ಶನಿವಾರ, ನವೆಂಬರ್ 14, 2015

PRESS NOTE OF 15/11/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0099/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ:12/11/2015 ರಂದು ಸಾಯಂಕಾಲ 5-00 ಗಂಟೆ ಸಮಯದಲ್ಲಿ ಆರೊಪಿತರು ಬಂಡಿಮೊಟ್ ನ ಕುಮಾರ್ ರವರ ಜೀನ್ಸ್ ಅಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತು ಅಂದರ್ ಬಾಹರ್ ಎಂಬ ನಸೀಬಿನ  ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರಿಂದ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಸೇರಿ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರ ಬಳಿ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 12500/-ಗಳು 52 ಇಸ್ಪೀಟ್ ಎಲೆಗಳು ಒಂದು ಹಳೇ ಚಾಪೆಯನ್ನು ಜಪ್ತುಪಡಿಸಿಕೊಂಡು ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಠಾಣಾ ಎನ್ ಸಿ ನಂ:35/15 ಕಲಂ:87 ಕೆ.ಪಿ.ಕಾಯ್ದೆ ರೀತ್ಯ ದಾಖಲು ಮಾಡಿ ನಂತರ ದಿನಾಂಕ:13/11/2015 ರಂದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ಪಡೆದು ಈ ದಿನ ಪ್ರಕರಣ ದಾಖಲಿಸಿಕೊಂಡಿದೆ.
Bellary Rural PS
2 Cr.No:0488/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 12-11-2015 ರಂದು ಸಂಜೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಸಂಗನಕಲ್ ಗ್ರಾಮದ ಆದಿ ಬಸವೇಶ್ವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-91-839-342-1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಸಂಜೆ 4-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ 1] ಸುರೇಂದ್ರ 2] ಈರಣ್ಣ 3] ಬಿ. ರಾಮಾಂಜಿನಿ 4] ಜಿ. ನಾಗರಾಜ 5] ಹೆಚ್. ಸೊಮಲಿಂಗಪ್ಪ 6] ಗೋಪಾಲ್ 7] ಕೆ. ಮಂಜುನಾಥ 8] ಈರೇಶಿ ರವರಿಂದ ಜೂಜಾಟದ ಹಣ ರೂ. 3600/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 8 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 74/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲು ಮಾಡಿದೆ.
3 Cr.No:0489/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 12-11-2015 ರಂದು ಸಂಜೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ತಾಳೂರು ರಸ್ತೆ, 15 ನೆ ಕ್ರಾಸ್ ತಿರುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-91-839-342-1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಸಂಜೆ 6-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ 1] ಲಕ್ಷ್ಮೀಕಾಂತ್ 2] ಈಶ್ವರಗೌಡ 3] ಗೋವಿಂದರೆಡ್ಡಿ 4] ರಾಮಪ್ಪ 5] ರಮೇಶ್ಬಾಬು ರವರಿಂದ ಜೂಜಾಟದ ಹಣ ರೂ. 4250/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 5 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 75/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರ.ವ.ವರದಿ ಸಲ್ಲಿಸಿದೆ.
4 Cr.No:0490/2015
(KARNATAKA POLICE ACT, 1963 
14/11/2015 Under Investigation
U/s 87 )
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 12-11-2015 ರಂದು ರಾತ್ರಿ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಶ್ರೀಧರಗಡ್ಡೆ ಗ್ರಾಮದ ಲಕ್ಷ್ಮೀನಗರ ಕ್ಯಾಂಪ್ ಗೆ ಹೋಗುವ ರಸ್ತೆ, ಕೊಟ್ಟುರುಸ್ವಾಮಿ ಮಠದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-91-839-342-1097-810-141 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ರಾತ್ರಿ 7-50 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ 1] ಸಿ. ಬಸವರಾಜ 2] ನಾಗೇಶಪ್ಪ 3] ಎಲ್ ಆದಿಬಸವ 4] ದೊಡ್ಡನಗೌಡ 5] ರಮೇಶ 6] ಎಸ್. ಕೊಟ್ರೇಶ 7] ಜಯವರ್ಧನ 8] ಚೆನ್ನಪ್ಪ 9] ಈರಣ್ಣ 10] ಈರಣ್ಣ ತಂದೆ ಲಿಂಗಪ್ಪ 11] ವರಬಸಪ್ಪ 12] ಕುಮಾರಪ್ಪ 13] ಅಮರೇಶ 14] ಆಶೋಕ ರವರಿಂದ ಜೂಜಾಟದ ಹಣ ರೂ. 9350/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 14 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 76/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲು ಮಾಡಿದೆ.
5 Cr.No:0491/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 12-11-2015 ರಂದು ರಾತ್ರಿ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಸಿರಿವಾರ ಗ್ರಾಮದ ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-91-839-342-1097-810-141 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ರಾತ್ರಿ 9-10 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ 1] ಯಲ್ಲಪ್ಪ 2] ನೀಲಪ್ಪ 3] ಸುಂಕಪ್ಪ 4] ಈರಣ್ಣ 5] ತಿಮ್ಮಪ್ಪ 6] ಪಕ್ಕೀರಪ್ಪ ರವರಿಂದ ಜೂಜಾಟದ ಹಣ ರೂ. 1580/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 06 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 77/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಈ ಪ್ರ.ವ.ವರದಿ ಸಲ್ಲಿಸಿದೆ.
