Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0095/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ದಿನಾಂಕ:13/11/2015 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಆರೊಪಿತನು ಜನರೊಂದಿಗೆ ಗುಂಪಿನ ಮದ್ಯದಲ್ಲಿದ್ದುದರಿಂದ ಯಾವುದಾದರೂ ಗಲಭೆ, ಗಲಾಟೆ, ವಗೈರೆಗಳನ್ನು ಮಾಡಿ ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟುಮಾಡುವ ಸಂಭವ ಕಂಡು ಬಂದಿದ್ದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ. | |||||||||||||||
2 | Cr.No:0096/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ದಿನಾಂಕ:13/11/2015 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಆರೊಪಿತನು ಬಂಡಿಮೊಟ್ ಮಸೀದಿ ಎದುರಿಗೆ ಜನರನ್ನು ಗುಂಪು ಗೂಡಿಸಿಕೊಂಡು ಹಾಜರಿದ್ದು ಈತನು ರೌಡಿ ಆಸಾಮಿಯಾಗಿರುವುದರಿಂದ ಯಾವುದಾದರು ಗಲಾಟೆ ವಗೈರೆ ಮಾಡಿಕೊಂಡು ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ. | |||||||||||||||
3 | Cr.No:0097/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ದಿನಾಂಕ:13/11/2015 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಕೊರಚರಗೇರಿಯ ಠಾಕೂರ್ ಮನೆ ಮುಂದಿನ ರಸ್ತೆಯಲ್ಲಿ ಆರೊಪಿತನು ಜನರೊಂದಿಗೆ ಗುಂಪಿನ ಮದ್ಯದಲ್ಲಿ ಹಾಜರಿದ್ದುದರಿಂದ ಯಾವುದಾದರು ಗಲಾಟೆ, ಗಲಭೆ, ವಗೈರೆಗಳನ್ನು ಮಾಡಿ ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆಗಳು ಕಂಡು ಬಂದಿದ್ದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ. | |||||||||||||||
4 | Cr.No:0098/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ದಿನಾಂಕ:13/11/2015 ರಂದು ಕೊರಚರಗೇರಿಯ ಠಾಕೂರ್ ಮನೆ ಪಕ್ಕದ ರಸ್ತೆಯಲ್ಲಿ ಜನರೊಂದಿಗೆ ಗುಂಪಿನಲ್ಲಿ ಹಾಜರಿದ್ದ ಆರೊಪಿತನು ಗಲಭೆ, ಗಲಾಟೆ, ಮುಂತಾದ ವಗೈರೆಗಳನ್ನು ಮಾಡಿ ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟುಮಾಡುವ ಸಾಧ್ಯತೆಗಳು ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಆರೊಪಿಯ ವಿರುದ್ದ ಪ್ರಕರಣ ದಾಖಲಿಸಿಕೋಂಡಿರುತ್ತೇನೆ. | |||||||||||||||
Bellary Rural PS | ||||||||||||||||
5 | Cr.No:0480/2015 (KARNATAKA POLICE ACT, 1963 U/s 87 ) |
