತೆ ಮಾಡಿಕೊಡಲು ಮನವಿ. ( ದೂರಿನ ಪ್ರತಿ ಲಗತ್ತಿಸಿದೆ)
Moka PS
7 Cr.No:0159/2015
(KARNATAKA MINOR MINERAL 
09/11/2015 Under Investigation
CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿನಾಂಕ: 09-11-15 ರಂದು ಬೆಳಿಗ್ಗೆ 8-30 ಗಂಟೆಗೆ  ಪಿರ್ಯಾದಿದಾರರು ಶ್ರೀ.ಎರ್ರಿಸ್ವಾಮಿ.ಇ. ಪಿ.ಎಸ್.ಐ ಮೋಕಾ ಪೊಲೀಸ್‌ಠಾಣೆಗೆ ಬಂದು ಕೊಟ್ಟ ವಿಶೇಷ ವರದಿ ಏನಂದರೆ,  ಈ ದಿನ ದಿ:೦೯-೧೧-೧೫ ರಂದು  ಬೆಳಗಿನ ಜಾವ ೫-೧೫ಗಂಟೆಗೆ ನಾನು  ಪೊಲೀಸ್ ಕ್ವಾರ್ಟಸ್‌ನಲ್ಲಿದ್ದಾಗ ನನಗೆ ಪೋನ್ ಮೂಖಾಂತರ ಹಡ್ಲಿಗಿ ಗ್ರಾಮದ ವೇದಾವತಿ ಹಗರಿಯಲ್ಲಿ ಮೂರು ಲಗೇಜ್‌ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಮರಳನ್ನು ತುಂಬಿ ಕೊಂಡು   ಚಾನಾಳ್ ಕ್ರಾಸ್   ಮೂಖಾಂತರ  ಬಳ್ಳಾರಿ ಕಡೆಗೆ ಹೋಗುತ್ತೇದೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು  ಪೊಲೀಸ್ ಕ್ವಾರ್ಟಸ್‌ನಲ್ಲಿದ್ದ ಸಿಬ್ಬಂದಿರವರಾದ ಪಿಸಿಸ್:೧೧೩೭-೨೪೧ ರವರನ್ನು ಕರೆಯಿಸಿಕೊಂಡು   ಬೆಳಿಗ್ಗೆ ೫-೩೦ ಗಂಟೆಗೆ ನಮ್ಮ ಪೊಲೀಸ್ ಇಲಾಖೆ ಜೀಪ್‌ನಲ್ಲಿ ಬಿಟ್ಟು ಬೆಳಿಗ್ಗೆ ೬-೧೫ ಗಂಟೆಗೆ  ಚಾನಾಳ್ ಕ್ರಾಸ್‌ಗೆ  ಹೋಗಿ ಇಬ್ಬರು ಪಂಚರನ್ನು ಬರಮಾಡಿ ಕೊಂಡು ಸದ್ರಿ ಪಂಚರಿಗೆ ವಿಷಯ ತಿಳಿಸಿ ಸದ್ರಿ ದಾಳಿಗೆ ಸಹಕರಿಸಿ ವಿವರವಾದ ಪಂಚನಾಮೆಯನ್ನು ಬರೆಯಿಸಿಕೊಂಡಲು ತಿಳಿಸಿ ಕೇಳಿಕೊಂಡ ಮೇರೆಗೆ   ಪಂಚರು ಪಂಚರಾಗಲು ಒಪ್ಪಿಕೊಂಡಿದ್ದು ಚಾನಾಳ್ ಕ್ರಾಸ್‌ನಲ್ಲಿ ಬೆಳಿಗ್ಗೆ ೬-೩೦ ಗಂಟೆಗೆ ಕಾಯುತ್ತಿರುವಾಗ ಹಡ್ಲಿಗಿ ಗ್ರಾಮದ  ಕಡೆಯಿಂದ  ಮೂರು ಮರಳು ತುಂಬಿದ  ಲಗೇಜ್ ಆಟೋ ರಿಕ್ಷಾಗಳು ಬರುತ್ತಿದ್ದನ್ನು  ನೋಡಿ  ಬೆಳಿಗ್ಗೆ ೭ ಗಂಟೆಗೆ ದಾಳಿ ಮಾಡಿ ಲಗೇಜ್ ಆಟೋ ರಿಕ್ಷಾ  ನಿಲ್ಲಿಸಿದಾಗ  ಹಿಡಿಯುಲು ಹೋದಾಗ ಲಗೇಜ್ ಆಟೋ ರಿಕ್ಷಾ ಚಾಲಕರು ತಮ್ಮ ಮರಳು ತುಂಬಿದ ಆಟೋ ರಿಕ್ಷಾಗಳನ್ನು  ಬಿಟ್ಟು ಓಡಿ ಹೋದರು. ಆಗ  ಚಾನಾಳ್ ಕ್ರಾಸ್‌ನಲ್ಲಿ ಬಸ್ಸ್‌ಗಾಗಿ ಕಾಯುತ್ತಿದ್ದ  ಶ್ರೀ  ಕುರುಬರ ರಂಗಸ್ವಾಮಿ ತಂದೆ ಭೀಮಪ್ಪ ವ:೩೮ವರ್ಷ ಕುರುಬರು ಜನಾಂಗ, ಬೇಸಾಯ ವಾಸ: ಬೀರಪ್ಪನ ಗುಡಿಯ ಹತ್ತಿರ  ಊಳೂರು ಗ್ರಾಮ ಸಿರುಗುಪ್ಪ (ತಾ) ಬಳ್ಳಾರಿ (ಜಿ)ರವರನ್ನು ಲಗೇಜ್ ಆಟೋ ರಿಕ್ಷವನ್ನು ನೋಡಿ ಮತ್ತು ಓಡಿ ಹೋದ ಚಾಲಕರ ಹೆಸರು ಮತ್ತು  ಮಾಲಿಕರ ವಿಳಾಸ ವಿಚಾರಿಸಲು
೧)ಲಗೇಜ್ ಆಟೋ ರಿಕ್ಷಾ ನಂ:ಕೆ:ಎ:೩೪:ಎ:೪೦೬೦ ನೇದ್ದರ ಮಾಲಿಕರ ಚಾಲಕನ ಹೆಸರು ಮಹೇಶ ತಂದೆ ಮಲ್ಲಿಕಾರ್ಜುನ ವ:೨೩ವರ್ಷ ಅಗಸರು ಜನಾಂಗ, ವಾಸ: ಊಳೂರು ಗ್ರಾಮ ಸಿರುಗುಪ್ಪ (ತಾ) ಬಳ್ಳಾರಿ (ಜಿ) ಅಂತ ತಿಳಿಸಿದನು.
೨)ಲಗೇಜ್ ಆಟೋ ರಿಕ್ಷಾ ನಂ:ಕೆ:ಎ:೩೪:ಬಿ:೨೨೮೬ ನೇದ್ದರ ಮಾಲಿಕರ& ಚಾಲಕನ ಹೆಸರು ಕುರುಬರು ವೆಂಕಟೇಶ ತಂದೆ ಬೂಗೇಟಪ್ಪ ಕುರುಬರು ಜನಾಂಗ, ವಾಸ: ಊಳೂರು ಗ್ರಾಮ ಸಿರುಗುಪ್ಪ (ತಾ) ಬಳ್ಳಾರಿ (ಜಿ) ಅಂತ ತಿಳಿಸಿದನು.
೩)ಲಗೇಜ್ ಆಟೋ ರಿಕ್ಷಾ ನಂ:ಕೆ:ಎ:೩೪:ಎ;೮೭೬೭ ನೇದ್ದರ ಮಾಲಿಕರ& ಚಾಲಕನ ಹೆಸರು ಲಿಂಗಣ್ಣ ತಂದೆ ವೆಂಕಪ್ಪ ವ:೩೦ವರ್ಷ ಅಗಸರು ಜನಾಂಗ, ವಾಸ: ಊಳೂರು ಗ್ರಾಮ ಸಿರುಗುಪ್ಪ (ತಾ) ಬಳ್ಳಾರಿ (ಜಿ) ಅಂತ ತಿಳಿಸಿದನು.