6 Cr.No:0492/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 12-11-2015 ರಂದು ಸಿ.ಪಿ.ಐ ಬಳ್ಳಾರಿ ಗ್ರಾಮೀಣ ವೃತ್ತ, ಬಳ್ಳಾರಿರವರಿಗೆ  ಬಳ್ಳಾರಿ ಗ್ರಾಮೀಣ ಠಾಣೆಯ ಸರಹದ್ದು ಮುಂಡ್ರಗಿ ಇಂಡಸ್ಟ್ರಿಯಲ್ ಏರಿಯಾ 2 ನೇ ಸ್ಟೇಜ್ನಲ್ಲಿ ಗುರುನಾಥ ರೈಸ್ ಮಿಲ್ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರು ಹಣವನ್ನು ಪಣವನ್ನಾಗಿ ಕಟ್ಟಿ ಅಂದರ್ ಬಹಾರ ಇಸ್ಪೇಟ್ ಜೂಜಾಟವಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು  ಸಿಬ್ಬಂದಿಯವರಾದ ಎ.ಎಸ್.ಐ ರಾಜಕುಮಾರ್, ಹೆಚ್.ಸಿ-383-119- ಪಿ.ಸಿ-72, ಪಿ.ಸಿ-325-324 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-331 ರಲ್ಲಿ ಚಾಲಕ ಎ.ಪಿ.ಸಿ-244 ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ರಾತ್ರಿ 11-00 ಗಂಟೆಗೆ ದಾಳಿ ಮಾಡಿ ಹಣವನ್ನು ಪಣವನ್ನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಜೂಜಾಟವಾಡುತ್ತಿದ್ದ 1] ಶಿವಕುಮಾರ 2] ಶ್ರೀನಿವಾಸ ಚೌದರಿ 3] ದೇವೇಂದ್ರ ನಾಯ್ಡು 4] ಅನಿಲ್ @ ವಿಜಯ್ 5] ಶ್ರೀಕಾಂತ್ 6] ಕೆ.ಪ್ರಸಾದ್ 7] ವಿಜಯಕುಮಾರ್ 8] ಅನಿಲ್ಕುಮಾರ್ ರೆಡ್ಡಿ  9] ಹಂಪನಗೌಡ 10] ಪದ್ಮನಾಭ ರೆಡ್ಡಿ 11] ಎಸ್.ಮಲೆ ಮಹಧೇಶ್ವರ ಗೌಡ 12] ಸುಬ್ಬಾರಾವುರವರಿಂದ ಜೂಜಾಟದ ಹಣ ರೂ. ರೂ. 220150/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ  12 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 78/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಈ ಪ್ರ.ವ.ವರದಿ ಸಲ್ಲಿಸಿದೆ.
Cowlbazar PS
7 Cr.No:0342/2015
(IPC 1860 U/s 00MP )
15/11/2015 Under Investigation
MISSING PERSON - Women
Brief Facts :  ಪಿರ್ಯಾದಿದಾರರು ತಮ್ಮ  ಮಗಳು ಮತ್ತು ಅಳಿಯ ನೋಂದಿಗೆ ತನ್ನ ಮಗಳ ಮೈದುನನ ಮದುವೆಗಾಗಿ ಬಳ್ಳಾರಿ ಫಂಕ್ಷನ್ ಹಾಲ್ ನಲ್ಲಿ ಬಂದು  ಇದ್ದು. ಮದುವೆಯ ಗಾಲಾಟೆಯಲ್ಲಿಇರುವಾಗ ನಿನ್ನೆ ದಿನ ದಿನಾಂಕ: 14/11/2015 ರಂದು ರಾತ್ರಿ 8-00 ಗಂಟೆಯಿಂದ 9-00 ಗಂಟೆಯ ಮಧ್ಯಾದ ಅವಧಿಯಲ್ಲಿ  ತನ್ನ ಮಗಳಾದ  ಶ್ರಿಮತಿ  ವಿಜಯಲಕ್ಷ್ಮೀಯು ಫಂಕ್ಷನ್ ಹಾಲ್ ನಿಂದ ನಾಪತ್ತೆಯಾಗಿರುತ್ತಾಳೆ. ಅವಳಿಗಾಗಿ ಪಿರ್ಯಾದಿದಾರು ನಗರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿ ನೋಡಲಾಗಿ ವಿಚಾರಿಸಿದಾಗ್ಯೂ ಪತ್ತಯಾಗದೇ ಇದ್ದುದ್ದರಿಂದ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಂಡಿದೆ
Gadiganur PS
8 Cr.No:0111/2015
(IPC 1860 U/s 286,304(A) ; EXPLOSIVE SUBSTANCES ACT, 1908 U/s 3,4 )
14/11/2015 Under Investigation
EXPLOSIVES - Explosives Substances Act 1908
Brief Facts :  ದಿನಾಂಕ:13.11.2015 ರಂದು ಸಂಜೆ;6:00 ಗಂಟೆ ಸುಮಾರಿಗೆ ಹೊಸಪೇಟೆ ತಾಲ್ಲೂಕು ಭುವನಹಳ್ಳಿ ಗ್ರಾಮದ ಸಮೀಪ ಲಕ್ಷ್ಮಿಕ್ರೇನ್ ಯಾರ್ಡ ಬಳಿ ಎನ್.ಹೆಚ್.63 ರಸ್ತೆಯ ಪಕ್ಕದಲ್ಲಿ ಜಿಂದಾಲ್ ಕಂಪನಿಯವರ ಪೈಪ್ ಲೈನ್ ಕಾಮಗಾರಿ ಪ್ರದೇಶದಲ್ಲಿ ಮೃತ ನಾಗರಾಜ ಮತ್ತು ವೀರಭದ್ರ ರವರು ಮೇಲ್ಕಂಡ ಸ್ಥಳಕ್ಕೆ ಬಂದು  ಕಾಮಗಾರಿಯ ಸ್ಥಳದಲ್ಲಿಯ ಕಲ್ಲುಬಂಡೆಗಳನ್ನು ತೆರವುಗೊಳಿಸಲು ಯಾವುದೋ ಸ್ಪೋಟಕ ವಸ್ತುಗಳನ್ನು ಬಳಿಸಿದ್ದರಿಂದ ಅದು ಸ್ಪೋಟಕಗೊಂಡು  ಕೆಲಸ ಮಾಡುತ್ತಿದ್ದ ನಾಗರಾಜ ಸ್ಥಳದಲಲಿಯೇ ಮೃತಪಟ್ಟಿರುತ್ತನೆಂದು ಈ ಬಗ್ಗೆ ಸ್ಥಳದ ಪರಿಶೀಲನೆಯನ್ನು ಮಾಡಿ  ಕಲ್ಲು ಬಂಡೆಗಳನ್ನು ಹೊಡೆಯಲು ಬಳಿಸಿದ ವೈರ್‌ಗಳು ಕಂಡು ಬಂದಿರುತ್ತವೆಂದು ಸದರಿ ಘಟನೆಗೆ ಕಾರಣರಾದ ಜಿಂದಾಲ್ ಕಂಪನಿಯ ಅಧಿಕಾರಿಗಳು, ಜಾನ್ ಎರೆಕ್ಟರ್ಸ್ ಹಾಗೂ ಎನ್.ಬಿ. ಇನ್ ಪ್ರಾಟೆಕ್ ಕಂಪನಿಯ ಅಧಿಕಾರಿಗಳು, ಮತ್ತು ಕೆಲಸ ಮಾಡಲು ಬಂದ ವೀರಭದ್ರ ಮತ್ತು ಮೃತ ನಾಗರಾಜನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಈ ದಿನ ದಿನಾಂಕ: 14.11.2015 ರಂದು ವಿಶೇಷ ವರದಿ ದೂರು ಇದ ಮೇರಗೆ ಪ್ರಕರಣದ ತನಿಖೆ ಕೈಗೊಂಡಿರುತ್ತದೆ.( ದೂರು ಪ್ರತಿಯನ್ನು ಲಗತ್ತಿಸಿದೆ).
Gandhinagar PS
9 Cr.No:0240/2015
(IPC 1860 U/s 504,323 )
14/11/2015 Under Investigation
CASES OF HURT - Simple Hurt
Brief Facts :  ದಿನಾಂಕ:08.11.2015 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ಫಿರ್ಯಾಧಿದಾರಳು  ಹಾಗೂ ಅವರ ತಮ್ಮ ಮತ್ತು ತಂಗಿಯರು  ಬಳ್ಳಾರಿ ನಗರದ ಮಹಾನಂದಿಕೊಟ್ಟಂ ನ ಆರೋಪಿತನ ಮನೆಯ ಹತ್ತಿರ ಹೋಗಿ ಆಸ್ತಿಯಲ್ಲಿ  ಭಾಗ ಕೊಡುವಂತೆ ಕೇಳಿದಾಗ  ಆರೋಪಿತನು ಫಿರ್ಯಾಧಿದಾರಳಿಗೆ ಹಾಗೂ ಫಿರ್ಯಾಧಿದಾರರ ತಮ್ಮ ಮತ್ತು 5- ಜನ ತಂಗಿಯರಿಗೆ ಕಪಾಳಕ್ಕೆ ಹೊಡೆದು ಒಳನೊವುಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರಗೆ ಠಾಣಾ ಎನ್ ಸಿ 36/15 ನೇದ್ದರಲ್ಲಿ ನಮೂದಿಸಿಕೊಂಡು ನಂತರ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.