13/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 10-11-2015 ರಂದು ಠಾಣೆಯ ಪಿ.ಎಸ್.ಯ ರವರಾದ ಶ್ರೀ.ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಭತ್ರಿ ಗ್ರಾಮದ ಬಳಿ ಹೆಚ್.ಎಲ್.ಸಿ ಕಾಲುವೆ ಬ್ರಿಡ್ಜ ಪಕ್ಕದ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-141-1096-90-839-342-810-1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಮದ್ಯಾಹ್ನ 12-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ್ ಬಹಾರ್ ನಸೀಬಿನ ಇಸ್ಪೇಟ್ ಜಾಜಾಟ ವಾಡುತ್ತಿದ್ದ 1] ರಂಗಪ್ಪ 2] ದುರುಗೇಶ್ 3] ಕಾಂತಪ್ಪ 4] ಶೇಕಣ್ಣ 5] ಮಲ್ಲಯ್ಯ ರವರಿಂದ ಒಟ್ಟು ಜೂಜಾಟದ ಹಣ ರೂ. 1730/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡವರ ಮೇಲೆ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ 66/2015 ರಲ್ಲಿ ನಮೂದಿಸಿಕೊಂಡಿರುತ್ತೇನೆ. | |||||||||||||||
6 | Cr.No:0481/2015 (KARNATAKA POLICE ACT, 1963 U/s 87 ) |
13/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 11-11-2015 ರಂದು ಠಾಣೆಯ ಪಿ.ಎಸ್.ಯ ರವರಾದ ಶ್ರೀ.ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಗುಗ್ಗರಹಟ್ಟಿ ಗ್ರಾಮದಿಂದ ವೆಂಕಟಮ್ಮ ಕಾಲೋನಿಗೆ ಹೋಗುವ ಕ್ರಾಸ್ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-839-342-1097ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಮದ್ಯಾಹ್ನ 2-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ್ ಬಹಾರ್ ನಸೀಬಿನ ಇಸ್ಪೇಟ್ ಜಾಜಾಟ ವಾಡುತ್ತಿದ್ದ 1] ಬಾಬು 2] ವಿರೇಶ 3] ತಿಮ್ಮಪ್ಪ 4] ವಿರೇಶ ರವರಿಂದ ಒಟ್ಟು ಜೂಜಾಟದ ಹಣ ರೂ. 3750/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡವರ ಮೇಲೆ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ 67/2015 ರಲ್ಲಿ ನಮೂದಿಸಿಕೊಂಡಿದ್ದು. ಈ ದಿನ ಘನ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಈ ಪ್ರ.ವ.ವರದಿ ಸಲ್ಲಿಸಿದೆ | |||||||||||||||
7 | Cr.No:0482/2015 (KARNATAKA POLICE ACT, 1963 U/s 87 ) |
13/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 11-11-2015 ರಂದು ಸಂಜೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಅನಂತಪುರ ರಸ್ತೆ ಬೈಪಾಸ್ ರಸ್ತೆ ತಿರುವಿನಲ್ಲಿ ಸೇಲ್ಸ್ ಟ್ಯಾಕ್ಸ್ ಚಕ್ಪೋಸ್ಟ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-839-342-1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಸಂಜೆ 4-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ ಜೂಜಾಟವಾಡುತ್ತಿದ್ದ 1] ಅಗಸರ ಸುಂಕಣ್ಣ 2] ಬಾಸ್ಕರ್ 3] ಬಿ. ಹನುಮಂತಪ್ಪ 4] ಚಂದ್ರಶೇಖರ 5] ವಿರೇಶಿ 6] ಎಸ್. ಭಾಷ 7] ಶಿವ 8] ವೈ. ಪುಲ್ಲಾಯಪ್ಪ 9] ಮಾಬುಬಾಷರವರಿಂದ ಜೂಜಾಟದ ಹಣ ರೂ. 