ಸದ್ರಿ ಸಾಕ್ಷಿದಾರನ್ನು  ಈ  ಮರಳನ್ನು ಎಲ್ಲಿ ತುಂಬಿದ್ದು ಅಂತ ವಿಚಾರಿಸಲು  ಮೇಲ್ಕಂಡ ಲಗೇಜ್ ಆಟೋ ರಿಕ್ಷಾದಲ್ಲಿ ಮರಳನ್ನು ಬೆಳಿಗ್ಗೆ5 ಗಂಟೆಯಿಂದ ಬೆಳಿಗ್ಗೆ-5-30ಗಂಟೆಯವರೆಗೆ  ಹಡ್ಲಿಗಿ ಗ್ರಾಮದ ವೇದಾವತಿ ಹಗರಿಯಲ್ಲಿ  ಮರಳನ್ನು ತುಂಬಿರುತ್ತಾರೆ  ಅಂತ ತಿಳಿಸಿದನು.
      ಈ ಪಂಚನಾಮೆಯನ್ನು ಬೆಳಿಗ್ಗೆ 7ಗಂಟೆಯಿಂದ ಬೆಳಿಗ್ಗೆ 8 ಗಂಟೆಗೆಯವರೆಗೆ  ಮರಳು ತುಂಬಿದ ಲಗೇಜ್ ಆಟೋರಿಕ್ಷಾಗಳು ಸಿಕ್ಕ ಸ್ಥಳದಲ್ಲಿ  ಮತ್ತು ಜಪ್ತು ಪಂಚನಾಮೆ ಮಾಡಿಕೊಂಡಿದೆ.                                             
       ಕಾರಣ ಮೇಲ್ಕಂಡ ಲಗೇಜ್ ಆಟೋಗಳು  ಚಾಲಕ & ಮಾಲಿಕರು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಹಡ್ಲಿಗಿ ಹಗರಿ ನದಿಯಲ್ಲಿನ ಸರ್ಕಾರಿ ಜಮೀನಿನಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಲಗೇಜ್ ಆಟೋಗಳು ತುಂಬಿಕೊಂಡು ಸಾಗಿಸುತ್ತಿದ್ದ ಮೇಲ್ಕಂಡ  ಮಾಲಿಕರ ಮತ್ತು ಚಾಲಕರವರ  ವಿರುದ್ಧ ಕಲಂ.೭೩,೧೯೨ (ಎ)ಕೆಎಲ್‌ಆರ್ ಯಾಕ್ಟ್ ೧೯೬೪ ಮತ್ತು ಕಲಂ.೪೨,೪೩,೪೪,ಕೆ.ಎಂ.ಎಂ.ಸಿ. ಆರ್. ಯಾಕ್ಟ್ ಹಾಗೂ ಕಲಂ:೨೧(೧) ಎಂ.ಎಂ.ಆರ್.ಡಿ.ಯಾಕ್ಟ್ &ಕಲಂ:೩೭೯ ಐ.ಪಿ.ಸಿ.ರೀತ್ಯಾ ಪ್ರಕರಣ ದಾಖಲಿಸಲು ನಾನು ಠಾಣೆಗೆ  ಬೆಳಿಗ್ಗೆ 8-30 ಗಂಟೆಗೆ ಬಂದು ಮೇಲ್ಕಂಡ ಲಗೇಜ್ ಆಟೋಗಳು  ಚಾಲಕ ಮತ್ತು ಮಾಲಿಕರ ಮತ್ತು ಮರಳು ತುಂಬಿದ ಲಗೇಜ್ ಆಟೋಗಳು  ಮೇಲೆ ಕಾನೂನು ಕ್ರಮ ಜರುಗಿಸಲು  ಪಿ ಎಸ ಐ ರವರು ತಮ್ಮ  ವಿಶೇಷ ವರದಿಯನ್ನು ನನಗೆ ನೀಡಿದ್ದರಿಂದ  ಮೇಲ್ಕಂಡ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
P.D. Halli PS
8 Cr.No:0064/2015
(IPC 1860 U/s 379 )
09/11/2015 Under Investigation
THEFT - Other Items Not Included Above