Hagaribommanahalli PS
10 Cr.No:0169/2015
(IPC 1860 U/s 279,337 )
14/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಈ ದಿನ ದಿನಾಂಕ 14/11/2015 ರಂದು ಸಂಜೆ 6-15 ಗಂಟೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ದೂರವಾಣಿ ಕರೆ ಬಂದ ಮೇರೆಗೆ ಆಸ್ಪತ್ರೆಗೆ ಭೀಟಿ ಕೊಟ್ಟು, ಆಸ್ಪತ್ರೆಯಲ್ಲಿ ಫಿರ್ಯಾದಿಗೆ ವಿಚಾರಿಸಿ ಹೇಳಿಕೆ ದೂರು ಪಡೆದು ಕೊಂಡಿದ್ದು, ದೂರು ಸಾರಾಂಶವೇನೆಂದರೆ, ಪಿರ್ಯಾದಿದಾರರು  ಈ ದಿನ ದಿನಾಂಕ:-14/11/2015 ರಂದು ಹೊಸಪೇಟೆಯಿಂದ ಕೆ.ಎಸ್.ಆರ್.ಟಿ ಸಿ ಬಸ್ ನಂ. ಕೆ.ಎ 35/ಎಫ್ 112 ರಲ್ಲಿ ತಮ್ಮ ಗ್ರಾಮಕ್ಕೆ ಬಂದು ಬಸ್ ಇಳಿಯುತ್ತಿದ್ದಾಗ, ಬಸ್ ನ ಚಾಲಕ, ನಾಗರಾಜ ನು ತನ್ನ ಬಸ್ ನ್ನು ಕಂಡೆಕ್ಟರ್ ಪೀಪಿ ಊದದೇ ಇದ್ದರು ಸಹ, ಏಕಾ ಏಕಿ ನಿರ್ಲಕ್ಷತನದಿಂದ ಜೋರಾಗಿ ಚಲಾಯಿಸಿದ್ದರಿಂದ ಫಿರ್ಯಾದಿ ಆಯ ತಪ್ಪಿ ರಸ್ತೆಯ ಮೇಲೆ ಬಲಮೊಗ್ಗಲಾಗಿ ಬಿದ್ದ ಪರಿಣಾಮವಾಗಿ ಬಲ ತಲೆಗೆ ರಕ್ತಗಾಯವಾಗಿ, ಬಲ ಮೊಣಕೈಗೆ ತೆರಚಿದ ರಕ್ತಗಾಯ ವಾಗಿರುತ್ತದೆ ಅಂತ 108 ಆಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುವುದಾಗಿ, ಮತ್ತು ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ಇದ್ದ ಮೇರೆಗೆ  ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Hirehadagali PS
11 Cr.No:0188/2015
(KARNATAKA MINOR MINERAL CONSISTENT 
14/11/2015 Under Investigation
RULE 1994 U/s 42,44 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A) ; IPC 1860 U/s 379 )
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ 14-11-2015 ರಂದು 11.50 ಎ.ಎಂ. ಗಂಟೆಗೆ ಫಿರ್ಯಾದಿದಾರರಾದ ಪಿ.ಎಸ್.ಐ. ಹಿರೇಹಡಗಲಿ ರವರು ತಮ್ಮ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ಹಿರೇಹಡಗಲಿಯಿಂದ ಬೀರಬ್ಬಿಗೆ ಹೋಗುವ ರಸ್ತೆಯಲ್ಲಿ ಮಿಲ್ಟ್ರಿ ಸಾಬ್ ರವರ ತೋಟದ ಹತ್ತಿರ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಟ್ರಾಕ್ಟರ್ ನಲ್ಲಿ ತುಂಬಿಕೊಂಡು ಬಂದಿದ್ದನ್ನು ನೋಡಿ ದಾಳಿ ಮಾಡಲು  ಟ್ರಾಕ್ಟರ್ ಚಾಲಕನು ಟ್ರಾಕ್ಟರ್ ಬಿಟ್ಟು ಓಡಿಹೋಗಿದ್ದು, ಸದರಿ ಟ್ರಾಕ್ಟರ್ ಜಾನ್ ಡಿಯರ್ ಕಂಪನಿಯ ಟ್ರಾಕ್ಟರ್ ಮಾಡಲ್ ನಂ. 5038 ಡಿ ಇದ್ದು, ಟ್ರಾಕ್ಟರ್ ಇಂಜಿನ್ ಮತ್ತು ಟ್ರೇಲರ್ ಗೆ ನೋಂದಣಿ ಸಂಖ್ಯೆ ಇರುವುದಿಲ್ಲ. ಟ್ರಾಕ್ಟರ್ ಮತ್ತು ಟ್ರೇಲರ್ ನ ಅಂದಾಜು ಬೆಲೆ ರೂ. 1,50,000/- ಗಳಾಗಬಹುದು, ಟ್ರಾಕ್ಟರ್ ಟ್ರೇಲರ್ ನಲ್ಲಿ ಸುಮಾರು 3 ಟನ್ ಮರಳು ಇದ್ದು ಅದರ ಅಂದಾಜು ಬೆಲೆ ರೂ. 2000/- ಗಳಾಗಬಹುದು.  ಪಂಚರ ಸಮಕ್ಷಮ ಸದರಿ ಟ್ರಾಕ್ಟರ್ ಮತ್ತು ಟ್ರೇಲರ್ ಹಾಗು ಮರಳನ್ನು ಜಫ್ತುಪಡಿಸಿಕೊಂಡು ಠಾಣೆಗೆ ಬಂದು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಟ್ರಾಕ್ಟರನ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Hospet Town PS