10360/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 9 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 68/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲು ಮಾಡಿದೆ | |||||||||||||||
8 | Cr.No:0483/2015 (KARNATAKA POLICE ACT, 1963 U/s 87 ) |
13/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 11-11-2015 ರಂದು ರಾತ್ರಿ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಅಲ್ಲಿಪುರ ಗ್ರಾಮದ ಅಗಸೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-1096-90-91-839-1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ | |||||||||||||||
ರಾತ್ರಿ 11-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಣವನ್ನು ಪಣವನ್ನನಾಗಿ ಕಟ್ಟಿ 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಇಸ್ಪೇಟ್ ಜೂಜಾಟವಾಡುತ್ತಿದ್ದ 1] ಜಯಕುಮಾರ್ 2] ಮಹದೇವ 3] ಶಿವಮೂತರ್ಿ 4] ಹನುಮಪ್ಪ 5] ಶಿವಕುಮಾರ 6] ತಿಮ್ಮಯ್ಯ 7] ರವಿ ರವರಿಂದ ಜೂಜಾಟದ ಹಣ ರೂ. 3700/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಮೇಲ್ಕಂಡ 7 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಠಾಣೆಯ ಎನ್.ಸಿ ಸಂಖ್ಯೆ: 69/2015 ರಲ್ಲಿ ನೊಂದಾಯಿಸಿಕೊಂಡಿದ್ದು ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲು ಮಾಡಿದೆ. | ||||||||||||||||
Bellary Traffic PS | ||||||||||||||||
9 | Cr.No:0176/2015 (IPC 1860 U/s 279,337,304(A) ; INDIAN MOTOR VEHICLES ACT, 1988 U/s 187 ) |
13/11/2015 | Under Investigation | |||||||||||||
MOTOR VEHICLE ACCIDENTS FATAL - National Highways | ||||||||||||||||
Brief Facts : | ದಿನಾಂಕ: 13-11-2015 ರಂದು ಫಿರ್ಯಾಧಿದಾರರಾದ ಕ್ರಿಷ್ಟಪರ್ ರಾಜ ವರ್ಮ ತಂದೆ ಜೆ. ಚಂದ್ರ, ವಯಸ್ಸು: 37 ವರ್ಷ, ಕ್ರಿಶ್ಚಿಯನ್ ಜನಾಂಗ, ವಾಸ: ಮನೆ ನಂಬರ್: 25/ಸಿ, ಸುಬ್ಬಾರಾವ್ ಆಸ್ಪತ್ರೆಯ ಹಿಂಭಾಗ, ಕಂಟೋನ್ ಮೆಂಟ್, ಬಳ್ಳಾರಿ ರವರು ತಮ್ಮ ಸ್ನೇಹಿತನ್ನು ಕರೆದುಕೊಂಡು ಬರಲು ಮೋತಿ ಸರ್ಕಲ್ ಗೆ ಹೋಗಲು ತಮ್ಮ ಕಾರ್ ನಲ್ಲಿ ಹೋಗುತ್ತಿರುವಾಗ ಅವರ ಮುಂದುಗಡೆ ಕಾರ್ ನಂಬರ್: ಕೆಎ-34 ಎನ್-5581 ನೇದ್ದರಲ್ಲಿ ಭರತ್, ವಾಸ: ಬಳ್ಳಾರಿ ಈತನನ್ನು ಪಕ್ಕದ ಸೀಟಿನಲ್ಲಿ ಕೂಡಿಸಿಕೊಂಡು ಸದರಿ ಕಾರನ್ನು ದೀಪಕ್. ಬಿ ತಂದೆ ನಾಗಪ್ಪ, ವಾಸ: ಗಾಂಧಿನಗರ, ಬಳ್ಳಾರಿ ರವರು ಚಲಾಯಿಸಿಕೊಂಡು ಬೆಳಗಿನ ಜಾವ 1-30 ಗಂಟೆಗೆ ಬಳ್ಳಾರಿ ನಗರದ ಹೊಸಪೇಟೆ ರಸ್ತೆಯ ಏಳುಮಕ್ಕಳ ತಾಯಿ ದೇವಸ್ಥಾನದ ದಾಟಿ ಸ್ಪಲ್ಪ ಅಂಬೇಡ್ಕರ್ ಸರ್ಕಲ್ ಗೆ ಹೋಗುವ ತಿರುವಿನಲ್ಲಿ ಹೋಗುತ್ತಿರುವಾಗ ಅದೇ ಸಮಯದಲ್ಲಿ ಫಿರ್ಯಾಧಿದಾರರ ಎದುರುಗಡೆಯಿಂದ ಮೋತಿಸರ್ಕಲ್ ಕಡೆಯಿಂದ ಲಾರಿ ನಂಬರ್: ಕೆಎ-16 ಎ-9288 ನೇದ್ದನ್ನು ಅದರ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯ ಮುಂದಿನ ಬಲಭಾಗದಿಂದ ಪಿರ್ಯಾಧಿದಾರರ ಮುಂದುಗಡೆ ದೀಪಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಮುಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆಸಿದ ಪರಿಣಾಮ ಕಾರ್ ಮತ್ತು ಲಾರಿ ಎರಡೂ ಜಖಂಗೊಂಡು ಕಾರ್ ನಲ್ಲಿ ಚಾಲಕ ಕಾರ್ ನಲ್ಲಿಯೇ ಸಿಕ್ಕಿ ಹಾಕಿಕೊಂಡು ತಲೆಗೆ ಪೆಟ್ಟಾಗಿ, ಕಿವಿಯಿಂದ, ಮೂಗಿನಿಂದ ಮತ್ತು ಬಾಯಿಂದ ರಕ್ತ ಬಂದು ಕಾರ್ ನಲ್ಲಿಯೇ ಮೃತಪಟ್ಟಿರುತ್ತಾನೆಂದು ಕಾರ್ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಭರತ್ ಈತನಿಗೆ ತಲೆಯ ಬಾಗದಲ್ಲಿ, ಹಣೆಯ ಭಾಗದಲ್ಲಿ ಮತ್ತು ಬಲಗಣ್ಣಿಗೆ ರಕ್ತಗಾಯಗಳಾಗಿರುತ್ತವೆಂದು, ಡಿಕ್ಕಿ ಹೊಡೆಸಿದ ಲಾರಿ ಚಾಲಕನು ಅಪಘಾತವಾದ ನಂತರ ಲಾರಿಯಿಂದ ಇಳಿದು ಓಡಿಹೋಗುತ್ತಿರುವಾಗ ಫಿರ್ಯಾದಿದಾರರು ನೋಡಿದ್ದು, ಚಾಲಕನ ಹೆಸರು ಮತ್ತು ವಿಳಾಸ ತಿಳಿದುಬಂದಿರುವುದಿಲ್ಲವೆಂದು ಸದರಿ ನೋಡಿದರೆ ಗುರ್ತಿಸುತ್ತೇನೆಂದು ಈ ಅಪಘಾತ ಪಡಿಸಿದ ಲಾರಿ ಚಾಲಕನು ಯಾರೆಂದು ಪತ್ತೇಹಚ್ಚಿ ಆತನ ವಿರುದ್ದ ಕಾನೂನು ರೀತ್ಯ ಕ್ರಮಜರುಗಿಸಲು ದೂರು ಇರುತ್ತದೆ. | |||||||||||||||
Brucepet PS | ||||||||||||||||
10 | Cr.No:0212/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈದಿನ ದಿನಾಂಕ: 13-11-15 ರಂದು ಬೆಳಿಗ್ಗೆ 10-30 ಗಂಟೆಗೆ ನಾನು ಪಿ.ಸಿ. 26 ರವರೊಂದಿಗೆ ಠಾಣಾ ಸರಹದ್ದಿನ ಏರಿಯಾದಲ್ಲಿ ಗಸ್ತು ಕರ್ತವ್ಯ ಮಾಡುತ್ತಾ ಬಳ್ಳಾರಿ ನಗರದ ಮೋತಿ ಸರ್ಕಲ್, ರಾಯಲ್ ಸರ್ಕಲ್ ಮೂಲಕ ಮೀನಾಕ್ಷಿ ಸರ್ಕಲ್ ಬಳಿ ಬೆಳಿಗ್ಗೆ 10-45 ಗಂಟೆಗೆ ಬಂದಾಗ ಮೇಲ್ಕಂಡ ಪ್ರತಿವಾದಿಗಳು ಮುಂಬರುವ ಕನಕದಾಸ ಜಯಂತಿ, ಕ್ರಿಸ್‌ಮಸ್ ಹಾಗು ಈದ್ ಮೀಲಾದ್ ಹಬ್ಬಗಳಲ್ಲಿ ಮತ್ತು ಸಂಘಟನೆಗಳ ಹೆಸರುಗಳನ್ನು ಹೇಳಿಕೊಂಡು ಯಾವ ಸಮಯದಲ್ಲಾದರೂ ಸಾರ್ವಜನಿಕರ ಶಾಂತತೆಗೆ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಮತ್ತು ಈ ಹಿಂದೆ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವ ಸಂಬಂಧ ಕರ್ನಾಟಕ ಬಂದ್ ನಡೆದ ಸಮಯದಲ್ಲಿಯೂ ಸಹಾ ಮೇಲ್ಕಂಡ ಪ್ರತಿವಾದಿಗಳು