Brief Facts :  ದಿನಾಂಕ 14/10/2015 ರಂದು ಬೆಳಿಗ್ಗೆ 6-30 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ಮದ್ಯದ ಅವಧಿಯಲ್ಲಿ ಪಿರ್ಯಾದಿದಾರರ ಅಳಿಯ ಸುರೇಶರೆಡ್ಡಿ ರವರ ಟ್ರಾಕ್ಟರಿಯ ಟ್ರಾಲಿ ನಂ ಎ.ಪಿ.02/ಎಇ-9375 ನೇದ್ದನ್ನು ಕೆ.ವೀರಾಪುರ ಗ್ರಾಮದ ಪಿರ್ಯಾದಿದಾರರ ಮನೆಯ ಹತ್ತಿರ  ಇರುವ ಚಾಕಿಬಂಡಿ ಕಡೆಗೆ ಹೋಗುವ ರಸ್ತೆಯಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಸದರಿ ಟ್ರಾಲಿ ಕಳುವಾದ 
ಬಗ್ಗೆ ಅಲ್ಲಲ್ಲಿ ಹುಡುಕಾಡಿ ತಡವಾಗಿ ಈಗ ಬಂದಿದ್ದು, ಕಳುವಾದ ಮೇಲ್ಕಂಡ ಟ್ರಾಲಿ ನೇದ್ದನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Siruguppa PS
9 Cr.No:0232/2015
(ESSENTIAL COMMODITIES ACT, 1955 U/s 7,3 ; PDS CONTROLING ORDER, 1992 U/s 18(2) )
09/11/2015 Under Investigation
CONSUMER - Essential Commodites Act 1955
Brief Facts :  ಈ ದಿನ ದಿನಾಂಕ:09-11-2015 ರಂದು ಬೆಳಿಗ್ಗೆ 03-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ. ಬಾಷಾ, ಆಹಾರ ಶಿರಸ್ತೆದಾರರು ಸಿರುಗುಪ್ಪ ರವರು ಠಾಣೆಗೆ ಹಾಜರ್ ಆಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಸಿರುಗುಪ್ಪ ಠಾಣಾ ವ್ಯಾಪ್ತಿಗೆ ಬರುವ ಬಳ್ಳಾರಿ ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಆಟೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ. ರವರು ಸಿರುಗುಪ್ಪ ತಾಲೂಕು ಆಹಾರ ಶಿರಸ್ತೆದಾರರಾದ ಬಿ. ಬಾಷಾ ರವರನ್ನು ಠಾಣೆಗೆ ಕರೆಹಿಸಿಕೊಂಡು ದಿ:09-11-15 ರಂದು ಬೆಳಿಗ್ಗೆ 00-30 ಗಂಟೆ ಸುಮಾರು ಮೇಲ್ಕಾಣಿಸದ ರಸ್ತೆಯಲ್ಲಿ ಬರುವ ಕೆ.ಎಸ್.ಅರ್.ಟಿ.ಸಿ. ಬಸ್ ಡಿಪೋ ಹತ್ತಿರ ಪಿ.ಎಸ್.