12 Cr.No:0222/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 14/11/15 ರಂದು ಬೆಳಗಿನ ಜಾವ 2-30 ಗಂಟೆಗೆ ಶ್ರೀ ಡಿ.ಶ್ರೀಧರ್, ಪಿ.ಐ, ಪಟ್ಟಣ ಠಾಣೆ, ಹೊಸಪೇಟೆ ರವರು ಠಾಣೆಯಲ್ಲಿ ಹಾಜರಾಗಿ ದೂರು, ದೂರಿನೊಂದಿಗೆ ಪಂಚನಾಮೆ, ಪಂಚನಾಮೆಯಲ್ಲಿ ನಮೂದಿಸಿದ ಮುದ್ದೇಮಾಲು ಮತ್ತು ಆರೋಪಿತರನ್ನು ಹಾಜರುಪಡಿಸಿದ್ದು, ಸದರಿ ದೂರು ಸಾರಾಂಶ, ನಾನು ಎ.ಎಸ್.ಐ, ಶ್ರೀ ಕುಮಾರ್, ಪಿಸಿ- 497,927,903,861 ಚಾಲಕ ಎ.ಪಿ.ಸಿ-138 ಹಾಗೂ ಐ.ಆರ್.ಬಿ ಮತ್ತು ಡಿ.ಎ.ಆರ್ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಪಟೇಲ್ ನಗರದ ಸಾಲಿಟರ್ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ 1) ಅರುಣ್, 2) ಕೆ.ಎಂ.ಸಂದೇಶ್, 3)ಸಾಗರ್ 4) ಪಿ.ಜಿ.ಗಣೇಶ್, 5) ಎಂ.ಬಿ.ಗಣೇಶ್ 6) ಎಂ.ರಾಜಶೇಖರ್ 7) ತಿಲಕ್, 8) ಶ್ರೀಧರ್.ಕೆ, 9) ಹೆಚ್.ವಿಶ್ವ, 10) ಜಿ.ಸೋಮಶೇಖರ್ 11) ಯು.ನವಾಜ್ 12) ) ಹೆಚ್.ಎಂ.ಕೊಟ್ರೇಶ್ 13) ರಾಜೀವ್ 14) ಬಿ.ವಿಜಯ್ 15) ಮಹಮ್ಮದ್ ಕಲೀಮ್ 16) ಬಿ.ಕೊಟ್ರೇಶ್ 17) ಕೆ.ವಿನಯ್ 18) ಸಾಬೀರ್ ಹುಸೇನ್ 19) ಸತೀಶ್ ಶೆಟ್ಟಿ 20) ಚಾಂದ್ ಭಾಷ ರವರುಗಳನ್ನು ಹಿಡಿದುಕೊಂಡು ಇವರಿಂದ ದೊರೆತ ಎಲ್ಲಾ ಹಣ ಒಟ್ಟು ರೂ.1,86,170/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ರಾತ್ರಿ 11-45 ಗಂಟೆಯಿಂದ 1-00 ಎ.ಎಂ ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಪಡಿಸಿಕೊಂಡು, ಆರೋಪಿತರ ಸಮೇತ ವಾಪಾಸ್ ಠಾಣೆಗೆ ಬಂದು ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.
Kudligi PS
13 Cr.No:0189/2015
(IPC 1860 U/s 504,323,324 )
14/11/2015 Under Investigation
CASES OF HURT - Simple Hurt
Brief Facts :  ಈ ದಿನ ದಿನಾಂಕ ೧೪/೧೧/೨೦೧೫ ರಂದು  ರಾತ್ರಿ ೯-೧೦ ಗಂಟೆಗೆ ಪಿರ್‍ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ನಾನು ಪಂಚಾಯಿತಿ ಕಡೆಯಿಂದ  ನೀರಗಂಟಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮಗೂ ಮತ್ತು ನಮ್ಮ ಗ್ರಾಮದ ಭರಮಪ್ಪ ಹಾಗು ಆತನ ಅಣ್ಣಂದಿರೊಂದಿಗೆ ಹಿಂದಿನಿಂದಲೂ ಸಣ್ಣಪುಟ್ಟ ಜಗಳಗಳಾಗುತ್ತಿದ್ದು ಈ ಬಗ್ಗೆ ನಾವುಗಳು ಹೊಂದಿಕೊಂಡು ಹೋಗುತ್ತಿದ್ದೆವು.