ಅಲ್ಲಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಶಾಂತತೆಯನ್ನು ಹದಗೆಡಿಸಿದ್ದು, ಇನ್ನು ಮುಂದೆ ಸಹಾ ಇವರು ನಗರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಂಘಟನೆಯ ಹೆಸರನ್ನು ಬಳಸಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟುಮಾಡುವ ಸಂಭವ ವಿರುವುದರಿಂದ, ಸಾರ್ವಜನಿಕ ಶಾಂತತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಅಲ್ಲಿಂದ ಬೆಳಿಗ್ಗೆ 11-00 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಮುಂಜಾಗ್ರ್ರತಾ ಕ್ರಮಕ್ಕಾಗಿ ಪ್ರತಿವಾದಿಗಳ ವಿರುದ್ಧ ಬೆಳಿಗ್ಗೆ 11-15 ಗಂಟೆಗೆ ಠಾಣೆಯ ಗುನ್ನೆ ನಂ: 212/15 ಕಲಂ:107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುತ್ತೇನೆ. | |||||||||||||||
Cowlbazar PS | ||||||||||||||||
11 | Cr.No:0340/2015 (IPC 1860 U/s 506,504,149,323,324 ) |
13/11/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಈ
ದಿನ ದಿನಾಂಕ: 13/11/2015 ರಂದು
ಪಿರ್ಯಾದಿದಾರರಾ ಶ್ರೀ ಶಿವಶಂಕರ್ ತಂದೆ ರಾಮಣ್ಣ. ವ:18ವರ್ಷ ವಾಲ್ಮೀಕಿ ಜನಾಂಗ. ಕೂಲಿ ಕೆಲಸ. ವಾಸ: ಶಿವಲಿಂಗನಗರ ಜಂಡಾ ಕಟ್ಟೆ ಹತ್ತಿರ ಬಳ್ಳಾರಿ ರವರು ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶವೆನೆಂದರೆ:- ಪಿರ್ಯಾದಿದಾರರಾದ ಶಿವ ಶಂಕರ್ ನು ತಮ್ಮ ಮನೆಯ ಹತ್ತಿರದಲ್ಲಿನ ವಾಸಿಯಾದ ಕಾಶಿ ಎನ್ನುವವರ ಆಟೊಗಳ ಲೈಟ್ ಗಳನ್ನು ಬಿಚ್ಚಿರುತ್ತಿರಿ ಎಂದು ಸುಳ್ಳು ಅಪವಾದ ಮಾಡಿ ನಿನ್ನೆ ದಿನ ದಿನಾಂಕ:12/11/2015 ರಂದು ರಾತ್ರಿ 7-30 ಗಂಟೆಯ ಸಮಯಕ್ಕೆ ತಾನು ಮನೆಯಲ್ಲಿದ್ದಾಗ ಉಮೇಶ್ ನು ತನ್ನನ್ನು ತಮ್ಮ ಮನೆಯ ಹತ್ತಿರದ ಜಂಡಾಕಟ್ಟೆ ಹತ್ತಿರ ಕರೆಯಿಸಿಕೊಂಸು ಉಮೇಶ್, ರಮೇಶ್ ಎನ್ನುವವರು ಕೈಗೊಂಡಿ ಹೋಡೆದಿದ್ದು ಜಗಳ ಬಿಡಿಸಲು ಬಂದ ದಾದು ಎನ್ನುವವರಿಗೂ ಸಹ ಕಟ್ಟಿಗೆಯಿಂದ ಹೊಡೆದ ಗಾಯ ಪಡಿಸಿದ ರಮೇಶ್, ಉಮೇಶ್, ಕಾಶಿ, ಎರ್ರಿ, ಭರತ್, ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಲಾಗಿದೆ, |
|||||||||||||||
Gandhinagar PS | ||||||||||||||||
12 | Cr.No:0238/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ ದಿನ ದಿನಾಂಕ:13.11.2015 ರಂದು ಮಧ್ಯಾಹ್ನ 12.30 ಗಂಟೆಗೆ ನಾನು ಠಾಣೆಯ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದಾಗ ಪ್ರತಿವಾದಿಯು ಬಳ್ಳಾರಿ ನಗರದ ಬೀಚಿ ನಗರ ಏರಿಯಾ ಹಾಗು ಕಪ್ಪಗಲ್ ರಸ್ತೆ ಏರಿಯಾಗಳಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವನುಂಟು ಮಾಡುತ್ತಿರುತ್ತಾನೆಂದು ತಿಳಿದು ಬಂದಿದ್ದು, ಈತನು ಠಾಣಾ ವ್ಯಾಪ್ತಿಯ ರೌಡಿ ಹಾಳೆ ಉಳ್ಳವನಾಗಿದ್ದು ಸಾರ್ವಜನಿಕರಿಗೆ ಬೆದರಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಶಾಂತತೆ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕ್ರಮಕ್ಕಾಗಿ ಪ್ರತಿವಾದಿಯ ವಿರುದ್ದ ಈ ಪ್ರ.ವ.ವರದಿ. | |||||||||||||||