ಐ., ಸಿಪಿಐ, ರವರು ಪಂಚರ ಸಮಕ್ಷಮ ಆಹಾರ ಶಿರಸ್ತೆದಾರರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಇರುವ ವಾಹನವನ್ನು ತಡೆದು ನಿಲ್ಲಿಸಿ ದೈಹಿಕವಾಗಿ ಪರಿಶೀಲಿಸಲಾಗಿ ಸದರಿ ವಾಹನದಲ್ಲಿದ್ದ ದಾಸ್ತಾನನ್ನು ಸಾಗಾಣಿಕೆ ಮಾಡಲು ಯಾವುದೇ ಅಧಿಕೃತ ದಾಖಲಾತಿಗಳು ಇಲ್ಲದ್ದರಿಂದ ಸದರಿ ವಾಹನದ ಚಾಲಕನನ್ನು ವಿಚಾರಿಸಲು ಬಸಿಗೇರಿ ವಿರೇಶ್ ತಂದೆ ಬಿ. ವೆಂಕಟೇಶ್ ವ:30 ವರ್ಷ, ವಾಲ್ಮೀಕಿ ಜನಾಂಗ, ವಾಸ:ಹಳೇಕೋಟೆ ಗ್ರಾಮ, ಸಿರುಗುಪ್ಪ ತಾಲೂಕು ಎಂದು ತಿಳಿಸಿದ್ದು. ಸದರಿ ವಾಹನದಲ್ಲಿದ್ದ ಮಾಲು ಬಂದೇನವಾಜ್ ತಂದೆ ಖಾಜಾಸಾಬ್ ವ:65 ವರ್ಷ, ಪಿಂಚಾರ ಜನಾಂಗ, ವ್ಯಾಪಾರ, ವಾಸ:ತೆಕ್ಕಲಕೋಟೆ ಪಟ್ಟಣ, ಮತ್ತು ಹನುಮಂತ ರೆಡ್ಡಿ ತಂದೆ ಜಯರಾಮರೆಡ್ಡಿ ವಾಸ: ಸಿರುಗುಪ್ಪ ಇವರಿಗೆ ಸಂಬಂದಿಸಿದೆಂದು ತಿಳಿಸಿರುತ್ತಾನೆ. ಆ ಮೇರೆಗೆ ಬೆಳಿಗ್ಗೆ 00-30 ಗಂಟೆಯಿಂದ ಬೆಳಿಗ್ಗೆ 01-30 ಗಂಟೆಯ ವರೆಗೆ ಸದರಿ ವಾಹನದಲ್ಲಿ 48 ಪ್ಲಾಸ್ಟೀಕ್ ಚೀಲಗಳಲ್ಲಿ 25-70 ಕ್ವೀಂಟಾಲ್ ಪಡಿತರ ಅಕ್ಕಿ ಇವುಗಳ ಒಟ್ಟು ಅಂದಾಜು ಬೆಲೆ 38550/ ರೂ. ಬೆಲೆ ಪಡಿತರ ಅಕ್ಕಿಯನ್ನು ಹಾಗೂ ಅಕ್ರಮ ಸಾಗಾಣಿಕೆ ಉಪಯೋಗಿಸಿದ ರೂ. 3 ಲಕ್ಷ ಸಾವಿರ ಮೌಲ್ಯದ ಕೆಎ.34/ಬಿ/2851 ನಂಬರ್ ವುಳ್ಳ ಟಾಟಾ ಕಂಪನಿಯ ACE ಆಟೋವನ್ನು ಮುಂದಿನ ಕ್ರಮದ ಬಗ್ಗೆ ಜಪ್ತು ಪಡಿಸಿ ಕೊಂಡಿದ್ದು  ಸದರಿ ಜಪ್ತು ಪಡಿಸಿದ ಅಕ್ಕಿಯಲ್ಲಿ ಅರ್ಧ ಕೆ.ಜಿ.ಯಷ್ಟು ಸ್ಯಾಂಪಲ್ ಗೆ ತೆಗೆದು ಉಳಿದ ದಾಸ್ತಾನನ್ನು ಸಗಟು ಗೋಧಾಮು ಸಿರುಗುಪ್ಪ ರವರಿಗೆ ಒಪ್ಪಿಸಿ ಸ್ವೀಕೃತಿ ಪಡೆದುಕೊಂಡು ಬಂದು ಆಟೋ ನಂ:ಕೆಎ34/ಬಿ/2851 ಮತ್ತು ಆರೋಪಿ-1 ಬಿ. ವಿರೇಶ್, ಆರೋಪಿ-2 ಬಂದೇನವಾಜ್  ಹಾಗೂ ಪರಾರಿಯಲ್ಲಿರುವ ಆರೋಪಿ-3 ಹನುಮಂತರೆಡ್ಡಿ ರವರ ಮೇಲೆ ಕಲಂ:3&7 ಅಗತ್ಯವಸ್ತುಗಳ ಕಾಯ್ದೆ-1955 ಮತ್ತು 18[2] ಪಿ.ಡಿ.ಎಸ್.ಕಂ.ಅ.-1992 ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