           ನಿನ್ನೆಯ ದಿನ ದಿನಾಂಕ ೧೩/೧೧/೨೦೧೫ ರಂದು ಬೆಳಿಗ್ಗೆ ೧೧-೨೦ ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮ ಪಂಚಾಯಿತಿಯ  ಬಿಲ್ ಕಲೆಕ್ಟರ್ ವೀರಭದ್ರಪ್ಪ ಮತ್ತು ನಾನು ಇಬ್ಬರು  ನಮ್ಮ ಗ್ರಾಮದಲ್ಲಿ ನೀರಿನ ತೆರಿಗೆಯನ್ನು  ಕಟ್ಟದೆ ಇರುವ ನೀರಿ ಕೊಳಾಯಿಗಳನ್ನು ಪತ್ತೆ ಹಚ್ಚುತ್ತಾ ನಮ್ಮ ಗ್ರಾಮದ ಹೂಸೂರುಮ್ಮ ದೇವಸ್ಥಾನದ ಮುಂದಿರುವ ನೀರಿನ ನಳದ ಹತ್ತಿರ ಹೋಗಿ ನೀರನ ನಳವನ್ನು ಬಿಲ್‌ಕಲೆಕ್ಟರ್‌ರವರಿಗೆ  ತೋರಿಸಿದಾಗ  ಅಲ್ಲಿಗೆ ಬಂದ ಭರಮಪ್ಪನು ಲೇ ಸೂಳೆ ಮಗನೆ ನೀನು ಊರಿನಲ್ಲಿರುವ ಎಲ್ಲಾ ನಳಗಳನ್ನು ತೋರಿಸುವುದನ್ನು ಬಿಟ್ಟು ನಮ್ಮ ಮನೆಯ ಹತ್ತಿರ ಇರುವ ನಳವನ್ನು ತೋರಿಸುತ್ತೀಯಾ ಅಂತ ದುರ್ಬಾಷೆಗಳಿಂದ ಬೈಯ್ದಾಡಿದ್ದು ಅದಕ್ಕೆ ನಾನು ಆ ರೀತಿಯಾಗಿ  ಬೈಯ್ದಾಡ ಬೇಡ ಅಂತ ಹೇಳಿದ್ದು ಆದರೂ ಸಹ ಆತನು ನನಗೆ ಕೈಯಿಂದ ಮುಂಸದೆಲೆಗೆ ಹೊಡೆದು ಒಳಪೆಟ್ಟು ಮಾಡಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯಿಂದ ಬಲ ತೆಲೆಗೆ ಹೊಡೆದು ಒಳಪೆಟ್ಟು 
ಮಾಡಿ ಆತನು  ನನ್ನೊಂದಿಗೆ ಬಾಯಿ ಮಾತಿನ ಜಳಮಾಡುತ್ತಿದ್ದು ಈ ಜಗಳವನ್ನು ಕೇಳಿ ಬಂದ ಆತನ ಅಣ್ಣಂದಿರಾದ ಕಲ್ಲಪ್ಪ, ವಿರುಪಾಕ್ಷ ಮತ್ತು ಹನುಮಂತಪ್ಪ ರವರುಗಳೂ ಬಂದು ಅದರಲ್ಲಿ  ವಿರುಪಾಕ್ಷಪ್ಪನು  ಈ ಸೂಳೆ ಮಗನದು ಜಾಸ್ತಿಯಾಯಿತು ಅಂತ ಕಟ್ಟಿಗೆಯಿಂದ ನನ್ನ ಬಲ ಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದನು.  ನಂತರ ಕಲ್ಲಪ್ಪನು ನನ್ನ ಕುತ್ತಿಗೆ ಕೈ ಹಾಕಿ ಹಿಡಿದುಕೊಂಡಿದ್ದು ಹನುಮಂತಪ್ಪನು ನನ್ನ ಕಪಾಳಕ್ಕೆ ಕೈಗಳಿಂದ ಹೊಡೆದನು ಈ ಜಗಳವನ್ನು ನೋಡಿದ ಬಿಲ್ ಕಲೆಕ್ಟರ್,  ವೀರಭದ್ರಿ ಮತ್ತು  ದುರುಗಪ್ಪ ತಂದೆ ಬಾಲಪ್ಪ,  ದುರುಗಪ್ಪ ತಂದೆ ಚನ್ನಪ್ಪ, ಹಾಗು ಇತರರು ಬಂದು ಜಗಳ  ಬಿಡಿಸಿದರೂ ಸಹ ಕೇಳದೆ ಅವರುಗಳು ಲೇ ಸೂಳೆ ಮಗನೆ  ನೀನು ಈ ದಿನ ಬದುಕಿಕೊಂಡಿದ್ದೀಯ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಅಂತ ಪ್ರಾಣ ಬೆದರಿಕೆಯನ್ನು ಹಾಕಿ ಹೋದರು ಈ ಬಗ್ಗೆ ನಮ್ಮ ಗ್ರಾಮದಲ್ಲಿನ ಹಿರಿಯರು ಈ ವಿಷಯದ ಬಗ್ಗೆ ಪಂಚಾಯಿತಿಯನ್ನು ಮಾಡಿ ಸರಿಮಾಡೋಣ ಅಂತ ಹೇಳಿದ್ದರಿಂದ ನಾನು  ಈ ಬಗ್ಗೆ ದೂರು ಕೊಡದೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ತೋರಿಸಿಕೊಂಡಿರುತ್ತೇನೆ. ಆದರೆ ಹೊಡೆದವರೂ ಈವರೆಗೂ ಪಂಚಾಯಿತಿಗೆ  ಬಾರದೇ ಇದ್ದುದರಿಂದ ಈ ದಿನ ತಡವಾಗಿ ಬಂದು ದೂರು ಕೊಟ್ಟಿದ್ದು ಕಾರಣ ನನ್ನನ್ನು ಹೊಡೆಬಡೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೇಳಿಕೊಳ್ಳುತ್ತೇನೆ ಅಂತ ಇದ್ದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ.