13 | Cr.No:0239/2015 (CODE OF CRIMINAL PROCEDURE, 1973 U/s 107 ) |
13/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ ದಿನ ದಿನಾಂಕ:13.11.2015 ರಂದು ಮಧ್ಯಾಹ್ನ 1.30 ಗಂಟೆಗೆ ನಾನು ಠಾಣೆಯ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದಾಗ ಪ್ರತಿವಾದಿಯು ಬಳ್ಳಾರಿ ನಗರದ ಗಣೇಶ್ ಕಾಲೋನಿ, ಎಸ್.ಎನ್ ಪೇಟೆ ಏರಿಯಾಗಳಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವನುಂಟು ಮಾಡುತ್ತಿರುತ್ತಾನೆಂದು ತಿಳಿದು ಬಂದಿದ್ದು, ಈತನು ಠಾಣಾ ವ್ಯಾಪ್ತಿಯ ರೌಡಿ ಹಾಳೆ ಉಳ್ಳವನಾಗಿದ್ದು ಸಾರ್ವಜನಿಕರಿಗೆ ಬೆದರಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಶಾಂತತೆ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕ್ರಮಕ್ಕಾಗಿ ಪ್ರತಿವಾದಿಯ ವಿರುದ್ದ ಈ ಪ್ರ.ವ.ವರದಿ. | |||||||||||||||
Kampli PS | ||||||||||||||||
14 | Cr.No:0149/2015 (IPC 1860 U/s 279,337 ) |
13/11/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಈ ದಿನ ದಿನಾಂಕ: 13/11/2015ರಂದು ಬೆಳಿಗ್ಗೆ 10ಗಂಟೆಗೆ ಮೋಟಾರ್ ಸೈಕಲ್ ನಂ ಕೆಎ34/ಹೆಚ್ 215ರಲ್ಲಿ ಜಡಿಯಪ್ಪ & ಚನ್ನಮೂರ್ತಿ ರವರು ಉಪ್ಪಾರಹಳ್ಳಿಯಿಂದ ದೇವಲಾಪುರ ಕಡೆ ಮೆಟ್ರಿ ಗ್ರಾಮದ ಉಪ್ಪಾರಹಳ್ಳಿ ಕ್ರಾಸ್ ಬಳಿ ಕಂಪ್ಲಿ - ಬಳ್ಳಾರಿ ತಾರು ರಸ್ತೆಯಲ್ಲಿ ಹೋಗುತ್ತಿರುವಾಗ ಕಂಪ್ಲಿ ಕಡೆ ರಸ್ತೆಯಿಂದ ಬಂದ ಕೆ ಎಸ್ ಆರ್ ಟಿಸಿ ಬಸ್ ನಂ ಕೆಎ34/ಎಪ್ 1093ನೇದ್ದರ ಚಾಲಕ ನಾಗರಾಜನು ಬಸ್ ಅನ್ನು ಅತೀವೇಗ & ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ಜಡಿಯಪ್ಪನು ನಡೆಸುತ್ತಿದ್ದ ಮೇಲ್ಕಂಡ ಮೋಟಾರ್ ಸೈಕಲ್ ಗೆ ಹಿಂದೆ ಡಿಕ್ಕಿ ಹೊಡೆಸಿದ್ದರ ಪರಿಣಾಮವಾಗಿ ಇಬ್ಬರೂ ಕೆಳಕ್ಕೆ ಬಿದ್ದಿದ್ದು ಜಡಿಯಪ್ಪನಿಗೆ ತಲೆಯ ಹಿಂದೆ, ಹಣೆಗೆ , ಎಡಗಾಲಿಗೆ ರಕ್ತಗಾಯ & ಚನ್ನಮೂರ್ತಿಗೆ ಎಡಗಣ್ಣಿನ ಬಳಿ ಕಿವಿಗಳ ಹತ್ತಿರ ,ಎಡಗಾಲಿನ ತೊಡೆ ಹತ್ತಿರ ರಕ್ತಗಾಯವಾಗಿದ್ದು ಮೇಲ್ಕಂಡ ಘಟನೆಗೆ ಕಾರಣನಾದ ಮೇಲ್ಕಂಡ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ | |||||||||||||||
ಶುಕ್ರವಾರ, ನವೆಂಬರ್ 13, 2015
PRESS NOTE OF 13/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