Kurugod PS
14 Cr.No:0189/2015
(KARNATAKA POLICE ACT, 1963 U/s 87 )
14/11/2015 Under Investigation
 KARNATAKA POLICE ACT 1963 - Street Gambling (87)
Brief Facts :  ಪಿಎಸ್ಐ ರವರು ದಿನಾಂಕ: 14/11/2015 ರಂದು ಮಧ್ಯಾನ್ಹ 03:45 ಗಂಟೆಗೆ ಠಾಣಾ ಸರಹದ್ದಿನ ಕೋಳೂರು ಗ್ರಾಮದ ಶ್ರೀ ಅಂಜಿನೇಯ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ-01 ರಿಂದ 07 ರವರು ಗುಂಪಾಗಿ ದುಂಡಾಗಿ ಕುಳಿತು, ಅಂದರ್ ಬಾಹರ್ ಅಂತ ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ, ಸುತ್ತುವರೆದು ಹಿಡಿಯಲಾಗಿ ಒಟ್ಟು 07 ಜನರು ಸಿಕ್ಕಿಬಿದ್ದಿದ್ದು, ಪಿಎಸ್ಐ ರವರು ಸಿಕ್ಕಿಬಿದ್ದವರಿಂದ ಇಸ್ಪೀಟ್ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 24660/-ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು. ಸಂಜೆ 05:45 ಗಂಟೆಗೆ ಆರೋಪಿತರ ವಿರುದ್ದ ಕಲಂ-87 ಕೆ.ಪಿ. ಯಾಕ್ಟ್ ಮೇರೆಗೆ ಪ್ರಕರಣ ದಾಖಲಿಸಿ ಕೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಇದರೊಂದಿಗೆ ಮೂಲ ದೂರಿನ ಪ್ರತಿಯನ್ನು ಲಗತ್ತಿಸಿದೆ.
Siruguppa PS
15 Cr.No:0238/2015
(IPC 1860 U/s 201,302 )
14/11/2015 Under Investigation
MURDER - Due To OtherCauses
Brief Facts :  ಈ ದಿನ ದಿನಾಂಕ; 14-11-15 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ; 14-11-15 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಪಿರ್ಯಾದಿಯು ತಾನು ಹೋಟೆಲ್ ತೆರೆಯಲು ಬಂದಿದ್ದು ಆಗ ತಮ್ಮ ಹೋಟೆಲ್ ಪಕ್ಕದಲ್ಲಿ ಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸಾಮಿಲ್ ಎದುರುಗಡೆ ಇರುವ ಮುಳ್ಳೂರು ಪಂಪಾಪತಿ ಶೆಟ್ಟಿ ಇವರ ಖಾಲಿ ಜಮೀನಿನ ಹತ್ತಿರ ಜನರು ಗುಂಪಾಗಿದ್ದುದ್ದನ್ನು ನೋಡಿ ಪಿರ್ಯಾದಿಯು ಸದರಿ ಸ್ಥಳಕ್ಕೆ ಹೋಗಿ ನೋಡಲು ರಸ್ತೆಯಿಂದ ಪಶ್ಚಿಮಕ್ಕೆ ಮುಳ್ಳೂರು ಪಂಪಾಪತಿ ಶೆಟ್ಟಿ ಇವರ ಜಮೀನಿನಲ್ಲಿ ಉತ್ತರ ಬದಿಗೆ ಬೇಲಿಯಲ್ಲಿ ಒಂದು ಗಂಡಸಿನ ಮೃತ ದೇಹ ಇದ್ದು ಸದರಿ ಮೃತ ದೇಹವನ್ನು ನೋಡಲು ಸುಮಾರು 45 ರಿಂದ 48 ವರ್ಷದ ಗಂಡಸಿನ ಮೃತ ದೇಹವಾಗಿದ್ದು  ತಲೆಯ ಮೇಲೆ ಬಲವಾದ ಕಲ್ಲನ್ನು ಹಾಕಿ ಕೊಲೆ ಮಾಡಿದಂತೆ ಕಂಡು ಬಂದಿರುತ್ತದೆ. ತಲೆಯಲ್ಲಿ ಗಾಯವಾಗಿದ್ದು ಮೂಗು ಮತ್ತು ಕಿವಿಯಿಂದ ರಕ್ತ ಬಂದಂತೆ ಕಂಡು ಬರುತ್ತಿದ್ದು  ಮೃತ ದೇಹದಿಂದ ಸುಮಾರು 10 ಅಡಿ ಅಂತರದಲ್ಲಿ ದಕ್ಷಿಣಕ್ಕೆ ಬಂಡಿ ಜಾಡಿನಲ್ಲಿ ಸುಮಾರು ಒಂದು ಅಡಿ ಸುತ್ತಳತೆಯ ಅಗಲದಷ್ಟು ರಕ್ತ ಕಲೆಯಾಗಿದ್ದು ರಕ್ತ ಹೆಪ್ಪುಗಟ್ಟಿದ್ದು ಸದರಿ ರಕ್ತ ಹೆಪ್ಪುಗಟ್ಟಿದ ಸ್ಥಳದಿಂದ ಸುಮಾರು 7 ಅಡಿ ಅಂತರದಲ್ಲಿ ದಕ್ಷಿಣಕ್ಕೆ ಬಂಡಿ ಜಾಡಿನ ಪಕ್ಕದಲ್ಲಿ ಸುಮಾರು ಒಂದು ಅಡಿಗಿಂತಲು ಹೆಚ್ಚಿನ ಸುತ್ತಳತೆಯ ಕಾಡುಕಲ್ಲು ಬಿದ್ದಿದ್ದು ಇದಕ್ಕೆ ರಕ್ತ ಹತ್ತಿದ ಕಲೆ ಕಂಡುಬಂದಿರುತ್ತದೆ. ಸದರಿ ಮೃತ ವ್ಯಕ್ತಿಯ ಮೈ ಮೇಲೆ ತುಂಬುತೋಳಿನ ಬಿಳಿ ಅಂಗಿ, ಬಿಳಿ ಬನಿಯನ್, ಬಿಳಿ ಪಂಚೆ, ನೀಲಿ ಬಣ್ಣದ ಕಾಟನ್ ಡ್ರಾಯರ್ ಧರಿಸಿದ್ದು ಆರೆಂಜ್ ಬಣ್ಣದ ಶಾಲು ಇರುತ್ತದೆ.  ಸದರಿ ಮೃತ ವ್ಯಕ್ತಿಯ ಬಗ್ಗೆ ಅಲ್ಲಿ ನೆರೆದಿದ್ದ ಜನರಿಗೆ ವಿಚಾರಿಸಲು ಮೃತನ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ.
    ಕಾರಣ ಯಾರೋ ಅಪರಿಚತರು ಯಾವುದೋ ಉದ್ದೇಶಕ್ಕಾಗಿ ಸದರಿ ವ್ಯಕ್ತಿಯನ್ನು ನಿನ್ನೆ ದಿನ ದಿನಾಂಕ; 13-11-15 ರಂದ ರಾತ್ರಿ ಸಮಯದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಸದರಿ ಸ್ಥಳಕ್ಕೆ ಕರೆದುಕೊಂಡು ಬಂದು ತಲೆಯ ಮೇಲೆ ಬಲವಾದ ಕಲ್ಲನ್ನು ಹಾಕಿ ಕೊಲೆ ಮಾಡಿ ನಂತರ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಕೃತ್ಯ ನಡೆದ ಸ್ಥಳದಿಂದ ಸುಮಾರು 10 ಅಡಿ ದೂರದಲ್ಲಿ ಉತ್ತರಕ್ಕೆ ಮುಳ್ಳು ಬೇಲಿಯಲ್ಲಿ ಎಳೆದು ಹಾಕಿರುತ್ತಾರೆ. ಕಾರಣ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Tekkalkota PS
16 Cr.No:0120/2015
(CODE OF CRIMINAL PROCEDURE, 1973 U/s 107 )
14/11/2015 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ; ೧೪/೧೧/೨೦೧೫ ರಂದು ಮದ್ಯಾಹ್ನ ೩-೩೦ ಗಂಟೆಗೆ ನಾನು ಪಿಸಿ-೧೧೯೭ ರವರ ಸಂಗಡ ತೆಕ್ಕಲಕೋಟೆ ಪಟ್ಟಣದಲ್ಲಿ ಮಾಹಿತಿ ಸಂಗ್ರಹಿಸಲು ಹೋದಾದ ಪ್ರತಿವಾದಿ ಗೌಡರ ಮೂಕಪ್ಪ  ರವರು ವಿನಾಕಾರಣ ತಮ್ಮ ಸಂಗಡಿಗರೊಂದಿಗೆ ಪಟ್ಟಣದಲ್ಲಿ ತಿರುಗಾಡಿ, ಜನರಲ್ಲಿ ವಿನಾಕಾರಣ ಮತೀಯ ದ್ವೇಷ ಬೆಳೆಯುವಂತೆ ಮಾತನಾಡುತ್ತಿದ್ದು, ಅಲ್ಲದೇ ಪ್ರತಿವಾದಿಗಳು ಸಾರ್ವಜನಿಕರಲ್ಲಿ ಗಲಭೆ ಉಂಟು ಮಾಡುವ ಪ್ರವೃತ್ತಿ ಉಳ್ಳವರಾಗಿದ್ದು, ಅಕ್ರಮಗುಂಪು ಸೇರಿಸುವುದು ಮತ್ತು ಕೋಮುಗಲಬೆಯನ್ನು ಮಾಡುವ ಪ್ರವೃತ್ತಿ ಉಳ್ಳವರಾಗಿದ್ದು,  ಇವರ ಹೆಸರಿನಲ್ಲಿ ತೆಕ್ಕಲಕೋಟೆ ಠಾಣೆಯಲ್ಲಿ ರೌಡಿ ಹಾಳೆ ಸಹಾ ತೆರೆದಿದ್ದು ಇದೆ. ಈತನಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಗಳ / ಗಲಾಟೆಗಳು ಆಗುವಂತೆ, ಕಾನೂನು ಸುವ್ಯವಸ್ಥೆಗೆ ತೊಂದರೆ ಯಾಗದಂತೆ ಮತ್ತು ಸಾರ್ವಜನಿಕರ ಶಾಂತತೆಗೆ ಭಂಗ ವಾಗದಂತೆ ಇರಲು, ಮಾನ್ಯ ನ್ಯಾಯಾಲಯವು ಸದರಿ ಪ್ರತಿವಾದಿಯನ್ನು ಕರೆಯಿಸಿ, ಒಳ್ಳೆಯ ನಡೆತೆಯಿಂದ ಇರುವಂತೆ ಮುಚ್ಚಳಿಕೆಯನ್ನು ಪಡೆಕೊಳ್ಳಲು ಕೋರಿ, ಪ್ರತಿವಾದಿ ವಿರುದ್ದ ಠಾಣಾ ಗುನ್ನೆ ನಂಬರ್ ೧೨೦/೨೦೧೫ ಕಲಂ ೧೦೭ ಸಿಆರ್ಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